ಜ್ಯೋತಿಷ್ಯ: ನನಗೆ ಎರಡನೇ ಮದುವೆ ಆಗುವ ಭಾಗ್ಯವಿದೆಯೇ?

ಈ ಪ್ರಶ್ನೆ ಹಲವಾರು ಜನರ ಮನೋ ಬಯಕೆ ಆಗಿರುತ್ತದೆ. ಯಾವುದೋ ಸಂದರ್ಭದಲ್ಲಿ ಮೂಡುವ ಮನಸ್ತಾಪಗಳು ದಾಂಪತ್ಯವನ್ನು ದೂರಮಾಡುತ್ತದೆ ಅಥವಾ ಆಕಸ್ಮಿಕ ಅವಘಡಗಳು ಜೀವನ ದಿಕ್ಕನ್ನೇ ಬದಲಿಸುತ್ತದೆ.

ಹಳೆಯ ದಾಂಪತ್ಯದ ಕೊಂಡಿಯಿಂದ ಹೊರಬಂದು ಸ್ವಚ್ಛಂದ ಬದುಕನ್ನು ನಿರ್ಮಿಸಿಕೊಳ್ಳುವುದು ಅವರ ಸ್ವಾತಂತ್ರ್ಯ ಕೂಡ ಹೌದು. ಇಲ್ಲಿ ಎದುರಾಗುವ ಪ್ರಶ್ನೆ ಎಂದರೇ ಸಮಾಜ ಒಪ್ಪುತ್ತದೆಯೇ? ಮನೆಯವರು ಒಪ್ಪುತ್ತಾರೆಯೇ? ಮದುವೆಯಾದರೆ ಜೀವನ ಚೆನ್ನಾಗಿರುತ್ತದೆಯೇ? ಪ್ರೀತಿಸಿದ ವ್ಯಕ್ತಿ ಮದುವೆಯಾಗುತ್ತಾನೆಯೇ? ಇದರ ಜೊತೆಗೆ ಮುಖ್ಯಪ್ರಶ್ನೆ ಮದುವೆಯಾಗುತ್ತದೆಯೇ?

ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಜ್ಯೋತಿಷ್ಯದಲ್ಲಿ ಖಂಡಿತ ಇದೆ ಮತ್ತು ಜೀವನದಲ್ಲಿ ಬೇಕಾಗಿದ್ದನ್ನು ಪಡೆಯುವುದು ಅವಶ್ಯಕತೆ ಮತ್ತು ಅನಿವಾರ್ಯತೆ ಇರುತ್ತದೆ.

Also Read  ಗಿರಿಧರ ಭಟ್ ರವರಿಂದ ಮಾಹಿತಿ ದಿನ ಭವಿಷ್ಯ

ಜಾತಕ, ಮುಖಲಕ್ಷಣ, ಹಸ್ತ ಸಾಮುದ್ರಿಕ ಸುವಿಸ್ತಾರ ವಿಶ್ಲೇಷಣೆಯಿಂದ ಮತ್ತು ತಾಂತ್ರಿಕ್ ಪರಿಹಾರದಿಂದ ಈ ಸಮಸ್ಯೆಗೆ ಮುಕ್ತಿ ದೊರಿಸಬಹುದು. ನೆನಪಿಡಿ ಸ್ನೇಹಿತರೆ ಮರುಮದುವೆ ಅಥವಾ ಎರಡನೇ ವಿವಾಹ ತಪ್ಪಲ್ಲ ಅದು ನಿಮ್ಮ ಅವಶ್ಯಕತೆ. ಇದನ್ನು ಸರಿದಾರಿಗೆ ತೆಗೆದುಕೊಂಡು ಹೋಗುವುದು ಮುಖ್ಯ.

error: Content is protected !!
Scroll to Top