ಆಕರ್ಷಣೆ ಮತ್ತು ನಿರಾಸಕ್ತಿಗೆ ತಾಂತ್ರಿಕ್ ಪರಿಹಾರ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ್ ಭಟ್
9945410150

ಪತಿ ಅಥವಾ ಪತ್ನಿ ಸಕಲ ವೈಭೋಗ ಮತ್ತು ಸ್ಥಿತಿವಂತಿಕೆಯಿಂದ ಜೀವನ ನಡೆಸುತ್ತಿರಬಹುದು ಆದರೆ ಪರಸ್ಪರ ಆಕರ್ಷಣೆ ಮತ್ತು ಲೈಂಗಿಕ ಸಮಸ್ಯೆಯಿಂದ ಬಹಳಷ್ಟು ತೊಂದರೆಯಲ್ಲಿ ಸಿಲುಕಿರುವ ಸಾಧ್ಯತೆಗಳು ಇರುತ್ತದೆ.

ಆಧುನಿಕ ಜೀವನದ ಜಂಜಾಟಗಳಿಂದ ಹಾಗೂ ಜೀವನಶೈಲಿಯಿಂದ ಇಬ್ಬರಲ್ಲಿ ಒಬ್ಬರು ಲೈಂಗಿಕ ಆಸಕ್ತಿ ಕಳೆದುಕೊಂಡಿರಬಹುದು. ಈ ಸಮಸ್ಯೆಯನ್ನು ಹೇಳಿಕೊಳ್ಳಲಾರದೆ ಅದೆಷ್ಟೋ ನೊಂದುತ್ತ, ಕೊರಗುತ್ತ ಕೊರಬಹುದಾಗಿದೆ. ಈ ತಾಂತ್ರಿಕ ವಿಧಾನವನ್ನು ಆಚರಿಸಿ ಖಂಡಿತ ಉತ್ತಮ ಫಲಿತಾಂಶ ನೀಡುತ್ತದೆ. ಹಾಗೂ ಪತ್ನಿ ಅಥವಾ ಪತಿ ಆಕರ್ಷಿತರಾಗುವರು.
ವಿಧಾನ:
ಯಾರೂ ಆಸಕ್ತಿ ಕಳೆದುಕೊಂಡಿದ್ದಾರೆ ಅವರ ಹೆಸರನ್ನು ಮಾವಿನ ಎಲೆಯ ಮೇಲೆ ಬರೆಯಬೇಕು, ನಂತರ ಅದು ಒಣಗಲು ಬಿಡಬೇಕು, ಒಣಗಿದ ನಂತರ ಅದನ್ನು ಕರ್ಪೂರದಲ್ಲಿ ಸುಟ್ಟು ಅದರ ಬೂದಿಯನ್ನು ಗೊತ್ತಾಗದಂತೆ ಸ್ನಾನದ ನೀರಿನಲ್ಲಿ ಹಾಕಿ ಇದರಿಂದ ನಿಮ್ಮವರು ನಿಮ್ಮ ಹತ್ತಿರ ಆಕರ್ಷಿತರಾಗಿ ಬರುವವರು.

Also Read  ಸಂಗಾತಿಯ ಮನಃ ಸೆಳೆಯುವ ಆಕರ್ಷಣೆ ತಂತ್ರ ಮತ್ತು ದಿನ ಭವಿಷ್ಯ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಸೂಕ್ತ ಸಮಾಲೋಚನೆ ಮತ್ತು ಮಾರ್ಗದರ್ಶನ ನಿಶ್ಚಿತ.
9945410150

error: Content is protected !!
Scroll to Top