ಪ್ರೀತಿಯ ಸಂಬಂಧ ಸರಿಪಡಿಸಿ, ದಿನ ಭವಿಷ್ಯ ನೋಡಿ.

Astrology

ನಿಮ್ಮ ಪ್ರೀತಿಯ ಸಂಬಂಧಗಳಲ್ಲಿ ಬಿರುಕು ಮೂಡಿದೆಯೇ? ನಿಮ್ಮಿಂದ ಹಲವು ಸೌಲತ್ತು, ಸೌಕರ್ಯ ಪ್ರೇಮವನ್ನು ಪಡೆದುಕೊಂಡು ನಂತರದ ಹಂತಗಳಲ್ಲಿ ನಿಮ್ಮನ್ನು ಬಿಟ್ಟು ಹೋಗಿದ್ದಾರೆಯೇ? ಅಂತಹ ವ್ಯಕ್ತಿಗಳು ಮತ್ತೆ ನಿಮ್ಮ ವಶಕ್ಕೆ ಬರಲು ಪ್ರಯತ್ನಿಸುತ್ತಿದ್ದೀರಾ? ಇಂತಹವುಗಳಿಗೆ ಸುಲಭ ಪರಿಹಾರ ಮಾರ್ಗದರ್ಶನ ಇದು ಐದು ಅರಳಿ ಎಲೆಯ ಮೇಲೆ ಅವರ ಹೆಸರನ್ನು ಬರೆದು ಕೆಂಪು ವಸ್ತ್ರದಲ್ಲಿ ಕಟ್ಟಿ ನಿರ್ಜನ ಪ್ರದೇಶದಲ್ಲಿ ಇಡಿ.

ಶ್ರೀ ಮಹಾವಿಷ್ಣು ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಬೃಹತ್ ಪ್ರಮಾಣದ ಯೋಜನೆಯನ್ನು ಮಾಡುವ ಅವಕಾಶ ಸಿಗಲಿದ್ದು ನಿಮ್ಮ ತಂತ್ರಗಾರಿಕೆ ಹಾಗೂ ಬುದ್ಧಿ ಕೌಶಲ್ಯದಿಂದ ಇದನ್ನು ಪಡೆಯಬಹುದು. ದೈವ ಧಾರ್ಮಿಕ ವಿಧಾನಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಕೆಲಸದ ಬಗೆಗಿನ ಸಂಪೂರ್ಣ ಜ್ಞಾನ ಪಡೆಯುವುದು ನಿಮ್ಮಲ್ಲಿ ಕಾಣಬಹುದು. ಮೇಲಾಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗಲಿದೆ. ಕುಟುಂಬದ ವಿಷಯಗಳನ್ನು ಆದಷ್ಟು ಪರಿಗಣನೆಗೆ ತೆಗೆದುಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮ ಕಾರ್ಯಗಳಲ್ಲಿ ಟೀಕೆ-ಟಿಪ್ಪಣಿಗಳು ಸಹಜವಾಗಿ ಬರಬಹುದು ಅವುಗಳಿಂದ ಭಯಪಟ್ಟು ಕೊಳ್ಳುವುದು ಬೇಡ. ನಿಮ್ಮ ಕ್ರಿಯಾಶೀಲತೆ ಹಾಗೂ ಯೋಜನೆಯನ್ನು ಹಾದಿತಪ್ಪಿಸುವ ವ್ಯವಸ್ಥಿತ ತಂತ್ರ ನಡೆಯಲಿದೆ, ಇವುಗಳಿಗೆ ಪ್ರತ್ಯುತ್ತರ ಸಿದ್ಧಪಡಿಸಿಕೊಳ್ಳಿ. ನವೀನ ಹೂಡಿಕೆಗಳ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕೆಲಸದಲ್ಲಿನ ಆಲಸ್ಯತನ ನಿಮ್ಮ ಯೋಜನೆ ಹಾಗೂ ಆರ್ಥಿಕ ಪ್ರಗತಿಗೆ ಅಡ್ಡಿ ತರಬಹುದು. ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಿ. ಚೈತನ್ಯ ರೂಢಿಸಿಕೊಂಡು ಯೋಜನೆಗಳಲ್ಲಿ ಪಾಲ್ಗೊಳ್ಳಿ. ಹಣಕಾಸಿನ ವ್ಯವಹಾರವನ್ನು ಬಲಿಷ್ಠಗೊಳಿಸಲು ನಿಮ್ಮಿಂದ ಪ್ರಯತ್ನ ನಡೆಯಬೇಕಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಸೆಪ್ಟೆಂಬರ್ 24- "ರಾಷ್ಟ್ರೀಯ ಸೇವಾ ಯೋಜನಾ ದಿನ" ಡಾ. ಚೂಂತಾರು

ಕರ್ಕಾಟಕ ರಾಶಿ
ಕಷ್ಟದ ಕನವರಿಕೆಗಳು ದೂರವಾಗಿ ನಗುವಿನ ಮಂದಹಾಸ ನಿಮ್ಮಲ್ಲಿ ವ್ಯಕ್ತವಾಗುವ ಸಾಧ್ಯತೆ ಕಂಡುಬರುತ್ತದೆ. ಆರ್ಥಿಕವಾಗಿ ಪ್ರಗತಿಯತ್ತ ಸಾಗಲಿದ್ದೀರಿ. ದೊಡ್ಡಮಟ್ಟದ ಅವಕಾಶಗಳು ನಿಮ್ಮನ್ನು ಕೈಬೀಸಿ ಕರೆಯುತ್ತದೆ. ಈ ದಿನ ಸಂಗಾತಿಯೊಡನೆ ಮುಕ್ತ ಮಾತುಕತೆ ಮೂಲಕ ಚರ್ಚೆ ನಡೆಸುವಿರಿ. ಸಮಾರಂಭಗಳಿಗೆ ಭೇಟಿ ನೀಡುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ವ್ಯವಹಾರದಲ್ಲಿ ಕೆಲವೊಂದು ಸಮಸ್ಯೆಗಳು ಉದ್ಭವವಾಗಬಹುದು. ನಿಮ್ಮ ಬುದ್ಧಿವಂತಿಕೆಯಿಂದ ಪರಿಹಾರ ಮಾಡಿ. ಗೃಹ ಸಂಬಂಧಪಟ್ಟ ವಿಚಾರಗಳಲ್ಲಿ ನಿರೀಕ್ಷಿತ ಲಾಭ. ಆಕರ್ಷಣ ವ್ಯಕ್ತಿತ್ವದಿಂದ ಹಲವು ಜನಗಳನ್ನು ಅಭಿಮಾನಿಗಳಾಗಿ ಸೃಷ್ಟಿಸಿಕೊಳ್ಳುವಿರಿ. ಪ್ರೇಮಿಗಳಿಗೆ ಉಲ್ಲಾಸ ಮತ್ತು ಆರಾಮದಾಯಕ ದಿನವಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನಿಮ್ಮ ಯೋಜನೆಗೆ ಸಂಬಂಧಪಟ್ಟಹಾಗೆ ಕಚೇರಿ ಕೆಲಸಗಳಲ್ಲಿ ನಿರೀಕ್ಷಿತ ಗೆಲುವು ಆಗುವುದು. ದಾಂಪತ್ಯದಲ್ಲಿ ಮೂರನೇ ವ್ಯಕ್ತಿಯಿಂದ ಸಮಸ್ಯೆ ಬರಬಹುದಾಗಿದೆ ಎಚ್ಚರವಿರಲಿ. ಕೆಲವೊಂದು ವಾದವಿವಾದಗಳು ನಿಮ್ಮನ್ನು ತೀರಾ ಸಣ್ಣಮಟ್ಟದ ವ್ಯಕ್ತಿಯನ್ನಾಗಿ ಬಿಂಬಿಸಬಹುದು. ಆತ್ಮೀಯ ವರ್ಗದಲ್ಲಿ ವಿವೇಚನಾರಹಿತವಾಗಿ ವರ್ತಿಸುವುದು ಬೇಡ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಹಣಕಾಸಿನ ಸಮಸ್ಯೆಯಿಂದ ನಿಮ್ಮ ಯೋಜನೆ ತಲೆಕೆಳಗಾಗಬಹುದು. ನಿಮ್ಮಲ್ಲಿ ಆವರಿಸಿಕೊಂಡಿರುವ ಸೋಮಾರಿತನವನ್ನು ತೆಗೆದುಹಾಕಿ. ಜೀವನದಲ್ಲಿ ಭರವಸೆಯಿಟ್ಟು ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿರಿ. ಇಂದು ಹಲವು ಮೂಲಗಳಿಂದ ಹಣಕಾಸಿನ ನೆರವು ನಿಮಗೆ ಸಿಗಲಿದೆ. ದಾಂಪತ್ಯದಲ್ಲಿ ಪ್ರೇಮದ ಭಾವನೆ, ಪ್ರೀತಿಯ ಅನುರಾಗ ಮನೆ ಮಾಡುವುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಆರ್ಥಿಕ ಉತ್ತೇಜನಕ್ಕೆ ಇಂದು ಶುಭ ಗಳಿಗೆ ಪ್ರಾರಂಭವಾಗಲಿದೆ. ಹಳೆಯ ವಸೂಲಿಗೆ ನಿಮ್ಮಂತೆ ಕಾರ್ಯ ಕೈಗೂಡಲಿದೆ. ನಿಮ್ಮಲ್ಲಿ ಆವರಿಸಿಕೊಂಡಿರುವ ಮಾನಸಿಕ ಖಿನ್ನತೆಯನ್ನು ದೂರ ಮಾಡಿ. ಕೌಟುಂಬಿಕ ಜೀವನದಲ್ಲಿ ಉತ್ತಮ ಸಂವಹನೆ ಕಾಣಬಹುದು. ಪ್ರಣಯದಲ್ಲಿ ಇಂದು ಬಹಳಷ್ಟು ನಿರೀಕ್ಷೆ ಇಡುವಿರಿ. ಪತ್ನಿಯ ಸಾಂಗತ್ಯದಲ್ಲಿ ಆನಂದಮಯ ಜೀವನ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಶ್ರೀ ಅಯ್ಯಪ್ಪಸ್ವಾಮಿ ಕೃಪೆಯಿಂದ ಈ ದಿನದ ನಿಮ್ಮ ರಾಶಿ ಭವಿಷ್ಯ ನೋಡಿ ತಿಳಿದುಕೊಳ್ಳಿ

ಧನಸ್ಸು ರಾಶಿ
ಲೇವಾದೇವಿ ವ್ಯವಹಾರದಲ್ಲಿ ವ್ಯಕ್ತಿಯ ಪೂರ್ವಾಪರವನ್ನು ಅಧ್ಯಯನ ಮಾಡಿ ನಂತರ ಕಾರ್ಯಕ್ಕೆ ಕೈ ಹಾಕಿ. ಹೂಡಿಕೆಗಳಲ್ಲಿ ಮೋಸ ಆಗಬಹುದಾದ ಸಂದರ್ಭ ಬರಬಹುದು ಪರಿಣಿತರ ಸಲಹೆಯನ್ನು ಪಡೆಯುವುದು ಉತ್ತಮ. ನಿಮ್ಮ ಸಂಗಾತಿಯು ನಿಮ್ಮ ಜೀವನದ ಅಭಿವೃದ್ಧಿಗಾಗಿ ಕೆಲವೊಂದು ಮಾರ್ಗೋಪಾಯಗಳನ್ನು ಸೂಚಿಸುವಂತೆ ನಡೆಯುವುದರಿಂದ ಉತ್ತಮವಾದ ವ್ಯವಹಾರ ಸಾಧ್ಯ. ಆಸ್ತಿ ಹಣಕಾಸಿನ ವಿಚಾರಕ್ಕಾಗಿ ಬಂದು ವರ್ಗದೊಡನೆ ಕಲಹ ಸಾಧ್ಯತೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸ್ನೇಹಿತರೊಡನೆ ಕೆಲವು ವಿಚಾರಗಳಿಂದ ಅಪಾರ್ಥ ಮೂಡಬಹುದು ಇದರಿಂದ ಮನಸ್ತಾಪ ಉಂಟಾಗಲಿದೆ. ಯಾವುದೇ ವಿಷಯಗಳನ್ನು ಪರಿಗಣಿಸುವ ಮೊದಲು ಸಂಪೂರ್ಣ ವಿಷಯದ ಧ್ಯಾನ ಪಡೆಯಿರಿ. ಚಿನ್ನಾಭರಣದ ಹೂಡಿಕೆಗಳಿಂದ ಲಾಭ ಹೆಚ್ಚಾಗಲಿದೆ. ಮನೆಗೆ ಸಂಬಂಧಿತ ವಸ್ತುಗಳನ್ನು ಇಂದು ಖರೀದಿ ಮಾಡುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಬಂಧು-ಮಿತ್ರರಿಂದ ಈ ದಿನ ಮೋಜಿನ ಸಂಜೆ ಕಂಡುಬರುತ್ತದೆ. ಪ್ರೇಮಿಗಳಲ್ಲಿ ಉತ್ತಮವಾದ ಸಂಭಾಷಣೆ ಹಾಗೂ ಚುಟುಕು ಪ್ರವಾಸದ ಯೋಗಗಳು ಕೂಡಿಬರಲಿದೆ. ಉತ್ಸಾಹ ಮತ್ತು ಆರೋಗ್ಯಯುತ ಜೀವನಶೈಲಿ ಕಾಣಬಹುದು. ಸಂಗಾತಿಯೊಡನೆ ಸುಮಧುರ ಬಾಂಧವ್ಯ ಹೊಂದಿರುವಿರಿ. ಒತ್ತಡ ಹಾಗೂ ಖಿನ್ನತೆಯ ವಿಚಾರಗಳಿಂದ ದೂರವಿರಿ. ನಿಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಇತರರ ಮೇಲೆ ಖರ್ಚು ಮಾಡುವ ನಿಮ್ಮ ವ್ಯವಸ್ಥೆ ಸರಿಯಲ್ಲ. ಕುಟುಂಬದ ಶುಭಕಾರ್ಯಗಳಿಗೆ ನಿಮ್ಮ ಪಾಲ್ಗೊಳ್ಳುವಿಕೆಯಿಂದ ಉತ್ತಮವಾಗಿ ನಡೆಯಲಿದೆ. ದ್ವೇಷ ವಿರುವ ಭಾವನೆಗಳನ್ನು ಹೋಗಿಸಲು ನಿಮ್ಮಿಂದ ಪ್ರೀತಿ ವ್ಯಕ್ತ ವಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮಲ್ಲಿನ ಸಕಾರಾತ್ಮಕ ಗುಣಗಳಿಂದ ಬಯಸಿದ್ದೆಲ್ಲ ಪಡೆಯುವ ಸಾರ್ಥಕ ಲಕ್ಷಣಗಳು ಕಾಣಬಹುದು. ಪರೋಪಕಾರಿ ಸೇವಾ ಗುಣಗಳಿಂದ ಹೆಚ್ಚು ಪರಿಣಾಮ ಬೀರುವಿರಿ. ಸಂಗಾತಿಯೊಡನೆ ಗಂಭೀರವಾದ ವಾದವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಸಂಬಂಧಗಳಲ್ಲಿ ಬಿರುಕು ಮೂಡುತ್ತಿದೆಯೇ? ಹೀಗೆ ಮಾಡಿ.

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top