ಜಾಗ ಜಮೀನಿನ ತಕರಾರುಗಳಿಗೆ ಪರಿಹಾರ ಮತ್ತು ದಿನ ಭವಿಷ್ಯ

ಜಾಗ ಜಮೀನು ವಿಚಾರಗಳಲ್ಲಿ ತೊಂದರೆ ಅನುಭವಿಸುತ್ತಿದ್ದರೆ ಶುಕ್ರವಾರದ ದಿವಸ ಆ ಜಾಗದ ಮಣ್ಣನ್ನು ಸ್ವಲ್ಪ ತೆಗೆದುಕೊಂಡು ಬಿಳಿ ವಸ್ತ್ರದಲ್ಲಿ ಕಟ್ಟಿ ಐದು ದಿನ ನಿಮ್ಮ ಬಳಿ ಇಟ್ಟುಕೊಳ್ಳಿ. ಮುಂದಿನ ಮಂಗಳವಾರದಂದು ಅದನ್ನು ತುಳಸಿ ಗಿಡಕ್ಕೆ ಹಾಕಿ ಇದು ನಿಮ್ಮ ತೊಂದರೆ ನಿವಾರಣೆಗೆ ಸಹಕಾರಿಯಾಗಿರುತ್ತದೆ.

ಶ್ರೀ ಚಾಮುಂಡೇಶ್ವರಿ ಅಮ್ಮನವರ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ನಿಮ್ಮಲ್ಲಿ ತಾಳ್ಮೆ ಅತ್ಯವಶ್ಯಕ ಬೇಕಾಗಿದೆ. ಪತ್ನಿಯೊಡನೆ ಗೃಹ ಸಂಬಂಧಿತ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳು ಕಂಡು ಬರುತ್ತದೆ. ದೈವಿಕ ಕಾರ್ಯಕ್ರಮಗಳಿಗೆ
ಭೇಟಿ ನೀಡಬಹುದಾದ ಸಾಧ್ಯತೆ ಇದೆ. ಆರೋಗ್ಯಯುತ ಜೀವನ ಶೈಲಿಯಿಂದ ಕೆಲಸದಲ್ಲಿ ಚೈತನ್ಯ ಇಮ್ಮಡಿ ಆಗಲಿದೆ. ವಿನಾಕಾರಣ ನಿಮ್ಮ ಕೆಲಸದಲ್ಲಿ ಕೆಲವು ಹಸ್ತಕ್ಷೇಪ ಮಾಡಬಹುದು ಅವರನ್ನು ನಿಯಂತ್ರಿಸುವುದು ಸೂಕ್ತ. ಪಾಲುದಾರಿಕೆ ವ್ಯವಹಾರಗಳು ನಿಮಗೆ ಸರಿ ಕಂಡುಬರುವುದಿಲ್ಲ. ಆದಾಯ ವ್ಯವಸ್ಥೆ ಉತ್ತಮವಾಗಿರಲಿದೆ. ನಿಮ್ಮ ಕುಶಲ ಮಾತುಗಳಿಂದ ವಿರೋಧಿಗಳನ್ನು ಬಗ್ಗಿಸುವ ಸಾಮರ್ಥ್ಯ ಕಂಡುಬರುತ್ತದೆ. ಕುಟುಂಬದ ಬೆಂಬಲ ನಿಮಗೆ ಶ್ರೀರಕ್ಷೆಯಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಅದ್ಭುತ ಆಲೋಚನೆಗಳಿಂದ ಹೊಸತನದತ್ತ ಪ್ರಯಾಣ ಸಾಗಲಿದೆ. ಮಕ್ಕಳ ಬೆಳವಣಿಗೆ ಕುಟುಂಬದಲ್ಲಿ ಸಂತೋಷ ತರಲಿದೆ. ಹಿರಿಯರ ಬಗ್ಗೆ ಉತ್ತಮ ಗೌರವವನ್ನು ಬೆಳೆಸಿಕೊಳ್ಳಿ, ಅವರು ನಿಮ್ಮ ಜೀವನದ ಏಳಿಗೆಗೆ ಪೂರಕವಾಗಿರುವ ಅವಕಾಶಗಳನ್ನು ಸೃಷ್ಟಿಸಿ ಕೊಡಲಿದ್ದಾರೆ. ವಿವಾಹದ ಯೋಗ ಕೂಡಿ ಬರುವ ಸಾಧ್ಯತೆ ಕಾಣಬಹುದು. ಕ್ರೀಡಾ ಚಟುವಟಿಕೆಗಳಲ್ಲಿ ಉತ್ತಮವಾದ ಪಲಿತಾಂಶ ಕಂಡುಬರಲಿದೆ. ಕುಟುಂಬದ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರವಾಗಲಿದೆ ಹಾಗೂ ನಿಮ್ಮ ಹದಗೆಟ್ಟಿರುವ ಸಂಬಂಧಗಳು ಸುಧಾರಿಸುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಉದ್ಯೋಗದಲ್ಲಿ ಬರುವ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲು ಮುಂದಾಗಿ. ಸಂಗಾತಿಯೊಡನೆ ಉತ್ತಮ ರೀತಿಯ ಕಾಲಕಳೆಯುವ ದಿನವಾಗಿದೆ. ಕೆಲವರು ನಿಮ್ಮ ಮನಸ್ಥಿತಿಯನ್ನು ಹಾಳು ಮಾಡುವ ಸ್ಥಿತಿ ನಿರ್ಮಾಣ ಮಾಡಬಹುದು ಇದು ನಿಮ್ಮ ಶಾಂತಿಗೆ ಭಂಗ ವಾಗಲಿದೆ. ಧ್ಯಾನ, ಯೋಗ, ವ್ಯಾಯಾಮದಂತಹ ಚಟುವಟಿಕೆಗಳು ನಿಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತದೆ. ಹೂಡಿಕೆಗಳನ್ನು ಆದಷ್ಟು ಯೋಚಿಸಿ ಮಾಡಿ ಅಥವಾ ಈ ದಿನ ಮಾಡುವುದು ಬೇಡ. ಉದ್ಯೋಗದಲ್ಲಿ ಶಾಂತಿ ಸಮಾಧಾನದಿಂದ ವರ್ತಿಸಿ ಹಾಗೂ ಹೊಸಬರು ಅಥವಾ ಗ್ರಾಹಕರೊಡನೆ ಸೌಜನ್ಯದಿಂದ ಮಾತನಾಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕೋಟ್ಯಂತರ ಬಳಕೆದಾರರನ್ನು ಕಳೆದುಕೊಂಡ ಬಳಿಕ ಪ್ರೈವೆಸಿ ಪಾಲಿಸಿ ವಾಪಸ್ ➤ ಡ್ಯಾಮೇಜ್ ಸರಿಪಡಿಸಲು ಪರದಾಡುತ್ತಿರುವ ವಾಟ್ಸ್ಅಪ್ | ಸ್ಟೇಟಸ್ ನಲ್ಲಿ ಸ್ಪಷ್ಟನೆ

ಕರ್ಕಾಟಕ ರಾಶಿ
ಆನಂದದ ಸುಸಂದರ್ಭಗಳು ಎದುರು ನೋಡುವ ಕ್ಷಣಗಳು ಬರಲಿವೆ. ನಿಮ್ಮ ಮನಸ್ಥಿತಿ ಆರಾಮದಾಯಕವಾಗಿ ಇರುವುದು ಕಂಡುಬರುತ್ತದೆ. ಆಕರ್ಷಕ ಹೂಡಿಕೆಗಳ ಬಗ್ಗೆ ಆದಷ್ಟು ಗಮನವಹಿಸಿ, ಅದರ ಸಂಪೂರ್ಣ ವಿಷಯಗಳನ್ನು ಕಲೆ ಹಾಕಿ. ಆತ್ಮೀಯರ ಹೃದಯ ವೈಶಾಲ್ಯತೆ ಮೆಚ್ಚುಗೆ ಗುಣವನ್ನು ಬೆಳೆಸಿಕೊಳ್ಳಿ. ವೈಯಕ್ತಿಕ ಸಂಬಂಧಗಳನ್ನು ಆದಷ್ಟು ಜತನದಿಂದ ಕಾಪಾಡಿಕೊಳ್ಳಿ. ಬಾಕಿ ಇರುವ ಕೆಲಸವು ಅಂತಿಮ ಘಟ್ಟಕ್ಕೆ ತಲುಪಲಿದ್ದು ಪೂರ್ಣಪ್ರಮಾಣದ ತಯಾರಿ ಮಾಡಿ ಮುಗಿಸಲಿದ್ದೀರಿ. ಯೋಜನೆಗಳಲ್ಲಿ ಆತುರ ಹಾಗೂ ಅನಗತ್ಯ ವಿಚಾರಗಳನ್ನು ದೂರವಿಟ್ಟು ಬಿಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಆರೋಗ್ಯದ ಕಡೆಗೆ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ. ನೀವು ಮಾಡುವ ಕಾರ್ಯಗಳಲ್ಲಿ ಸುಧಾರಣೆ ಅತ್ಯಗತ್ಯವಾಗಿದೆ. ನಿಮ್ಮ ಹೊಸತನದ ವಿಚಾರಗಳಿಂದ ಧನ ಲಾಭಗಳು ಆಗುವ ಸಾಧ್ಯತೆಗಳಿವೆ, ಆದಷ್ಟು ಕಾರ್ಯರೂಪಕ್ಕೆ ತನ್ನಿ. ನೀವು ಇತರರಿಗೆ ಮಾದರಿ ವ್ಯಕ್ತಿಗಳಾಗಿ ಬಿಂಬಿತ ಗೊಳ್ಳುವಿರಿ. ಸಂಗಾತಿಯ ಪ್ರೀತಿಯು ನಿಮ್ಮನ್ನು ಬಹು ರೋಮಾಂಚನ ಗೊಳಿಸಬಹುದು. ಕಠಿಣ ಪ್ರಯತ್ನದ ನಂತರ ಕೆಲಸದಲ್ಲಿ ಉನ್ನತವಾದ ಸಾಧನೆ ಆಗಲಿದೆ. ಕೆಲವು ಆಶ್ಚರ್ಯಗಳು ಎದುರಾಗುವ ಸಾಧ್ಯತೆ ಕಾಣಬಹುದು. ಆದಷ್ಟು ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು. ಜೀವನ ನಡೆಸುವ ಸಲುವಾಗಿ ಧನ ಸಂಪಾದನೆ ಅಗತ್ಯವಿದೆ ಆದರೆ ಪರಿಸ್ಥಿತಿ ಸಂದರ್ಭಗಳು ಕಠಿಣ ಗೊಳ್ಳುತ್ತಾ ಸಾಗಲಿದೆ, ನೀವು ಈಗಲೇ ಎಚ್ಚರಿಕೆಯ ನಡೆಯನ್ನು ಇಡುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಉತ್ತಮ ಆರೋಗ್ಯಯುತವಾಗಿ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳನ್ನು ಕಾಣಬಹುದು. ನೀವು ಈ ದಿನ ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಸಂದರ್ಭಗಳು ಬರಲಿದೆ. ಅವಿಸ್ಮರಣೀಯ ಎನಿಸುವ ಘಟನೆಗಳು ಜರುಗುವುದ್ದನ್ನು ಈ ದಿನ ನೋಡಬಹುದು. ಕುಟುಂಬದ ಜೊತೆಗೆ ಸ್ವಲ್ಪಮಟ್ಟಿಗೆ ಕಾಲಕಳೆಯಲು ಪ್ರಯತ್ನಿಸಿ ಇದರಿಂದ ನಿಮ್ಮ ಒತ್ತಡಗಳು ದೂರವಾಗಲಿದೆ. ಆಕಸ್ಮಿಕವಾದ ಪ್ರಯಾಣ ಮಾಡಬೇಕಾದ ಸಂದರ್ಭಗಳು ಎದುರಾಗಬಹುದು ಆದಷ್ಟು ಈದಿನ ಮುಂದೂಡುವುದು ಒಳಿತು. ಕುಟುಂಬದಲ್ಲಿ ಶುಭ ಸುದ್ದಿಯನ್ನು ಕೇಳುವ ಸಾಧ್ಯತೆಗಳು ಕಾಣಬಹುದು. ಇತರರ ಒತ್ತಾಯಕ್ಕೆ ನೀವು ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಬೇಡ, ನಿಮಗೆ ಸರಿ ಕಂಡದ್ದನ್ನು ಮಾಡಲು ಮುಂದಾಗಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮನ ಇಚ್ಛ ವಶಕ್ಕೆ ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ಸರಳ ಮಾಹಿತಿ.

ತುಲಾ ರಾಶಿ
ನಿಮ್ಮ ಪ್ರಯತ್ನಶೀಲತೆ ಗುಣಗಳು ಉತ್ತಮ ಮಟ್ಟದ್ದಾಗಿದ್ದು ಅವುಗಳಿಂದ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಉದ್ಯೋಗದಲ್ಲಿನ ಪ್ರಮುಖ ಸಮಸ್ಯೆಗಳನ್ನು ಆದಷ್ಟು ಪರಿಹಾರ ಮಾಡಲು ಮುಂದಾಗುವುದು ಒಳ್ಳೆಯದು. ಕುಟುಂಬದ ಸದಸ್ಯರ ಬೆಂಬಲ ಸಕಾಲದಲ್ಲಿ ದೊರೆಯಲಿದೆ, ಇದರಿಂದ ನಿಮ್ಮ ಯೋಜನೆಗಳು ನಿರಾತಂಕವಾಗಿ ಸಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಆತುರದ ಹೂಡಿಕೆಗಳನ್ನು ಮಾಡುವುದು ಬೇಡ, ಕೆಲಸದ ಬಗೆಗಿನ ದೃಷ್ಟಿಕೋನದಲ್ಲಿ ಎಲ್ಲಾ ಆಯಾಮದಿಂದ ಪರಿಶೀಲಿಸುವುದು ಸೂಕ್ತ. ಈ ದಿನ ಆತ್ಮೀಯರನ್ನು ಬರಮಾಡಿಕೊಂಡು ಸಣ್ಣ ಔತಣ ಕೂಟವನ್ನು ಏರ್ಪಾಡು ಮಾಡುವ ಸಾಧ್ಯತೆ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ನಿಮ್ಮ ಸಹವರ್ತಿಗಳ ಕಾರ್ಯಗಳಿಗೆ ಮೆಚ್ಚುಗೆಯ ಮಾತನಾಡಿ ಇದು ಅವರಲ್ಲಿ ಆನಂದ ತರಲಿದೆ ಮತ್ತು ನಿಮ್ಮ ಮತ್ತು ಅವರ ವಿಶ್ವಾಸ ಉತ್ತಮ ಮಟ್ಟದಲ್ಲಿ ಬೆಳೆಯುತ್ತದೆ. ಕುಟುಂಬದಿಂದ ಚುಟುಕು ಪ್ರವಾಸದ ಯೋಜನೆಯನ್ನು ಹಮ್ಮಿಕೊಳ್ಳುವ ಸಾಧ್ಯತೆ ಕಂಡುಬರುತ್ತದೆ. ಪ್ರಮುಖ ಸಮಸ್ಯೆಗಳನ್ನು ಮುಗ್ಧತೆಯಿಂದ ವರ್ತಿಸಿ ಪರಿಹಾರವನ್ನು ಕಂಡುಕೊಳ್ಳುವ ಸಾಧ್ಯತೆಯಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಇಂದು ನಿಮ್ಮಲ್ಲಿ ಪ್ರೇಮಾಂಕುರವಾಗುವ ಲಕ್ಷಣಗಳು ಕಂಡುಬರುತ್ತದೆ. ಹೊಸ ವಿಷಯದ ಕಲಿಕೆ ಗಳಿಗಾಗಿ ನೀವು ತರಬೇತಿ ಪಡೆಯಲು ಮುಂದಾಗುವ ಸಾಧ್ಯತೆ ಕಾಣಬಹುದು. ಕೆಲಸದ ವಿಷಯದಲ್ಲಿ ಆತುರತೆಯು ಬೇಡ ಹಾಗೂ ಅತಿ ನಿಧಾನವು ಬೇಡ ಸಮತೋಲನ ಕಾಪಾಡಿಕೊಂಡು ಮುಂದೆ ಸಾಗುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಸಂಗಾತಿಯೊಡನೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವ ಹಾಗೂ ಅವರ ಕೆಲಸದಲ್ಲಿ ನಿಮ್ಮ ಸಣ್ಣ ಸಹಾಯವೂ ದೊರಕಲಿದೆ, ಇದರಿಂದ ಪ್ರೇಮ ಮತ್ತಷ್ಟು ಗಾಡ ವಾಗಲಿದೆ. ಕಲಿಯುವ ಆಸಕ್ತಿ ನಿಮ್ಮಲ್ಲಿ ಹೆಚ್ಚಾಗಲಿದೆ. ದೊಡ್ಡಮಟ್ಟದ ಹುದ್ದೆಯನ್ನು ಪಡೆಯಲು ನೀವು ಕಾರ್ಯಪ್ರವೃತ್ತರಾಗುವಿರಿ, ಇದಕ್ಕಾಗಿ ಹಲವರು ಉತ್ತಮ ಸಲಹೆಗಳನ್ನು ನೀಡಲಿದ್ದಾರೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನೆಮ್ಮದಿ ಇಲ್ಲದಂತಾಗಿದೇಯೇ ನಿಮಗೆ? ಹೀಗೆ ಮಾಡಿ.

ಮೀನ ರಾಶಿ
ಸಾಮಾಜಿಕ ಕ್ಷೇತ್ರದಲ್ಲಿ ಮಿಂಚುವ ಸಾಧ್ಯತೆ ಕಾಣಬಹುದು. ಮಾಡುವ ಕೆಲಸದಲ್ಲಿ ಉತ್ತಮ ಪ್ರತಿಫಲ ಕಂಡುಬರಲಿದೆ. ಕುಟುಂಬದಲ್ಲಿನ ಅನುಮಾನಸ್ಪದ ವಿಚಾರಗಳನ್ನು ಆದಷ್ಟು ತೆಗೆದುಹಾಕಿ. ಮಕ್ಕಳ ಮೇಲೆ ನೀವು ನಿಮ್ಮ ಚಿಂತನೆಗಳನ್ನು ಹೊರಿಸಬೇಡಿ ಅವರ ಅನುಕೂಲಕ್ಕೆ ವಿಷಯವನ್ನು ಆಯ್ದುಕೊಳ್ಳಲು ಬಿಟ್ಟುಬಿಡಿ. ಹೊಸ ವ್ಯವಹಾರ ಜ್ಞಾನವನ್ನು ಪಡೆಯುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top