ಕುಟುಂಬದಲ್ಲಿ ನೆಮ್ಮದಿ ಇರಬೇಕೆ? ಹೀಗೆ ಮಾಡಿ

Astrology

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸಮಸ್ಯೆಗಳ ಸಮಾಲೋಚನೆಗೆ ಮುಕ್ತವಾಗಿ ಕರೆ ಮಾಡಿ.
9945410150

ಸಾಂಸಾರಿಕ ಜೀವನದಲ್ಲಿ ನಡೆಯುವ ಸಣ್ಣ ಪ್ರಮಾದಗಳು, ಕೆಲವು ಮಾತುಗಳು, ನಡವಳಿಕೆಗಳು, ಇತರೆ ಸಮಸ್ಯೆಗಳು ಜಂಜಾಟದಲ್ಲಿ ಸಿಲುಕುವ ಹಾಗೆ ಮಾಡುತ್ತದೆ. ಮಕ್ಕಳು ಮಾತು ಕೇಳುತ್ತಿಲ್ಲ, ದಂಪತಿಗಳಲ್ಲಿ ವಿರಸ ಹೆಚ್ಚಾಗುವುದು, ಆಸ್ತಿ ಹಣಕಾಸಿನ ಸಮಸ್ಯೆಗಳು, ಹೀಗೆ ಒಂದಲ್ಲ ಒಂದು ವಿಚಾರಗಳಿಗೆ ಕುಟುಂಬದಲ್ಲಿ ಕದನ ಕಲಹಕ್ಕೆ ಆಸ್ಪದ ನೀಡಲಾಗುತ್ತದೆ. ಇಂತಹ ಸಮಸ್ಯೆಗಳಿಂದ ಪಾರಾಗಲು ಜ್ಯೋತಿಷ್ಯಶಾಸ್ತ್ರದಲ್ಲಿ ಸೂಕ್ತ ಪರಿಹಾರ ಕಂಡುಬರುವುದು, ಇದನ್ನು ಒಮ್ಮೆ ಪ್ರಯತ್ನಿಸಿ ನಿಮ್ಮ ಜೀವನದ ಅಭ್ಯುದಯಕ್ಕೆ ಉತ್ತಮವಾದ ದಾರಿದೀಪ ಆಗುವುದು ನಿಶ್ಚಿತ.

Also Read  ರಿಯಲ್ ಸ್ಟಾರ್ ಉಪ್ಪಿ ಜೊತೆ ಅಭಿನಯಿಸಲಿರುವ ಬೇಬಿ ಡಾಲ್ ಆದ್ಯಾ

ಮನೆಯ ಮುಖ್ಯದ್ವಾರಕ್ಕೆ ದಿನನಿತ್ಯ ಹರಿಶಿಣ ಕುಂಕುಮ ಹಚ್ಚಿ ಇದರಿಂದ ಋಣಾತ್ಮಕ ಪೀಡೆಗಳು ದೂರವಾಗುತ್ತದೆ.

ಮನೆಯ ಗೃಹಲಕ್ಷ್ಮಿ ತುಳಸೀ ಪೂಜೆಯನ್ನು ಪ್ರತಿನಿತ್ಯ ಮಾಡುವುದರಿಂದ ಸಮಸ್ಯೆಗಳಿಂದ ಮುಕ್ತರಾಗಬಹುದು ಹಾಗೂ ಕುಟುಂಬದಲ್ಲಿ ಶಾಂತಿ ಸಮೃದ್ಧಿ ನೆಲೆಸಲು ಸಹಾಯಕವಾಗಿರುತ್ತದೆ.

ಜ್ಯೋತಿಷ್ಯರು ಗಿರಿಧರ ಭಟ್
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಇಂದೇ ಕರೆಮಾಡಿ.
9945410150

error: Content is protected !!
Scroll to Top