ನಿಮ್ಮ ಪ್ರಿಯರು ನಿಮ್ಮಂತಾಗುವ ವಶ ತಂತ್ರ ಮತ್ತು ದಿನ ಭವಿಷ್ಯ.

ನಿಮಗೆ ಹಿತವೆನಿಸುವ ಪ್ರಿಯರು ಅದ್ಯಾವುದೋ ಕೆಟ್ಟ ಗಳಿಗೆಯಲ್ಲಿ ನಿಮ್ಮಿಂದ ದೂರವಾಗಿರುತ್ತಾರೆ. ನೀವು ಇದರಿಂದ ಮಾನಸಿಕ ಖಿನ್ನತೆಯನ್ನು ಅನುಭವಿಸುವಿರಿ. ಇದನ್ನು ಸರಿಪಡಿಸಲು ಮತ್ತು ನಿಮ್ಮ ಪ್ರಿಯರು ನಿಮ್ಮನ್ನು ಸೇರುವಂತೆ ಮಾಡಲು ಈ ಪರಿಹಾರ ಆಚರಿಸಿ.
ಬೇವು, ಮಾವು, ಆಲ, ಸಮಿತ್ತು ಇವುಗಳ ಒಂದೊಂದು ಕಟ್ಟಿಗೆಯನ್ನು ತೆಗೆದುಕೊಂಡು ಕೆಂಪು ವಸ್ತ್ರದಲ್ಲಿ ಕಟ್ಟಿಕೊಳ್ಳಿ ಇದನ್ನು ಸಂಪೂರ್ಣವಾಗಿ ದಹನ ಮಾಡಿ. ಇದರ ಬೂದಿಯನ್ನು ಸ್ವಲ್ಪ ಹಣೆಗೆ ಹಚ್ಚಿಕೊಳ್ಳಿ ಮಿಕ್ಕಿದ್ದನ್ನು ನೀರಿಗೆ ಬಿಡಿ. ಇದರಿಂದ ಖಂಡಿತ ನಿಮ್ಮ ಮನಸ್ಸಿನ ಕಾರ್ಯ ನಡೆಯುತ್ತದೆ.

ಶ್ರೀ ಮಹಾಗಣಪತಿ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ನಂಬಿಕಸ್ತರು ನಿಮ್ಮ ಕೆಲವು ಯೋಜನೆಗಳಲ್ಲಿ ಹಸ್ತಕ್ಷೇಪ ಮಾಡಬಹುದು. ಮಾನಸಿಕ ಮತ್ತು ದೈಹಿಕ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ. ನಿರೀಕ್ಷಿತ ಯೋಜನೆಗಳು ತಡವಾಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಮನಸ್ಸಿನಲ್ಲಿ ಮೂಡುವ ದುಗಡತೆಯನ್ನು ಆದಷ್ಟು ಸರಿಪಡಿಸಿಕೊಳ್ಳಿ. ಹಣಕಾಸಿನ ವ್ಯವಹಾರಗಳು ನೀವು ಅಂದುಕೊಂಡಂತೆ ನಡೆಯದಿರಬಹುದು. ಇನ್ನೊಬ್ಬರನ್ನು ನಂಬಿ ಕೆಲಸವನ್ನು ಮರೆಯಬೇಡಿ, ಇದು ನಿಮಗೆ ಮಾರಕವಾಗಬಹುದು. ಆತ್ಮೀಯರೊಡನೆ ಸುಖಾಸುಮ್ಮನೆ ವ್ಯಾಜ್ಯಗಳು ತಲೆದೋರಬಹುದು ಎಚ್ಚರವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮ ವರ್ತನೆಯಲ್ಲಿ ಸುಧಾರಣೆ ಅಗತ್ಯವಿದೆ. ನಿರೀಕ್ಷಿತ ಮೂಲಗಳಿಂದ ಹಣಗಳಿಕೆ ಕಂಡುಬರಲಿದೆ. ತಪ್ಪಾಗದಂತೆ ಕಾರ್ಯಗಳನ್ನು ಮಾಡಲು ಪ್ರಯತ್ನಿಸಿ. ನಿಮ್ಮಲ್ಲಿ ಹೊಸ ಕೆಲಸದ ಆಲೋಚನೆ ಬರಲಿದೆ ಇದು ಈಗಿನ ಸಂದರ್ಭದಲ್ಲಿ ಬೇಡ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಅಂದುಕೊಂಡ ವ್ಯಕ್ತಿ ಮತ್ತು ಕಾರ್ಯಗಳು ನಿಮ್ಮ ವಶವಾಗ ಬೇಕೆ? ದಿನ ಭವಿಷ್ಯ ನೋಡಿ

ಕರ್ಕಾಟಕ ರಾಶಿ
ಇನ್ನೊಬ್ಬರೊಡನೆ ತುಲನೆ ಮಾಡಿಕೊಳ್ಳುವ ಸ್ವಭಾವವನ್ನು ತೆಗೆದುಹಾಕುವುದು ಉತ್ತಮ. ಅನಗತ್ಯವಾಗಿ ಭಯಪಡುವ ನಿಮ್ಮ ಸ್ವಭಾವವನ್ನು ತೆಗೆದುಹಾಕಿ. ನೀವು ನೀಡಿರುವ ಹಣವನ್ನು ಹಿಂತಿರುಗಿ ಪಡೆಯುವ ಪ್ರಯತ್ನ ಮಾಡಬೇಕಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಆರೋಗ್ಯದ ವಿಚಾರದಲ್ಲಿ ಜಾಗ್ರತೆ ಅತ್ಯವಶ್ಯಕ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಯೋಜನೆಗಳ ಬಗ್ಗೆ ಇನ್ನೊಬ್ಬರ ಬಳಿಯಲ್ಲಿ ಪ್ರಸ್ತಾಪನೆ ಮಾಡುವುದು ಸರಿಯಲ್ಲ. ಆದಷ್ಟು ಗೌಪ್ಯತೆ ಕಾಪಾಡಿಕೊಳ್ಳುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಮಕ್ಕಳ ಬೆಳವಣಿಗೆಯಿಂದ ನಿಮ್ಮಲ್ಲಿ ಸಂತೋಷ ಹೆಚ್ಚಾಗಲಿದೆ. ಹೊಸದಾಗಿ ಪ್ರಾರಂಭಿಸಿರುವ ಕೆಲಸಗಳಲ್ಲಿ ಉತ್ತಮವಾದ ಚಟುವಟಿಕೆ ಮತ್ತು ವಹಿವಾಟು ನಡೆಯುವುದು ಕಾಣಬಹುದು. ಕೆಲಸದಲ್ಲಿ ಆಲಸ್ಯತನ ಬದಿಗೊತ್ತಿ ಮುನ್ನಡೆಯಿರಿ. ನೀವು ಸಂಕಲ್ಪಿಸಿದ ಕಾರ್ಯಗಳಲ್ಲಿ ಖಂಡಿತ ಜಯ ಸಿಗಲಿದೆ. ನೆನೆಗುದಿಗೆ ಬಿದ್ದಿರುವ ಕಾರ್ಯಗಳು ಈ ದಿನ ಪುನರಾರಂಭ ಗೊಳ್ಳುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಐಷಾರಾಮಿತನ ತೋರ್ಪಡಿಸುವುದು ಸರಿ ಕಾಣುವುದಿಲ್ಲ. ಅನಗತ್ಯ ಖರೀದಿ ಪ್ರಕ್ರಿಯೆಗಳಲ್ಲಿ ತೊಡಗಬೇಡಿ. ಗೃಹ ಕಟ್ಟಡ ಕಾಮಗಾರಿಗಳು ಆರಾಮದಾಯಕವಾಗಿ ನಡೆಯಲಿದೆ. ಹಣಕಾಸಿನ ವಿಷಯವಾಗಿ ಭಿನ್ನಾಭಿಪ್ರಾಯಗಳು ಬರಬಹುದು. ನಿಮ್ಮ ವಹಿವಾಟುಗಳನ್ನು ಸೂಕ್ತ ದಾಖಲೆಯ ಮೂಲಕ ನಡೆಸುವುದು ಕ್ಷೇಮ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕುಟುಂಬದಲ್ಲಿ ಮೂಡಿರುವ ಭಿನ್ನಾಭಿಪ್ರಾಯಗಳನ್ನು ನೀವು ಸರಿಪಡಿಸುವ ಯೋಜನೆಯನ್ನು ವಹಿಸಬೇಕಾಗಿದೆ. ಹಿರಿಯರ ಅನುಗ್ರಹದಿಂದ ನಿಮ್ಮ ಬಹುದಿನದ ಸಮಸ್ಯೆಗಳು ಪರಿಹಾರವಾಗುವುದು ಕಾಣಬಹುದು. ಅನಗತ್ಯ ಕಾರಣಕ್ಕಾಗಿ ಈ ದಿನ ಸ್ನೇಹಿತರೊಡನೆ ಮನಸ್ತಾಪವಾಗಬಹುದು, ವಿಷಯಗಳನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಂಡು ಸಾಗಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕಡಬ ಪರಿಸರದಲ್ಲಿ ಹಲವು ಉದ್ಯೋಗಗಳು ➤ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಧನಸ್ಸು ರಾಶಿ
ಯೋಜನೆಯ ನಿಮಿತ್ತ ಪ್ರಯಾಣ ಮಾಡಬೇಕಾದ ಸಂಭವ ಬರಲಿದೆ, ಇದರಿಂದ ಲಾಭಾಂಶ ಕೂಡ ನಿರೀಕ್ಷಿತವಾಗಿ ಕಾಣಬಹುದು. ಮುನಿಸಿಕೊಂಡಿರುವ ಸಂಗಾತಿ ಈದಿನ ಸರಿ ಹೋಗುವರು. ದಂಪತಿಗಳಲ್ಲಿ ಸಂತೋಷದ ಸಮಯ ಕಂಡುಬರಲಿದೆ. ಸಾಲಬಾಧೆಯಿಂದ ವಿಮುಕ್ತರಾಗಲು ವಿಶೇಷ ಯೋಜನೆಯನ್ನು ರೂಪಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ವ್ಯವಹಾರದಲ್ಲಿ ಕೌಶಲ್ಯವನ್ನು ಬೆಳೆಸಿ ಹಾಗೂ ಸಂಪೂರ್ಣ ಜ್ಞಾನ ಪಡೆಯಲು ಮುಂದಾಗಿ. ಈ ದಿನದ ಪ್ರವಾಸದಿಂದ ಹಲವು ವಿಚಾರಗಳನ್ನು ಕಲಿಯುವಿರಿ. ಆಕಸ್ಮಿಕವಾಗಿ ಮಿತ್ರರ ಭೇಟಿಯಾಗುವ ಸಾಧ್ಯತೆ ಇದೆ. ಒತ್ತಡ ನಿವಾರಿಸಿಕೊಳ್ಳಲು ಮನರಂಜನೆ ಆದ್ಯತೆ ನೀಡುವಿರಿ. ಆರೋಗ್ಯದ ವಿಚಾರದಲ್ಲಿ ಸೂಕ್ತ ಮುತುವರ್ಜಿವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಧನಾತ್ಮಕ ಭಾವನೆಗಳಿಂದ ಪ್ರಗತಿದಾಯಕ ಬೆಳವಣಿಗೆ ಸಾಧ್ಯ, ಆದಷ್ಟು ಕ್ರಿಯಾಶೀಲತೆಯಿಂದ ಸಕಾರಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಳ್ಳಿ. ನಿಮ್ಮಲ್ಲಿ ಮೂಡುವ ಆಲೋಚನೆಗಳು ವಿಶಿಷ್ಟಬಗೆಯ ಆಗಿರಲಿವೆ, ಒಳಿತು ಕೆಡಕಿನ ಸಂಘರ್ಷಗಳು ನಡೆಯಬಹುದು, ಒಳ್ಳೆಯ ವಿಚಾರಗಳನ್ನು ಮಾಡುವುದರಿಂದ ಒಳ್ಳೆಯದಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಅವಸರದ ನಿರ್ಣಯಗಳು ತಪ್ಪಾದ ಲೆಕ್ಕಾಚಾರಗಳನ್ನು ನೀಡುತ್ತದೆ ಎಚ್ಚರಿಕೆ ಇರಲಿ. ಸಂಗಾತಿ ಆರೋಗ್ಯದಲ್ಲಿ ತುಸು ವ್ಯತ್ಯಾಸ ಕಂಡುಬರುತ್ತದೆ ಆದಷ್ಟು ಅವರ ಯೋಗಕ್ಷೇಮ ನೋಡಿಕೊಳ್ಳಿ. ಕೆಲವರು ನಿಮ್ಮ ಯೋಜನೆಗಳನ್ನು ವಿರೋಧಿಸುವ ಸಾಧ್ಯತೆಗಳು ಕಂಡುಬರುತ್ತಿದೆ. ಸೂಕ್ತ ವಿಶ್ಲೇಷಣೆಗಳನ್ನು ಮಾಡಿಕೊಂಡು ಮುಂದೆ ಸಾಗಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ➤ ➤ ವಿಶೇಷ ಲೇಖನ ಬೆಚ್ಚಿ ಬೀಳಿಸಿದ ಹಕ್ಕಿ ಜ್ವರ ✍ ಡಾ. ಮುರಲೀ ಮೋಹನ ಚೂಂತಾರು

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top