ನಿಮ್ಮ ಪ್ರಿಯರ ಮನಸ್ಸನ್ನು ಆಕರ್ಷಿಸುವ ಸರಳ ತಂತ್ರ 9945410150

Astrology

ಮಾಡಿದ ಪ್ರೀತಿ ಪಡೆಯುವ ಹಂಬಲವೇ ಅಥವಾ ನೀವು ಆಕರ್ಷಿತರಾಗಿ ಅವರ ಮುಂದೆ ಕಾಣುವಂತಾಗಬೇಕೇ? ನಿಮ್ಮ ಮನ ಇಚ್ಛೆಯ ಪ್ರಿಯರು ನಿಮ್ಮಂತೆ ಆಗಲು ಸರಳ ವಶ ತಂತ್ರ.
ನಿಮ್ಮ ಪ್ರಿಯರ ಹೆಸರನ್ನು ಹಳದಿ ವಸ್ತ್ರದ ಮೇಲೆ ಕಪ್ಪು ಶಾಯಿಯಿಂದ ಬರೆದು ನವಧಾನ್ಯಗಳು ಮತ್ತು ತುಳಸಿಯನ್ನು ವಸ್ತ್ರದಲ್ಲಿ ಕಟ್ಟಿ ಹರಿಯುವ ನೀರಿಗೆ ಬಿಡಿ ಇದರಿಂದ ನಿಮ್ಮ ಕಾರ್ಯಸಿದ್ದಿ ಆಗುತ್ತದೆ.

ಶ್ರೀ ಮಹಾ ವಿಷ್ಣು ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಅನುಮಾನಸ್ಪದ ಆರ್ಥಿಕ ವ್ಯವಹಾರಗಳಲ್ಲಿ ಪಾಲ್ಗೊಳ್ಳ ಬೇಡಿ. ನಯವಂಚಕರ ಜಾಲದಲ್ಲಿ ಬೀಳಬಹುದಾದ ಸಾಧ್ಯತೆ ಇದೆ ಎಚ್ಚರವಿರಲಿ. ಈ ದಿನ ನಡೆಸುವ ಕಾರ್ಯಗಳು ಭವಿಷ್ಯದ ಭದ್ರ ಬುನಾದಿ ಸಹಕಾರಿಯಾಗಲಿದೆ. ಕುಟುಂಬದೊಡನೆ ಸಂತೋಷದ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ದೈವ ದೇವಸ್ಥಾನಗಳು ಭೇಟಿನೀಡುವ ವಿಚಾರಗಳು ಮನೆಯಲ್ಲಿ ಪ್ರಸ್ತಾಪ ನಡೆಯಲಿದೆ. ಶೈಕ್ಷಣಿಕ ವಿಷಯದಲ್ಲಿ ನಿಮ್ಮ ಶ್ರಮವೂ ಉತ್ತಮವಾಗಿ ಮೂಡಿಬರುತ್ತದೆ. ಹಾಗೂ ಸಾಧನೆಯ ಹಾದಿ ಕಂಡುಕೊಳ್ಳುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಇಂದು ಕೆಲವು ವಿವಾದಗಳು ನಿಮಗೆ ಸತ್ವಪರೀಕ್ಷೆ ತಂದೊಡ್ಡಬಹುದು ಇವುಗಳನ್ನು ಅನಾಯಾಸವಾಗಿ ಬೇಧಿಸಿ ಮುನ್ನೆಲೆಗೆ ಬರುವ ಸಾಧ್ಯತೆಗಳು ಕಂಡು ಬರಲಿದೆ. ಪರಿಶ್ರಮ ಹಾಗೂ ತಯಾರಿಯಿಲ್ಲದೆ ಆರ್ಥಿಕ ಯೋಜನೆಗಳಲ್ಲಿ ಪಾಲ್ಗೊಳ್ಳುವುದು ಸರಿಯಲ್ಲ. ನಿಮ್ಮ ಕೆಲವು ನಿರ್ಧಾರಗಳಿಗೆ ಬಂಧು-ಮಿತ್ರರಿಂದ ಅಪಸ್ವರ ಬರಬಹುದು ಆದಷ್ಟು ಇನ್ನೊಮ್ಮೆ ನಿಮ್ಮ ನಿರ್ಧಾರವನ್ನು ಪರಿಶೀಲಿಸುವುದು ಸೂಕ್ತ. ನಿಮ್ಮ ವ್ಯವಸ್ಥೆಯಲ್ಲಿ ಆಗುವಂತಹ ಕಾರ್ಯಗಳನ್ನು ಮಾಡಲು ಮುಂದಾಗುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮ ಕೆಲವು ಯೋಜನೆಗಳು ವಿಫಲವಾಗಬಹುದು, ಅದು ನಿಮ್ಮ ಸ್ವಯಂಕೃತ ತಪ್ಪಿನಿಂದ ಆಗುವ ಸಾಧ್ಯತೆ ಇದೆ ಆದಷ್ಟು ಎಚ್ಚರಿಕೆಯಿಂದ ಮಾರ್ಗವನ್ನು ಆಯ್ದುಕೊಳ್ಳಿ. ನಿಮ್ಮ ಕಷ್ಟಕರ ಪರಿಸ್ಥಿತಿಗೆ ಈ ದಿನ ಹಲವರು ಸಹಾಯ ಮಾಡುವರು ಆದರೆ ಕೆಲವರು ಸುಖಾಸುಮ್ಮನೆ ನಿಮ್ಮನ್ನು ದಾರಿತಪ್ಪಿಸಲಿದ್ದಾರೆ ಎಚ್ಚರ. ಆರ್ಥಿಕ ವಿಷಯಗಳಲ್ಲಿ ನಿಮ್ಮ ವ್ಯವಸ್ಥೆಯನ್ನು ಬುಡಮೇಲು ಮಾಡುವ ಸಂಭವ ಬರಬಹುದು. ನಂಬಿಕೆದ್ರೋಹ ದಂತಹ ಚಟುವಟಿಕೆಗಳು ನಡೆಯುವ ಸಾಧ್ಯತೆ ಇದೆ. ಈ ದಿನ ಕುಲದೇವತಾರಾಧನೆಗೆ ನೀವು ಹೆಚ್ಚಿನ ಮನಸ್ಸು ಮಾಡಲಿದ್ದೀರಿ. ಮಕ್ಕಳ ಕ್ರೀಡಾಸಕ್ತಿ ಹೆಚ್ಚಾಗಲಿದೆ. ಕುಟುಂಬದ ಜವಾಬ್ದಾರಿಯನ್ನು ಪೂರೈಸಲು ನಿರ್ಧಾರ ಮಾಡುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಶ್ರೀ ಮಹಾಕಾಲಭೈರವ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ.

ಕರ್ಕಾಟಕ ರಾಶಿ
ನಿಮ್ಮ ಕ್ರಿಯಾಶೀಲತೆಯ ದೃಷ್ಟಿಕೋನದಿಂದ ಇರುವ ಸ್ಥಿತಿಗತಿಯಲ್ಲಿ ಉತ್ತಮವಾದ ಕಾರ್ಯವನ್ನು ಮಾಡಲಿದ್ದೀರಿ. ಸಣ್ಣ ಉದ್ದಿಮೆಗಳಿಗೆ ಉತ್ತಮವಾದ ಅವಕಾಶಗಳು ಹಾಗೂ ಲಾಭದಾಯಕ ವ್ಯವಹಾರಗಳು ನಡೆಯುವ ಸಾಧ್ಯತೆ ಇದೆ. ಮನೆಗೆ ನೆಂಟರಿಷ್ಟರ ಆಗಮನದಿಂದ ಸಂತೋಷದ ವಾತಾವರಣ ಕಂಡು ಬರುತ್ತದೆ. ನೀವು ಸಾಲ ಪಡೆದಿದ್ದೆ ಆದಲ್ಲಿ ಈ ದಿನ ಸಾಲಗಾರರಿಂದ ಹೆಚ್ಚಿನ ಒತ್ತಡ ಅನುಭವಿಸಬೇಕಾದ ಸಂದರ್ಭ ಬರಲಿದೆ. ಕುಟುಂಬದಲ್ಲಿ ಶಾಂತಿ ಹಾಗೂ ಸಂತೋಷಕರವಾದ ವಾತಾವರಣ ಕಂಡುಬರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿದಾಯಕ ಫಲಿತಾಂಶ ಕಂಡು ಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕೆಲವರ ಮೂದಲಿಕೆಯ ಮಾತುಗಳಿಂದ ಮನಸ್ಸಿಗೆ ಬೇಸರವಾಗಬಹುದು. ಜೀವನದ ಅಭಿವೃದ್ಧಿಗೆ ಪಣತೊಟ್ಟಿರುವ ನೀವು ಹಲವರು ಅನೇಕ ಅಭಿಪ್ರಾಯಗಳನ್ನು ನೀಡಬಹುದಾಗಿದೆ. ಮಾನಸಿಕ ಕ್ಲೇಶವನ್ನು ತೆಗೆದುಹಾಕಿ ಮುನ್ನಡೆಯಿರಿ. ವ್ಯವಹಾರದಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಉತ್ತಮವಾಗಿದ್ದರೂ ಸಹ ಹಣಕಾಸಿನ ಅಡಚಣೆ ಆಗಬಹುದು. ಜಂಟಿ ವ್ಯವಹಾರಗಳು ನಿರೀಕ್ಷೆಯಂತೆ ನಡೆಯುವುದಿಲ್ಲ. ಆರೋಗ್ಯದ ಬಗ್ಗೆ ಗಮನಹರಿಸುವುದು ಒಳ್ಳೆಯದು. ಕುಟುಂಬದಲ್ಲಿ ಭುಗಿಲೆದ್ದಿರುವ ಸಮಸ್ಯೆಗಳಿಗೆ ಆದಷ್ಟು ಪರಿಹಾರ ಹುಡುಕುವುದು ಕಂಡುಬರಲಿದೆ. ಕೆಲಸದ ವಿಷಯವಾಗಿ ತಿರುಗಾಟ ಹೆಚ್ಚಾಗಲಿದೆ. ನಿಮ್ಮ ಕೆಲಸದ ವಿಸ್ತರಣೆ ಮಾಡುವುದರಿಂದ ಹಣಕಾಸಿನಲ್ಲಿ ಪ್ರಭುದ್ಧತೆ ಸಾಧಿಸಬಹುದಾಗಿದೆ ಎಂಬುದನ್ನು ನೆನಪಿಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಉದ್ಯೋಗದಲ್ಲಿ ಬಡ್ತಿ ಕಾಣಬಹುದಾಗಿದೆ. ಸಹವರ್ತಿಗಳು ನಿಮ್ಮ ಸಹಾಯಕ್ಕೆ ಈ ದಿನ ಬರಲಿದ್ದಾರೆ. ಹಳೆಯ ವಸ್ತುಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವಾಹನ ಖರೀದಿಯ ಬಗ್ಗೆ ಸ್ವಲ್ಪ ದಿನ ಕಾಯುವುದು ಒಳ್ಳೆಯದು. ನಿಮ್ಮ ಪ್ರತಿಭೆಗೆ ಸೂಕ್ತ ಮನ್ನಣೆ ಸಿಗಲಿದ್ದು ಚಿಂತೆ ಮಾಡುವ ಅಗತ್ಯವಿಲ್ಲ. ಆರ್ಥಿಕ ವ್ಯವಹಾರಗಳು ಉತ್ತಮ ಮಟ್ಟದಲ್ಲಿ ನಡೆಯುತ್ತದೆ. ಸಾಹಿತ್ಯದ ಅಭಿರುಚಿ ಇರುವವರಿಗೆ ಪ್ರಶಂಸೆ ಹೆಚ್ಚಾಗಲಿದೆ. ಸಂಗಾತಿಯೊಡನೆ ಪ್ರೇಮಮಯವಾದ ಸಮಯವನ್ನು ಕಳೆಯಲಿದ್ದೀರಿ. ಮಕ್ಕಳ ಶೈಕ್ಷಣಿಕ ವ್ಯವಸ್ಥೆಗೆ ನಿಮ್ಮ ಅಗತ್ಯ ನೆರವು ಬೇಕಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ದಿನ ಭವಿಷ್ಯ - ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್

ತುಲಾ ರಾಶಿ
ಸ್ನೇಹ ಸಂಪಾದನೆಯಲ್ಲಿ ಈ ದಿನ ನೀವು ಮುಂದೆ ಇರುವಿರಿ. ನಿಮ್ಮ ಅನಾಸಕ್ತಿಯಿಂದ ಯೋಜನೆಗಳಲ್ಲಿ ನಷ್ಟತೆ ಆವರಿಸುತ್ತದೆ ಎಚ್ಚರವಿರಲಿ. ಹಿರಿಯರು ನಿಮಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಲಿದ್ದಾರೆ, ನೀವು ಬಂದಂತ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ, ಯಾವುದೇ ಕಾರಣಕ್ಕೂ ತಾತ್ಸಾರ ಮಾಡದಿರುವುದು ಒಳ್ಳೆಯದು. ನಿಮ್ಮ ಮತ್ತು ಸಂಗಾತಿಯೊಡನೆ ಮನಸ್ಥಾಪ ಕಂಡುಬರಲಿದೆ. ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಜೀವನದ ಅಭಿವೃದ್ಧಿಗೆ ಇಬ್ಬರೂ ಪಾಲ್ಗೊಳ್ಳುವುದು ಸೂಕ್ತ. ಬಾಕಿ ವಸೂಲಿ ಕಾರ್ಯವನ್ನು ಯಶಸ್ವಿಯಾಗಿ ಮಾಡಲಿದ್ದೀರಿ. ಮನೆಯನ್ನು ಬದಲಾಯಿಸುವ ನಿಮ್ಮ ಚಿಂತನೆಗೆ ಸೂಕ್ತ ಸಮಯ ಅವಕಾಶ ಸಿಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕುಟುಂಬದ ಸ್ವಾಸ್ಥವನ್ನು ಕಾಪಾಡಿಕೊಳ್ಳಿ. ಹಿರಿಯರ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಒಳ್ಳೆಯದು. ಮಕ್ಕಳ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿ. ವ್ಯವಹಾರ ದೃಷ್ಟಿಯಿಂದ ಕಾರ್ಯಗಳಲ್ಲಿ ಪಾಲ್ಗೊಳ್ಳಿ, ಯಾವುದೇ ಕಾರಣಕ್ಕೂ ನೀವು ನೀವು ನಷ್ಟದ ವ್ಯವಹಾರಕ್ಕೆ ಆದ್ಯತೆ ನೀಡಬೇಡಿ. ಕೆಲವರು ನಿಮ್ಮನ್ನು ಪುಸಲಾಯಿಸಬಹುದು ಎಚ್ಚರದಿಂದಿರಿ. ದೈಹಿಕ ಆಯಾಸ ಹೆಚ್ಚಾಗಿ ಕಂಡುಬರುತ್ತದೆ. ಹಣಕಾಸಿನಲ್ಲಿ ಮಧ್ಯಮ ಸ್ಥಿತಿ ಗೋಚರವಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ವ್ಯವಹಾರಗಳು ಚಟುವಟಿಕೆಯಿಂದ ಕೂಡಿರುತ್ತದೆ. ಲಾಭದಾಯಕ ದಿನವಾಗಿ ಪರಿವರ್ತನೆಗೊಳ್ಳುವುದು. ಕೆಲವರು ನೀಡುವ ಆಮಿಷಗಳಿಗೆ ನೀವು ಸೋಲಬೇಡ. ಕೆಲಸದ ಒತ್ತಡವನ್ನು ಅಲ್ಲೇ ಬಿಟ್ಟು ಮನೆಗೆ ಬರುವುದು ಒಳ್ಳೆಯದು. ಅನಗತ್ಯವಾಗಿ ಕೋಪ ವೇಷ ಮಾಡಿಕೊಳ್ಳುವುದು ಸರಿಯಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಕಂಡುಬರುತ್ತದೆ. ಮಾನಸಿಕ ನೆಮ್ಮದಿಗೆ ಆದಷ್ಟು ಪ್ರಯತ್ನ ಪಡುವುದು ಮುಖ್ಯ. ಜಂಟಿ ವ್ಯವಹಾರಗಳು ಸಮಸ್ಯೆಯಿಂದ ಕೂಡಿರುತ್ತದೆ. ಇಬ್ಬರ ಮನಸ್ಥಾಪ ದಲ್ಲಿ ಸಂಧಾನ ಮಾಡುವ ಪ್ರಕ್ರಿಯೆಗೆ ಹೋಗಬೇಡಿ ಇದು ನಿಮಗೆ ತಿರುಗುಬಾಣ ವಾಗಬಹುದು. ಮನೆಗೆ ನೆಂಟರಿಷ್ಟರ ಆಗಮನ ಆಗಲಿದೆ ಇದರಿಂದ ಖರ್ಚುಗಳು ಸಹ ಹೆಚ್ಚಾಗಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಮಕ್ಕಳ ಬೆಳವಣಿಗೆಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ಮಿಂಚುವ ಸಾಧ್ಯತೆ ಕಂಡುಬರುತ್ತದೆ. ಕೆಲಸದಲ್ಲಿ ಗೊಂದಲಗಳು ಆವರಿಸಬಹುದು ಇದರಿಂದ ನಿಮ್ಮಿಂದ ಪ್ರಮಾದಗಳು ನಡೆಯಬಹುದಾದ ಸಾಧ್ಯತೆ ಇದೆ. ಸಂಗಾತಿಯೊಡನೆ ಬಿನ್ನಾಭಿಪ್ರಾಯ ಹೆಚ್ಚಾಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಶತ್ರುಭಯ ಬೇಡ ದಿನ ಭವಿಷ್ಯ ನೋಡಿ

ಮೀನ ರಾಶಿ
ಗೊತ್ತಿಲ್ಲದ ವಿಷಯದಲ್ಲಿ ಕೈ ಹಾಕಿ ಆರ್ಥಿಕವಾಗಿ ನಷ್ಟ ಅನುಭವಿಸುವ ಸಾಧ್ಯತೆ ಇದೆ. ನಿಮ್ಮ ಕೆಲವು ವೈಯಕ್ತಿಕ ವಿಷಯಗಳನ್ನು ನಂಬಿಕಸ್ಥರು ಎಂದು ನಂಬಿ ಅವರ ಮುಂದೆ ಹೇಳಿಕೊಳ್ಳುವುದರಿಂದ ದೊಡ್ಡ ಪ್ರಮಾದ ನಡೆಯಬಹುದಾದ ಸಾಧ್ಯತೆಯಿದೆ, ಆದಷ್ಟು ವಿಷಯಗಳಲ್ಲಿ ಗೌಪ್ಯತೆ ಕಾಪಾಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top