ಯಶಸ್ವಿ ಉದ್ಯಮಿ ಆಗಬೇಕೇ? ಹಾಗಿದ್ದರೆ ಹೀಗೆ ಮಾಡಿ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸರ್ವ ಸಮಸ್ಯೆಗಳಿಗೆ ಶಾಸ್ತ್ರೋಕ್ತ ಅಂತಿಮ ಪರಿಹಾರ ಶತಸಿದ್ಧ.
9945410150

ನೀವು ಉದ್ಯಮದಾರರಾಗಲು ಈ ಮಾತನ್ನು ನೆನಪಿಡಿ, ಧೈರ್ಯೇ ಸಾಹಸೇ ಲಕ್ಷ್ಮಿ. ಎಲ್ಲಿ ದೈರ್ಯ ಇರುತ್ತದೆಯೋ ಮತ್ತು ಸಾಹಸದ ಗುಣ ಗುರಿ ಇರುವುದು ಅಲ್ಲಿ ಲಕ್ಷ್ಮಿ ತಾಂಡವವಾಡುತ್ತಾಳೆ.

ಸ್ಥಾಪಿಸುವ ಉದ್ಯಮ ಪ್ರಗತಿ ಆಗಬೇಕೆಂಬ ಬಯಕೆ ಬರುವುದು ಅಥವಾ ಹೊಸ ಉದ್ದಿಮೆ ಚಾಲನೆ ನೀಡಬೇಕೆಂಬ ಬಯಕೆ ಬರಬಹುದು ಇವುಗಳಿಗೆಲ್ಲ ಮುಖ್ಯವಾಗಿ ಬೇಕಾಗಿರುವುದು ಸಹಕಾರ ಮತ್ತು ಬಂಡವಾಳ ಅಲ್ಲವೇ.

ನಿಮ್ಮ ಹೂಡಿಕೆಗಳು ಉತ್ತಮವಾಗಿರಬೇಕು, ಯಾವುದೋ ಒಂದು ನಷ್ಟದಿಂದ ಪೂರ ನಿಮ್ಮ ಉದ್ಯಮಕ್ಕೆ ಸಮಸ್ಯೆ ಬರಬಹುದು, ಬಂಡವಾಳವನ್ನು ಆಕರ್ಷಿಸಲು ಆಗುತ್ತಿಲ್ಲ, ನಿಮ್ಮ ಉತ್ಪನ್ನಗಳಿಗೆ ಆದಾಯ ಮತ್ತು ಮಾರುಕಟ್ಟೆ ಇಲ್ಲದಿರುವುದು, ಮುಖ್ಯವಾಗಿ ಪಾಲುದಾರರು ಅವ್ಯವಹಾರ, ಮೂರನೇ ವ್ಯಕ್ತಿಗಳ ಮೋಸ ಇವು ಉದ್ಯೋಗಕ್ಕೆ ಆಗುತ್ತಿರುವ ಹೊಡೆತ ಮತ್ತು ಅದಃಪತನಕ್ಕೆ ಪತನಕ್ಕೆ ಕಾರಣವಾಗುತ್ತದೆ ಎಂಬುದು ನನ್ನ ನಂಬಿಕೆ.

Also Read  ಗಾಯತ್ರಿ ಮಂತ್ರ ವಿಶೇಷ ಮತ್ತು ಅದರ ಉಪಯೋಗ

ಇಂತಹ ಸಮಸ್ಯೆ ನೀವು ಅನುಭವಿಸುತ್ತಿದ್ದರೆ ಈ ಸರಳ ಪರಿಹಾರ ಆಚರಿಸಿ. ಕೆಂಪು ಹೂ ಮಂಗಳವಾರ ಮತ್ತು ಬಿಳಿ ಹೂ ಶುಕ್ರವಾರ ತೆಗೆದುಕೊಳ್ಳಿ ಇವುಗಳಿಂದ ಸುಬ್ರಹ್ಮಣ್ಯ ಸ್ವಾಮಿಗೆ ಪೂಜಿಸಿ ಖಂಡಿತವಾಗಿ ಒಳ್ಳೆಯದಾಗಲಿದೆ.

ಜ್ಯೋತಿಷ್ಯರು ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ, ಮದುವೆ, ಸಂತಾನ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ
9945410150

error: Content is protected !!
Scroll to Top