ದಂಪತಿಗಳ ನಡುವಿನ ಮನೋಕಾಮನೆಗಳು ಅತೃಪ್ತಿ ವಾತಾವರಣಕ್ಕೆ ಪರಿಹಾರ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸರ್ವ ಸಮಸ್ಯೆಗಳಿಗೆ ಶಾಸ್ತ್ರೋಕ್ತ ಅಂತಿಮ ಪರಿಹಾರ ಶತಸಿದ್ಧ.
9945410150

ದಾಂಪತ್ಯ ಜೀವನದಲ್ಲಿ ಕೆಲವು ಸಂದರ್ಭ ಸನ್ನಿವೇಶಗಳು ಚಂದ ಇರಬಹುದು, ಇಲ್ಲದೆಯೂ ಇರಬಹುದು. ದಂಪತಿಗಳ ನಡುವೆ ಆಕರ್ಷಣೆ ಕಳೆದುಕೊಂಡಾಗ ಅತೃಪ್ತಿ ಮೂಡುವಂತಹ ಭಾವನೆ ನಂತರ ನಿಮ್ಮದಾಗಿರುತ್ತದೆ. ಇಬ್ಬರ ಮನೋಭಿಲಾಷೆಗಳು ವಿರುದ್ಧ ವರ್ತನೆ ಇರಬಹುದು ಅಥವಾ ಪರಸ್ಪರ ಆಸಕ್ತಿ ಇಲ್ಲದಿರುವಂತಹ ಸ್ಥಿತಿ ತಲುಪಬಹುದು.

ಯಾವುದೋ ಕಾಟಾಚಾರಕ್ಕೆ ಜೀವನ ಸಾಗಿಸುವ ಸ್ಥಿತಿ ಇರುತ್ತದೆ. ಮನೆಯಲ್ಲಿ ನಗು, ಸಂತೋಷ, ಸಂಭ್ರಮ ಕಳೆದುಕೊಳ್ಳುವರು, ಪ್ರೇಮದ ಮನೋಭಾವನೆಯು ಸಹ ದೂರವಾಗುತ್ತದೆ. ಇಂತಹ ಸಮಸ್ಯೆಗಳು ನಿಮ್ಮಲ್ಲಿ ಇದ್ದರೆ ಚಿಂತೆಬೇಡ ಸರಳ ಪರಿಹಾರ ಆಚರಿಸಿ.
ಪರಿಹಾರ ಮಾರ್ಗ:
ನಿಮ್ಮ ಸಂಗಾತಿ ಮತ್ತು ನಿಮ್ಮ ಹೆಸರನ್ನು ಬಿಳಿ ಕಾಗದದಲ್ಲಿ ಬರೆದು ಅದರ ಜೊತೆಗೆ ಲವಂಗ ಮತ್ತು ಅರಿಶಿನ ಕುಂಕುಮವಿಟ್ಟು ಕಾಗದವನ್ನು ನಿಮ್ಮ ಎತ್ತರದಷ್ಟು ದಾರದಲ್ಲಿ ಕಟ್ಟಿ ಮೂರು ದಾರಿಯಲ್ಲಿ ಎಸೆಯಿರಿ.

Also Read  ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಜ್ಯೋತಿಷ್ಯರು ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ, ಮದುವೆ, ಸಂತಾನ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ
9945410150

error: Content is protected !!
Scroll to Top