ಪ್ರೇಮ ವಿಚಾರಕ್ಕೆ ಸರಳ ಪರಿಹಾರ ಮತ್ತು ದಿನ ಭವಿಷ್ಯ 9945410150

ಪ್ರೇಮವನ್ನು ಕಾಪಾಡಿಕೊಳ್ಳುವುದು ಹೇಗೆ ಮತ್ತು ಅದನ್ನು ಪಡೆದುಕೊಳ್ಳುವುದು ಹೇಗೆ ಎಂಬ ವಿಷಯ ನಿಮ್ಮಲ್ಲಿ ಕಾಡುತ್ತಿದ್ದರೆ ಚಿಂತಿಸಬೇಡಿ ಶನಿವಾರದ ದಿವಸ ತುಳಸಿಯನ್ನು ಪ್ರಾಣದೇವರಿಗೆ ಅರ್ಪಿಸಿ ಇದರಿಂದ ನಿಮ್ಮ ಕಾರ್ಯಕ್ಕೆ ಜಯ ಸಿಗುವುದು ಹೆಚ್ಚಿನ ಮಾಹಿತಿಗೆ ಕರೆ ಮಾಡಿ.

ಶ್ರೀ ಜಯ ಆಂಜನೇಯಸ್ವಾಮಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಕೆಲಸದಲ್ಲಿ ಸಕಾರಾತ್ಮಕವಾಗಿ ಚಿಂತಿಸಿ ಹಾಗೂ ಪ್ರಾಮಾಣಿಕ ಪ್ರಯತ್ನ ನಡೆಸಿ, ಇವು ನಿಮ್ಮ ಗೆಲುವಿಗೆ ಸಹಕಾರಿಯಾಗುತ್ತದೆ. ಸೋಲು ಗೆಲುವಿನ ಲೆಕ್ಕಾಚಾರಗಳನ್ನು ನಂತರ ಮಾಡಿ ಮೊದಲು ಕಾರ್ಯೋನ್ಮುಖರಾಗಿ. ಕುಟುಂಬದಲ್ಲಿ ಸಂತಸದಾಯಕ ಕ್ಷಣಗಳು ಕಾಣಬಹುದು. ಅಡ್ಡಿ-ಆತಂಕಗಳು ದೂರವಾಗಿ ಆರ್ಥಿಕ ಚೈತನ್ಯ ಕಂಡುಬರುತ್ತದೆ. ಇಚ್ಛೆ ಪಟ್ಟ ಕಾರ್ಯಗಳಲ್ಲಿ ಸಫಲತೆ ಸಾಧಿಸುತ್ತೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ತಪ್ಪು ನಿರ್ಣಯಗಳು ಬರುವುದು ಸಹಜ ಅದನ್ನು ತಿದ್ದಿಕೊಳ್ಳುವುದು ಬಹುಮುಖ್ಯ ಎಂಬುದನ್ನು ನೆನಪಿಡಿ. ಕುಟುಂಬದವರು ಇಟ್ಟ ಭರವಸೆಗೆ ದಕ್ಕೆ ತರಬೇಡಿ. ನಿಮ್ಮ ದೃಢನಿಶ್ಚಯ ಕಾರ್ಯಗಳಿಂದ ಉತ್ತಮ ಕಾರ್ಯಗಳು ಹೊರಹೊಮ್ಮಲಿದೆ. ಆದಷ್ಟು ಆರ್ಥಿಕ ಉತ್ತೇಜನಕ್ಕೆ ಪ್ರಯತ್ನಿಸುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕುಟುಂಬದಲ್ಲಿ ನಡೆಯುವ ಸಂಘರ್ಷದ ವಾತಾವರಣವನ್ನು ತೆಗೆದುಹಾಕಲು ಪ್ರಯತ್ನಿಸಿ. ನಿಮ್ಮಲ್ಲಿ ಮೂಡುವ ಕೋಪ ವೇಶವನ್ನು ಸರಿಪಡಿಸುವ ಜವಾಬ್ದಾರಿ ಇರಲಿ. ನೆರೆಹೊರೆಯವರ ಜೊತೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳಿ. ದಾಂಪತ್ಯದಲ್ಲಿನ ಭಿನ್ನಾಭಿಪ್ರಾಯಗಳನ್ನು ಕುಳಿತುಕೊಂಡು ಚರ್ಚಿಸಿ ಬಗೆಹರಿಸಿಕೊಳ್ಳುವುದು ಉತ್ತಮ. ಆರ್ಥಿಕವಾಗಿ ಮುಂದುವರಿಯುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಪ್ರಾಣದೇವರ ಕೃಪೆಯಿಂದ ಈ ದಿನದ ರಾಶಿ ಫಲವನ್ನು ನೋಡೋಣ

ಕರ್ಕಾಟಕ ರಾಶಿ
ಈ ದಿನ ನಿಮ್ಮಿಂದ ಮುಖ್ಯವಾದ ನಿರ್ಣಯ ಬರಲಿದೆ. ಯೋಜನೆಗಳಲ್ಲಿ ಅವಕಾಶಗಳು ಹೆಚ್ಚಾಗುವುದು ಕಾಣಬಹುದು. ಸಮಸ್ಯೆಗಳ ಜೊತೆಗೆ ಹೋರಾಟ ನಡೆಸುವುದು ನಿಮ್ಮ ಬುದ್ಧಿಶಕ್ತಿಯಿಂದ ಎಲ್ಲದರಲ್ಲೂ ಗೆಲುವನ್ನು ಸಾಧಿಸುವ ಸಾಧ್ಯತೆ ಕಾಣಬಹುದು. ಶೈಕ್ಷಣಿಕ ವಿಷಯದಲ್ಲಿ ಉತ್ತಮ ಸಾಧನೆಯಾಗಲಿದೆ. ಆರ್ಥಿಕ ಸ್ಥಿತಿಯು ಉತ್ತಮವಾಗಿದ್ದು ಪಾವತಿಗಳ ಬಗ್ಗೆ ಲಕ್ಷ್ಯವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕೆಲಸದ ವಿಷಯವಾಗಿ ಪ್ರಯಾಣ ಸಾಧ್ಯತೆ ಇದೆ. ಆಶಾದಾಯಕವಾದ ಆರ್ಥಿಕ ಪರಿಸ್ಥಿತಿ ಕಂಡುಬರುತ್ತದೆ. ವಿದೇಶಕ್ಕೆ ಹೋಗುವ ಕನಸು ಸಕಾರಾತ್ಮಕ ವಾಗಲಿದೆ. ಆರೋಗ್ಯಯುತ ಜೀವನ ಶೈಲಿಯಿಂದ ಚೈತನ್ಯ ನಿಮ್ಮಲ್ಲಿ ಪ್ರಾಪ್ತಿಯಾಗುತ್ತದೆ. ನಿಮ್ಮ ಆಲೋಚನೆಗಳು ಉತ್ತಮವಾಗಿದ್ದು ಹಲವು ರೀತಿಯ ಸಾಧನೆಗೆ ಸಹಕಾರಿಯಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕೌತುಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ನಿಮ್ಮ ಕೆಲಸವನ್ನು ಮೇಲಾಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಾರೆ. ಮಹತ್ವದ ಕೆಲಸಗಳನ್ನು ಈ ದಿನ ಮಾಡಲು ಪ್ರಾರಂಭಿಸುವಿರಿ. ಅಸಾಧ್ಯ ಎನ್ನುವ ವಿಷಯಗಳಲ್ಲಿ ನೀವು ಸಾಧಿಸಿ ತೋರುವಿರಿ. ಏಕಾಗ್ರತೆಯನ್ನು ರೂಢಿಸಿಕೊಳ್ಳುವುದು ಬಹುಮುಖ್ಯ. ಸಂಘ ಸಹವಾಸ ದೋಷದಲ್ಲಿ ಎಚ್ಚರಿಕೆ ನಡೆಯಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮ್ಮ ಕನಸಿನ ಯೋಜನೆಗೆ ಆತ್ಮೀಯರಿಂದ ಸಹಾಯ ಮತ್ತು ಸಹಕಾರ ಸಿಗುವುದು ನಿಶ್ಚಿತ. ಮನಸ್ಸಿನ ಆಕಾಂಕ್ಷೆ ಈಡೇರಿಸಿಕೊಳ್ಳಲು ಪ್ರಯತ್ನ ನಡೆಸುವಿರಿ. ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆಗೆ ಪ್ರಯತ್ನ ಮಾಡುವ ಸಾಧ್ಯತೆ ಕಾಣಬಹುದು. ಅನಗತ್ಯ ದುಂದು ವೆಚ್ಚಗಳು ಮಾರಕವಾಗಿ ಇರಲಿದೆ ಎಚ್ಚರವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಹಿರಿಯರ ದಯೆಯಿಂದ ಭವಿಷ್ಯಕ್ಕಾಗಿ ಸೌಲಭ್ಯಗಳು ದೊರಕಲಿದೆ. ಕೊಟ್ಟಿರುವ ಕಾರ್ಯಗಳನ್ನು ಸುಲಭವಾಗಿ ಮಾಡಿ ಮುಗಿಸುವಿರಿ. ಕೆಲಸದಲ್ಲಿ ಮುಂಬಡ್ತಿಯಾಗುವ ಸಾಧ್ಯತೆ ಇದೆ. ಪ್ರಯಾಣದ ವಿಷಯದಲ್ಲಿ ಆದಷ್ಟು ಎಚ್ಚರಿಕೆ ಇರಲಿ. ಸಾಲಕೊಡುವ ಪ್ರಮೇಯ ಬರಬಹುದು ಆದಷ್ಟು ಇದನ್ನು ತಡೆಗಟ್ಟುವುದು ಕ್ಷೇಮ. ದಾಂಪತ್ಯ ಜೀವನದಲ್ಲಿ ಅನುರಾಗ ಬಂಧನ ಮೂಡಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಂಬಿದ ವ್ಯಕ್ತಿಗಳು ಮರಳಿ ಬರಲು ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ

ಧನಸ್ಸು ರಾಶಿ
ಕೆಲವರು ಸುಖಾಸುಮ್ಮನೆ ನಿಮಗೆ ತೊಂದರೆ ನೀಡಲು ಹವಣಿಸುತ್ತಾರೆ. ನಿಮ್ಮ ವಿಚಾರಗಳಿಗೆ ಅವರಿಂದ ಟೀಕೆ ವಿಮರ್ಶೆಗಳು ಹೆಚ್ಚಾಗಬಹುದು. ನಿಗದಿತ ಸಮಯದಲ್ಲಿ ಕೆಲಸವನ್ನು ಮಾಡಿ ಮುಗಿಸುವ ಪ್ರಯತ್ನ ಮಾಡಿ. ಇತರ ವಿಷಯಗಳಲ್ಲಿ ಆಸಕ್ತಿ ಬೇಡ. ಕುಟುಂಬದವರಿಂದ ನೂತನ ಜವಾಬ್ದಾರಿಗಳು ಪ್ರಾಪ್ತಿಯಾಗಲಿದೆ, ಆದಷ್ಟು ಇವರ ಕೆಲಸಗಳಿಗೆ ಮನ್ನಣೆ ನೀಡುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ ಮೇಲಾಧಿಕಾರಿಗಳಿಂದ ಹೆಚ್ಚಿನ ಜವಾಬ್ದಾರಿಗಳು ಕಾಣಬಹುದು. ಮಾಡುವ ಕೆಲಸದಲ್ಲಿ ಉತ್ತಮ ನಿರ್ವಹಣೆ ತೋರುವಿರಿ. ಲಾಭಾಂಶ ಹೆಚ್ಚಾಗಲಿದೆ. ಆರೋಗ್ಯದ ಬಗ್ಗೆ ಗಮನಹರಿಸುವುದು ಸೂಕ್ತ. ಇನ್ನೊಬ್ಬರ ಇಷ್ಟಗಳಿಗೆ ಹೆಚ್ಚಿನ ಒತ್ತು ನೀಡುವುದು ಬೇಡ. ನಿಮ್ಮ ವಿಚಾರಗಳು ಹಾಗೂ ಆಗುವ ಕೆಲಸದ ಬಗ್ಗೆ ಶ್ರಮವಹಿಸಿ. ಬೇರೆಯವರ ವಿಷಯಗಳಲ್ಲಿ ಆಸಕ್ತಿ ವಹಿಸುವುದು ಸರಿಯಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕೆಲಸದ ವಿಷಯವಾಗಿ ಚಿಂತನೆ ಉತ್ತಮವಾಗಿರಲಿ. ನಿಮ್ಮ ಶ್ರದ್ಧೆ ಹಾಗೂ ಪ್ರಯತ್ನ ಮಾಡುವ ಕೆಲಸವನ್ನು ಸಫಲತೆಗೆ ದಾರಿ ಮಾಡುತ್ತದೆ. ಇತರೆ ಚಟುವಟಿಕೆಗಳಿಗಿಂತ ಕೆಲಸದ ಬಗ್ಗೆ ಹೆಚ್ಚು ಗಮನ ವಹಿಸುವುದು ಸೂಕ್ತ. ಕುಟುಂಬದ ಸಂತೋಷದ ವಾತಾವರಣಗಳು ಕಾಣಬಹುದು. ಹಲವು ದಿನದ ಸಮಸ್ಯೆ ಈ ದಿನ ಬಗೆಹರಿಯಲಿದೆ. ಹಣಕಾಸಿನ ವ್ಯವಹಾರ ಉತ್ತಮವಾಗಿರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ತಪ್ಪಾಗದಂತೆ ಕೆಲಸ ನಿರ್ವಹಿಸುವುದು ಬಹುಮುಖ್ಯ. ನಿಮ್ಮ ಮೇಲೆ ಇಟ್ಟಿರುವ ಭರವಸೆಯನ್ನು ಹುಸಿಗೊಳಿಸದೆ ಕಾರ್ಯಗಳನ್ನು ಮಾಡಿ. ನಿಮ್ಮಲ್ಲಿನ ಆತ್ಮಬಲ ಹಾಗೂ ದೃಢ ನಿರ್ಧಾರಗಳು ಉತ್ತಮ ಲಾಭಾಂಶದ ಕಾರ್ಯ ಮಾಡಲಿದೆ. ಆರ್ಥಿಕ ಉತ್ತೇಜನ ಹಾಗೂ ವಿಸ್ತರಣೆಗೆ ಪ್ರಯತ್ನ ಪಡುವುದು ಒಳ್ಳೆಯದು. ಸಂಗಾತಿಯೊಡನೆ ಮುಕ್ತ ಮಾತುಕತೆಯಲ್ಲಿ ಕಾಲ ಕಳೆಯುವಿರಿ. ಮಕ್ಕಳಿಂದ ಸಂತೋಷದ ವಾತಾವರಣ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ ಯಂತ್ರದ ಆರಾಧನೆಯಿಂದ ಹಣಕಾಸಿನ ಸಮಸ್ಯೆ ಪರಿಹಾರ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top