ದಂಪತಿಗಳ ನಿರಾಶಕ್ತಿ ಹಾಗೂ ಅತೃಪ್ತಿ ಪರಿಹಾರ ಮತ್ತು ದಿನ ಭವಿಷ್ಯ

Astrology

ದಾಂಪತ್ಯ ಜೀವನದಲ್ಲಿ ನಿರಾಶಕ್ತಿ, ದಂಪತಿಗಳ ನಡುವೆ ಅಂತರ ಹೆಚ್ಚಾಗುವಿಕೆ, ಸಮನ್ವಯದ ಕೊರತೆ ಹಾಗೂ ಮನೋಕಾಮನೆಗಳ ಅತೃಪ್ತಿಯಿಂದ ಸಮಸ್ಯೆ ಅನುಭವಿಸುತ್ತಿದ್ದರೆ ಪ್ರತಿ ಗುರುವಾರದ ದಿನದಂದು ಬೇವಿನಮರದ ಪ್ರದಕ್ಷಿಣೆಯನ್ನು ಮಾಡಿ.

ಶ್ರೀ ದತ್ತಾತ್ರೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಮನಸ್ಸಿನಲ್ಲಿಯೇ ಸಮಸ್ಯೆಗಳನ್ನು ಹಿಡಿದಿಟ್ಟುಕೊಳ್ಳುವುದು ಸರಿಯಲ್ಲ. ನಿಮಗೆ ಸರಿ ಎನಿಸಿದ ಮಾರ್ಗದಲ್ಲಿ ನಡೆಯಿರಿ. ನಿಮ್ಮ ಪ್ರಯತ್ನ ಮತ್ತು ವಿಚಾರಗಳನ್ನು ಎಲ್ಲರ ಮುಂದೆ ಪ್ರಸ್ತಾಪಿಸಿ. ಯೋಜನೆಗಳಲ್ಲಿ ಹತಾಶೆಯ ಭಾವನೆ ತೆಗೆದುಹಾಕಿ. ಇಂದು ನಿರೀಕ್ಷಿತ ಆದಾಯ ಮೂಲಗಳು ನಿಮ್ಮ ಕೈಸೇರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಆರೋಗ್ಯದ ಕಡೆಗೆ ಸ್ವಲ್ಪ ಗಮನ ವಹಿಸುವುದು ಅವಶ್ಯ. ವಿರೋಧಿ ವರ್ಗಗಳ ಉಪಟಳಕ್ಕೆ ನಿಮ್ಮ ಪ್ರತ್ಯುತ್ತರ ಸಿದ್ಧವಾಗಿರುತ್ತದೆ. ಆರ್ಥಿಕ ವ್ಯವಹಾರಗಳು ಉತ್ತಮವಾಗಿರಲಿದೆ. ವಿನಾಕಾರಣ ಖರ್ಚು ಮಾಡುವ ನಿಮ್ಮ ಪ್ರವೃತ್ತಿ ಸರಿಯಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಸುಮ್ಮನೆ ಕಾಲಹರಣ ಮಾಡುವುದು ಸರಿಯಲ್ಲ. ಯಾವುದಾದರೂ ಕೆಲಸದಲ್ಲಿ ಪಾಲ್ಗೊಳ್ಳುವ ಯೋಚನೆ ಮಾಡುವುದು ಒಳ್ಳೆಯದು. ಜಮೀನು ಮಾರಾಟ ಪ್ರಕ್ರಿಯೆಗಳಲ್ಲಿ ವಿಳಂಬವಾಗುವ ಸಾಧ್ಯತೆಯಿದೆ. ಕುಶಲಕರ್ಮಿಗಳಿಗೆ ಉತ್ತಮ ಅವಕಾಶಗಳು ಲಭ್ಯವಾಗುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಕೊಟ್ಟಿರುವ ಸಾಲಗಳನ್ನು ಹಿಂತೆಗೆದುಕೊಳ್ಳುವ ಯೋಜನೆ ಮಾಡಿಕೊಳ್ಳುವುದು ಕ್ಷೇಮ. ನಿಗದಿತ ಸಮಯದಲ್ಲಿ ಕೆಲಸವನ್ನು ಪೂರ್ಣ ಪ್ರಮಾಣ ಮಾಡುವ ಗುರಿ ಹೊಂದಿರಿ. ಇನ್ನೊಬ್ಬರನ್ನು ಮೆಚ್ಚಿಸಲಿಕ್ಕೆ ಹಣ ಖರ್ಚು ಮಾಡುವ ಸ್ವಭಾವನ್ನು ತೆಗೆದುಹಾಕಿ. ಮಾನಸಿಕ ಗೊಂದಲಗಳನ್ನು ಸರಿಪಡಿಸಿಕೊಂಡು ಕಾರ್ಯದಲ್ಲಿ ಧುಮುಕಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮೋಹನ ಆಕರ್ಷಣ ಮಂತ್ರ ಮತ್ತು ದಿನ ಭವಿಷ್ಯ

ಸಿಂಹ ರಾಶಿ
ಯೋಗ್ಯವಾದ ವಿಷಯವನ್ನು ಅರಿತುಕೊಂಡು ಹೂಡಿಕೆಗಳಲ್ಲಿ ಪಾಲ್ಗೊಳ್ಳುವುದು ಬಹುಮುಖ್ಯ. ಸಂಗಾತಿಯಲ್ಲಿ ಪ್ರೇಮಮಯ ವಾತಾವರಣ ಇರಲಿದೆ. ಈ ದಿನ ರೋಮಾಂಚನಕಾರಿಯಾಗಿ ಕಾಣಲಿದ್ದೀರಿ. ಮಾಡುವ ಕೆಲಸದಲ್ಲಿ ಪ್ರಶಂಸೆ ವ್ಯಕ್ತವಾಗಲಿದೆ. ನಿಮ್ಮ ಸಹಕಾರವನ್ನು ಹಲವರು ಬಯಸಲಿದ್ದಾರೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಹಣಕಾಸಿನ ವಿಷಯದಲ್ಲಿ ಜಾಗೃತೆ ಅತ್ಯವಶ್ಯ. ನೀವು ಮಕ್ಕಳ ಬೆಳವಣಿಗೆಗೆ ನೀವು ಸಹ ಶ್ರಮ ಪಡುವುದನ್ನು ಕಾಣಬಹುದು. ಆತ್ಮೀಯರು ನಿಮ್ಮ ದೊಡ್ಡಮಟ್ಟದ ಯೋಜನೆಗಳಿಗೆ ಸಹಾಯದ ನೀಡಲಿದ್ದಾರೆ. ಸೌಂದರ್ಯರಾಧನೆಯನ್ನು ಮಾಡುವ ಮನಸ್ಥಿತಿ ನಿಮ್ಮಲ್ಲಿ ಕಂಡುಬರುತ್ತದೆ. ಯೋಜನೆಯ ವಿಷಯವಾಗಿ ಉತ್ತಮವಾದ ವಿಚಾರಗಳನ್ನು ಪ್ರಸ್ತುತಪಡಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ದ್ವೇಷ ವೈರಾಗ್ಯವನ್ನು ಮರೆತು ಒಂದಾಗುವ ಸಾಧ್ಯತೆಗಳು ಕಾಣಬಹುದು. ಪಾಲುದಾರಿಕೆ ವ್ಯವಹಾರಗಳು ನಷ್ಟ ತರುವ ಸಾಧ್ಯತೆ ಇದೆ ಮತ್ತು ಕೆಲವು ನಡೆಗಳು ಸಂಶಯಾಸ್ಪದವಾಗಿ ಮೂಡಿಬರಲಿದೆ. ಕೆಲಸದಲ್ಲಿ ಭರವಸೆಯಿಟ್ಟು ನಡೆಯಿರಿ, ಅಂದುಕೊಂಡ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆತ್ಮೀಯರು ನಿಮ್ಮ ವಿಚಾರಗಳಿಗೆ ದ್ರೋಹ ಬಗೆಯುವ ಸಾಧ್ಯತೆ ಇದೆ ಎಚ್ಚರವಿರಲಿ. ಕುಟುಂಬದ ಬಗ್ಗೆ ಅಸಡ್ಡೆ ಹೊಂದುವುದು ಸರಿಯಲ್ಲ. ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿ. ವೃತ್ತಿರಂಗದಲ್ಲಿ ಅವಕಾಶಗಳು ಹೆಚ್ಚಳವಾಗಲು ಆರ್ಥಿಕ ಯೋಜನೆಯನ್ನು ವಿಸ್ತರಣೆ ಮಾಡುವುದು ಒಳಿತು. ನಿಮ್ಮ ಎಲ್ಲಾ ಕೌಶಲ್ಯಗಳನ್ನು ಬಳಸಿ ಯೋಜನೆಗಳನ್ನು ಯಶಸ್ಸು ಮಾಡುವುದು ಈ ದಿನ ಕಂಡುಬರುತ್ತದೆ. ಗಾಳಿಯ ಮಾತು ನಂಬುವುದು ನಿಮಗೆ ಚಿತ್ತಕ್ಕೆ ಸರಿ ಕಾಣುವುದಿಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕೆಲಸದ ವಿಚಾರವಾಗಿ ಕಾಳಜಿ ಅತ್ಯವಶ್ಯಕ. ವಸ್ತುಗಳು ಎಲ್ಲೆಂದರಲ್ಲಿ ಕಳೆದು ಹಾಕಿಕೊಳ್ಳುವ ಪ್ರಮೆಯ ಬರಬಹುದು ಎಚ್ಚರವಿರಲಿ. ಹೂಡಿಕೆಗಳಲ್ಲಿ ಕೆಲವರು ದಾರಿ ತಪ್ಪಿಸುವ ಸಾಧ್ಯತೆಗಳು ಕಾಣಬಹುದು ಆದಷ್ಟು ಸಂಪೂರ್ಣ ಜ್ಞಾನ ಪಡೆದುಕೊಂಡು ಮುಂದುವರೆಯಿರಿ. ಕುಟುಂಬದೊಂದಿಗೆ ಹಾಗೂ ಮಕ್ಕಳೊಂದಿಗೆ ಕಳೆಯುವ ಕ್ಷಣಗಳು ನಿಮ್ಮಲ್ಲಿ ಚೈತನ್ಯ ಬೆಳೆಸಲು ಸಹಕಾರ ನೀಡುತ್ತದೆ. ಪ್ರಣಯದ ಭಾವನೆಗಳಲ್ಲಿ ಆಸಕ್ತಿಗಳು ಕಂಡುಬರಲಿದೆ. ಹೊಸ ಯೋಜನೆಗಳು ಆಕರ್ಷಕವಾಗಿ ಕಾಣಲಿದೆ, ಆದಷ್ಟು ನೀವು ಆತುರದ ನಿರ್ಣಯಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಶಕ್ತಿ ಬಲಕ್ಕಿಂತ ಯುಕ್ತಿ ಬಲ ಲೇಸು ಎಂಬುದನ್ನು ಮನಗಾಣಿರಿ. ನಿಮ್ಮ ಆಕರ್ಷಣೆಯ ವ್ಯಕ್ತಿತ್ವವು ಎಲ್ಲರ ಹೃದಯ ಗೆಲ್ಲಲಿದೆ ಹಾಗೂ ನೀವು ವಿಶೇಷ ಎಂಬುದಾಗಿ ಮನವರಿಕೆ ಮಾಡಿಕೊಡಲಿದ್ದೀರಿ. ಪ್ರೀತಿಯ ಭಾವನೆಯಲ್ಲಿ ಈ ದಿನದ ಸಮಯವನ್ನು ಕಳೆಯುತ್ತೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಪ್ರೇಮಿಯು ನಿಮ್ಮನ್ನು ಬಿಟ್ಟಿರಲಾರರು ನೋಡಿ ದಿನ ಭವಿಷ್ಯ

ಧನಸ್ಸು ರಾಶಿ
ನಿಮ್ಮ ಪರಿಶ್ರಮದ ಕೆಲಸಕ್ಕೆ ಬೆಲೆ ಸಿಗದಿರುವುದು ಅಸಮಾಧಾನ ತರಿಸುತ್ತದೆ. ಕುಟುಂಬಸ್ಥರೊಡನೆ ಭಿನ್ನಾಭಿಪ್ರಾಯ ಕಂಡುಬರಲಿದೆ. ನಿಮ್ಮ ಆರ್ಥಿಕ ಸಂಕಷ್ಟಗಳಿಗೆ ಮಿತ್ರರಿಂದ ಸಹಕಾರ ಸಿಗಲಿದೆ. ಉದ್ಯಮದಲ್ಲಿ ನಷ್ಟ ಆವರಿಸಬಹುದು. ಕೆಲವು ಗೊಂದಲಗಳಿಂದ ಕುಟುಂಬಸ್ಥರ ಮೇಲೆ ಕೋಪ ವ್ಯಕ್ತ ಪಡಿಸುವುದು ಸರಿಯಲ್ಲ. ಹೊಸ ಮಿತ್ರರ ಪರಿಚಯ ಈ ದಿನ ಆಗಲಿದೆ. ಕಲಾತ್ಮಕ ಚಟುವಟಿಕೆಗಳಲ್ಲಿ ಪ್ರಗತಿ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸಹೋದರ ವರ್ಗದವರನ್ನು ಆದಷ್ಟು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಒಳ್ಳೆಯದು. ಅನಿರೀಕ್ಷಿತವಾದ ದೂರದ ಪ್ರಯಾಣ ಬರಬಹುದು. ಈ ದಿನ ಲಾಭಾಂಶ ಸಹ ಹೆಚ್ಚಾಗಲಿದೆ. ಹಣಕಾಸಿನ ವಿಷಯದಲ್ಲಿ ಉತ್ತಮವಾದ ಅಂಶಗಳು ಕಂಡುಬರಲಿದೆ. ತಾಂತ್ರಿಕವರ್ಗದಲ್ಲಿ ಈ ದಿನ ಹೆಚ್ಚಿನ ಅವಕಾಶಗಳು ಸಿಗುವ ಸಾಧ್ಯತೆ ಕಾಣಬಹುದು. ನಿಮ್ಮ ಪ್ರಮುಖವಾದಂತಹ ಕೆಲಸಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗುವುದು ನಿಶ್ಟಿತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿಮ್ಮ ಕಾರ್ಯಗಳಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡುಬರಲಿದೆ. ವೃತ್ತಿ ಬದಲಾವಣೆಯ ಚಿಂತನೆ ನಿಮ್ಮಲ್ಲಿ ಬರಲಿದೆ. ಸೂಕ್ತ ಕಾಲವನ್ನು ನೋಡಿಕೊಂಡು ಹೊಸ ವ್ಯವಹಾರದಲ್ಲಿ ಪಾಲ್ಗೊಳ್ಳುವುದು ಒಳಿತು. ನಿಮ್ಮ ಪರಿಶ್ರಮದ ಕೆಲಸದಿಂದ ಉತ್ತಮ ಆದಾಯ ಗಳಿಕೆ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಕುಟುಂಬಸ್ಥರೊಡನೆ ಪ್ರವಾಸದ ಬಗೆಗೆ ಚಿಂತನೆ ಮಾಡುವಿರಿ. ಕೆಲವರು ದುಡ್ಡಿಗಾಗಿ ನಿಮ್ಮ ಹಿಂದೆ ಬೀಳಲೀದ್ದಾರೆ ಆದಷ್ಟು ಅಂತಹವರನ್ನು ದೂರದಲ್ಲಿಡಿ. ದಾಂಪತ್ಯ ಜೀವನದಲ್ಲಿ ಈ ದಿನ ಅವಿಸ್ಮರಣೀಯ ಎನಿಸುತ್ತದೆ. ಪ್ರಣಯದಾಸಕ್ತಿ ನಿಮ್ಮಲ್ಲಿ ಹೆಚ್ಚು ಕಂಡುಬರುತ್ತದೆ. ಜಾಣ್ಮೆಯಿಂದ ಕೆಲಸವನ್ನು ಪಡೆಯಲು ಮುಂದಾಗುತ್ತೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಆಗಸ್ಟ್ 25ರಿಂದ ಸೆಪ್ಟೆಂಬರ್ 1ರ ವರೆಗೆ ರಾಷ್ಟ್ರೀಯ ನೇತ್ರದಾನ ಜಾಗ್ರತಿ ಪಾಕ್ಷಿಕ; ಕಣ್ಣು ಮಣ್ಣಾಗದಿರಲಿ - ಮುರಲೀ ಮೋಹನ ಚೂಂತಾರು

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top