➤➤ Breaking news ಕಡಬದಲ್ಲಿ ಲಾಠಿ ಚಾರ್ಜ್ ➤ ಪೇಟೆಗೆ ಬಂದಿದ್ದವರಿಗೆ ಲಾಠಿಯ ಬಿಸಿ ಮುಟ್ಟಿದ ಕಡಬಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ. ಮಾ.24. ಕೊರೋನಾ ವಿರೋಧಿಸಿ ಲಾಕ್ ಡೌನ್ ಹಿನ್ನೆಲೆಯಲ್ಲಿ ದ.ಕ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದು, ಮಧ್ಯಾಹ್ನ 12 ಗಂಟೆಯ ಒಳಗಡೆ ಅಂಗಡಿಗಳನ್ನು ಮುಚ್ವದೇ ಇರುವುದಕ್ಕೆ ಕಡಬ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ಕಡಬ ತಾಲೂಕಿನ ಕುಂತೂರು, ಪದವು, ಹೊಸ್ಮಠ, ಕೋಡಿಂಬಾಳ ಮತ್ತು ಕಡಬ ಪೇಟೆಯಲ್ಲಿ ಲಾಠಿ ಬೀಸಿದ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿಗಳು ಅಂಗಡಿಗಳನ್ನು ಮುಚ್ಚಿಸಿದ್ದಾರೆ.

Also Read  marsbahis Casino nedir | Bonuslari Bahis

 

error: Content is protected !!
Scroll to Top