ನಿಮ್ಮ ಪ್ರಿಯರು ನಿಮ್ಮ ವಶವಾಗಲು ಈ ಸರಳ ಪರಿಹಾರ ಆಚರಿಸಿ 9945410150

ನಿಮ್ಮ ಮನಸ್ಸಿಗೆ ಹತ್ತಿರರಾದವರು ಯಾವುದೋ ಕಾರಣಕ್ಕಾಗಿ ದೂರ ಹೋಗಬಹುದು. ನಿಮ್ಮ ಜೀವನದಲ್ಲಿ ಸದಾ ಕಾಲ ಜೊತೆಗಿರುವೆನು ಎಂದು ಭಾಷೆಯಿತ್ತು ಈ ದಿನ ಮರೆಯಾಗಿರಬಹುದು. ನಿಮ್ಮ ಪ್ರಿಯರನ್ನು ನೀವು ಮತ್ತೆ ಪಡೆಯಲು ಬಯಸಿದ್ದಲ್ಲಿ ಈ ನಿಯಮವನ್ನು ಮಾಡಿ. ಕಾಡಿಗೆಯಲ್ಲಿ ನಿಮ್ಮ ಪ್ರಿಯರ ಹೆಸರನ್ನು ಹಳದಿ ಬಟ್ಟೆಯಲ್ಲಿ ಬರೆದು ಅದನ್ನು ಬಿಳಿ ಎಕ್ಕದ ಗಿಡ ಬುಡದಲ್ಲಿ ಇಟ್ಟು ಬನ್ನಿ.

ಶ್ರೀ ಮುಖ್ಯಪ್ರಾಣ ಆಂಜನೇಯ ಸ್ವಾಮಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ನಿಮ್ಮ ಆಸಕ್ತಿದಾಯಕ ಕಾರ್ಯಗಳನ್ನು ಮುಂದುವರಿಸುವ ಹಾಗೂ ನಿಮ್ಮ ಮನಸ್ಸಿಗೆ ಹೆಚ್ಚು ಆನಂದ ನೀಡುವ ಕಾರ್ಯಗಳನ್ನು ಮಾಡಲು ಇಂದು ಬಯಸುವಿರಿ. ಸೃಜನಾತ್ಮಕ ಚಟುವಟಿಕೆಯಿಂದ ಆರ್ಥಿಕ ಸ್ಥಿತಿಯನ್ನು ಅಥವಾ ಸಣ್ಣಮಟ್ಟದ ಯೋಜನೆಯನ್ನು ಲಾಭದಾಯಕವಾಗಿ ಮಾರ್ಪಡಿಸಬಹುದಾಗಿದೆ. ನಿಮ್ಮ ಸಂಗಾತಿಯು ಸಂತೋಷಗೊಳ್ಳಲು ನಿಮ್ಮಿಂದ ಪ್ರಯತ್ನ ನಡೆಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಇಂದು ಪ್ರೇಮಿಗಳು ಭೇಟಿ ನೀಡುವ ಸಾಧ್ಯತೆ ಕಾಣಬಹುದು ಹಾಗೂ ವಿಹಾರ, ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳಬಹುದಾಗಿದೆ. ಗಣ್ಯವ್ಯಕ್ತಿಗಳೊಂದಿಗೆ ಲೇವಾದೇವಿ ವ್ಯವಹಾರ ಮಾಡುವಾಗ ಆದಷ್ಟು ಎಚ್ಚರವಿರಲಿ. ಯಾವುದೇ ವ್ಯವಹಾರವನ್ನು ದಾಖಲೆ ಸಮೇತ ಮಾಡುವುದು ಕ್ಷೇಮ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಈ ದಿನ ನಂಬಿಕೆ ದ್ರೋಹ ಆಗಬಹುದು ಆದಷ್ಟು ಎಚ್ಚರವಿರಲಿ. ಕೆಲವರು ನಿಮ್ಮನ್ನು ಉಪಯೋಗಿಸಿಕೊಂಡು ತಮ್ಮ ಸವಲತ್ತುಗಳನ್ನು ಪಡೆದುಕೊಳ್ಳುವರು. ನಿಮ್ಮ ಅತಿ ಮುಖ್ಯ ಕಾರ್ಯವನ್ನು ಬೇರೆಯವರಿಗೆ ನಿಯೋಜನೆ ಮಾಡಿ ಹೋಗಬೇಡಿ. ಆರ್ಥಿಕ ವ್ಯವಹಾರಗಳನ್ನು ಆದಷ್ಟು ಗೋಪ್ಯವಾಗಿ ಇಡುವುದು ಕ್ಷೇಮ. ಕುಟುಂಬದಲ್ಲಿ ಅಶಾಂತಿ ಹೆಚ್ಚಾಗಲಿದೆ ಇದಕ್ಕೆ ಕಾರಣ ಹುಡುಕಿ ಸರಿ ಮಾಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಸಂಗಾತಿಯನ್ನು ಸೇರಬೇಕೆ? ದಿನಭವಿಷ್ಯ ನೋಡಿ.9945410150

ಕರ್ಕಟಾಕ ರಾಶಿ
ಇಂದು ಇಷ್ಟದೇವತಾ ಆರಾಧನೆಗೆ ನೀವು ತಯಾರಾಗುವಿರಿ, ಇದರಿಂದ ಕಷ್ಟಗಳು ಮಾಯವಾಗುತ್ತದೆ. ನಿಮ್ಮ ಸಂಗಾತಿಯೊಡನೆ ಪ್ರೇಮದಿಂದ ವರ್ತಿಸುವುದು ಒಳ್ಳೆಯದು. ಹಳೆಯ ಮಿತ್ರರು ನಿಮ್ಮನ್ನು ಸಂಧಿಸಬಹುದು ಇದು ನಿಮಗೆ ಈ ದಿನ ಅವಿಸ್ಮರಣೀಯ ಎನಿಸಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಮೇಲಾಧಿಕಾರಿಗಳಿಂದ ಕೆಲಸದ ವಿಷಯದಲ್ಲಿ ಪ್ರಶಂಸೆ ಗಳಿಸುವಿರಿ. ಪ್ರೀತಿಯ ಮಾತುಗಳು ಹಾಗೂ ಆರೈಕೆಯೂ ಈ ದಿನ ಅನುಭವಿಸುವಿರಿ. ಕುಟುಂಬದಲ್ಲಿ ಶುಭ ಸುದ್ದಿ ಬರುವುದರಿಂದ ಇಡೀದಿನ ಸಂತೋಷದಲ್ಲಿ ಕಾಲ ಕಳೆಯುವಿರಿ. ಸಮಯವನ್ನು ತುಂಬಾ ಉತ್ತಮವಾಗಿ ಸದ್ಬಳಕೆ ಮಾಡಿಕೊಂಡು ಹಿಡಿದ ಕಾರ್ಯಗಳಲ್ಲಿ ಮಗ್ನರಾಗುವಿರಿ. ಕೆಲಸದಲ್ಲಿ ಅಥವಾ ಹಣಗಳಿಕೆಯಲ್ಲಿ ಆತ್ಮವಿಶ್ವಾಸವನ್ನು ರೂಡಿಸಿಕೊಂಡು ಮುಂದೆ ಸಾಗುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನಿಮ್ಮ ಉತ್ತಮ ರೀತಿಯ ಆಲೋಚನೆಗಳನ್ನು ಅಳವಡಿಸಿಕೊಂಡು ನಕಾರಾತ್ಮಕ ಭಾವನೆಯನ್ನು ತೆಗೆದುಹಾಕಿ. ಕೆಲವು ಆಸೆಆಕಾಂಕ್ಷೆಗಳು ವಿರುದ್ಧತೆ ಗಳಿಂದ ಕೂಡಿರುತ್ತದೆ, ಆದಷ್ಟು ಆಗುವ ಕೆಲಸದ ಬಗ್ಗೆ ಯೋಚಿಸಿ. ಕೆಲಸದಲ್ಲಿ ಉತ್ತಮ ಅಂಶಗಳನ್ನು ರೂಢಿಸಿಕೊಳ್ಳಿ. ಈ ದಿನ ಆರ್ಥಿಕ ಲಾಭಗಳು ನೀವು ನಿರೀಕ್ಷೆಯಂತೆ ಆಗಲಿದೆ. ಕಲಾತ್ಮಕ ಚಟುವಟಿಕೆಗಳಲ್ಲಿ ಉತ್ತಮ ಅವಕಾಶಗಳು ಸಿಗಲಿವೆ. ಯಾವಾಗಲೂ ಕಲ್ಪನಾಲೋಕದಲ್ಲಿ ಕಾಲಕಳೆಯುವುದು ಅದೇ ನಿಜವಾದ ಭಾವನೆ ಆವರಿಸಬಹುದು, ವಾಸ್ತವಾಂಶ ಪರಿಗಣನೆ ಮಾಡುವುದು ಜೀವನದ ಬೆಳವಣಿಗೆ ಸಹಕಾರ ಆಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಮಕ್ಕಳ ನಡುವಳಿಕೆ ನಿಮ್ಮ ಮನಸ್ಸಿಗೆ ಬೇಸರ ಹಾಗೂ ಕೋಪ ತರಿಸುತ್ತದೆ ಆದಷ್ಟು ತಾಳ್ಮೆವಹಿಸಿ ಅವರನ್ನು ತಿದ್ದುವುದು ನಿಮ್ಮ ಕರ್ತವ್ಯ. ಬಂದಂತಹ ಹಣಕಾಸನ್ನು ಆದಷ್ಟು ಉಳಿತಾಯಕ್ಕೆ ಪ್ರಯತ್ನಿಸುವುದು ಭವಿಷ್ಯಕ್ಕೆ ಒಳ್ಳೆಯದು. ಹಿಂದಿನ ಸಾಲಗಳಿಂದ ನಿಮ್ಮ ವ್ಯಕ್ತಿತ್ವಕ್ಕೆ ದಕ್ಕೆ ಆಗಬಹುದು ಆದಷ್ಟು ಸಾಲವನ್ನು ತೀರಿಸಲು ಪ್ರಯತ್ನಿಸಿ. ಪ್ರೇಮಿಗಳಲ್ಲಿ ಇಂದು ಉತ್ತಮವಾದ ತಿರುವು ಕಾಣಲಿದ್ದೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ 4 ರಾಶಿಯವರಿಗೆ ಐಶ್ವರ್ಯ ಅಭಿವೃದ್ಧಿ ಉಂಟಾಗುತ್ತದೆ ಕಷ್ಟಗಳು ಪರಿಹಾರವಾಗುತ್ತದೆ

ವೃಶ್ಚಿಕ ರಾಶಿ
ಇಂದು ಆದಾಯ ಗಳಿಕೆ ಉತ್ತಮವಾಗಿದ್ದು ನಿಮ್ಮ ಎಲ್ಲಾ ಯೋಜನೆಗಳು ಪೂರ್ಣಗೊಳಿಸುವ ಸಾಧ್ಯತೆ ಇದೆ. ನಿರೀಕ್ಷಿತ ಆರ್ಥಿಕ ವ್ಯವಹಾರಗಳ ಒಪ್ಪಂದಗಳು ಈದಿನ ಕಾಣಬಹುದಾಗಿದೆ. ವ್ಯವಹಾರದ ಕೌಶಲ್ಯತೆಯನ್ನು ಸಂಪೂರ್ಣ ಮನದಟ್ಟು ಮಾಡಿಕೊಳ್ಳಿರಿ ಅದು ನಿಮ್ಮ ಅಭಿವೃದ್ಧಿಗೆ ಅನುಕೂಲವಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ವಿನಾಕಾರಣ ಉತ್ತಮ ಹೆಸರು ಗಳಿಸಲು ದಾನಿ ಗಳಂತೆ ವರ್ತಿಸುವುದು ತಪ್ಪಾಗಬಹುದು. ತೆರಿಗೆ, ಹೂಡಿಕೆಗಳ ಬಗ್ಗೆ ಆದಷ್ಟು ನಿಗಾ ವಹಿಸುವುದು ಒಳ್ಳೆಯದು. ವ್ಯವಹಾರದಲ್ಲಿ ವರ್ತನೆ ಉತ್ತಮವಾಗಿರಲಿ ಹಾಗೂ ನೇರವಾಗಿ ಮಾತನಾಡಿ. ಮಕ್ಕಳ ಆಶೋತ್ತರಗಳನ್ನು ಈಡೇರಿಸಲು ಪ್ರಯತ್ನಿಸಿ. ನಿಮ್ಮ ಹೊಸದಾದ ಆಲೋಚನೆಗಳಿಗೆ ಯೋಗ್ಯ ಕೇಳುಗರು ಇಲ್ಲದೆ ಅದು ನಶಿಸಿ ಹೋಗಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಮನಸ್ಸಿನ ಗೊಂದಲಗಳಿಗೆ ತೆರೆ ಎಳೆದು ಈದಿನ ಚೈತನ್ಯ ಪ್ರಾಪ್ತಿ ಮಾಡಿಕೊಂಡು ಮುಂದೆ ಸಾಗುವುದು ಒಳ್ಳೆಯದು. ಕೆಲಸದಲ್ಲಿ ಆಲಸ್ಯತನ ಬೇಡ. ಬದ್ಧತೆಯಿಂದ ಕೊಟ್ಟಿರುವ ಕಾರ್ಯವನ್ನು ಪೂರ್ಣಗೊಳಿಸಿ ಇಲ್ಲದಿದ್ದಲ್ಲಿ ನಿಮ್ಮ ಬಗ್ಗೆ ಮೇಲಾಧಿಕಾರಿಗಳಿಂದ ಒತ್ತಡ ಬರಬಹುದಾದ ಸಾಧ್ಯತೆ ಇದೆ. ಹೊಸ ಕಾರ್ಯಾರಂಭ ಮಾಡಲು ಕುಟುಂಬಸ್ಥರಿಂದ ಒಪ್ಪಿಗೆ ಪಡೆಯುವುದು ಹಾಗೂ ಮೊದಲೇ ಬಂಡವಾಳವನ್ನು ಕೂಡಿಟ್ಟು ನಂತರ ಮುಂದುವರೆಯಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಸಂಗಾತಿಯ ಮಾತುಗಳಿಗೆ ಹೆಚ್ಚು ಬೇಸರ ಪಟ್ಟುಕೊಳ್ಳದೆ ಅವರ ಆಡಿರುವ ಸತ್ಯಾಂಶವನ್ನು ಮನನ ಮಾಡಿಕೊಳ್ಳಿ. ವಿವೇಚನಾರಹಿತ ಹೂಡಿಕೆಗಳನ್ನು ಆದಷ್ಟು ನಿಲ್ಲಿಸಿ. ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಿ ಅದರಲ್ಲೇ ಮುಂದುವರೆಯುವುದು ಬೇಡ. ವಿಶ್ವಾಸರ್ಹ ಜನಗಳೊಂದಿಗೆ ಆರ್ಥಿಕ ವ್ಯವಹಾರಗಳನ್ನು ಮಾಡುವುದು ಒಳ್ಳೆಯದು. ಹೊಸ ಪರಿಚಯಸ್ಥರು ನಿಮ್ಮನ್ನು ಮೋಸಗೊಳಿಸಲು ಹಲವು ಬಗೆಯ ಆಮಿಷಗಳನ್ನು ತೋರಿಸುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಕೆಲವು ಯೋಜನೆಗಳು ಇನ್ನೇನು ಕಾರ್ಯ ಕೈ ಗೂಡಬಹುದು ಎನ್ನುವಷ್ಟರಲ್ಲಿ ನಷ್ಟದ ಹಾದಿ ಹಿಡಿಯಬಹುದಾದ ಪರಿಸ್ಥಿತಿ ಬರಬಹುದಾಗಿದೆ. ವ್ಯವಹಾರದಲ್ಲಿ ಮಧ್ಯವರ್ತಿ ಜನಗಳು ನಿಮ್ಮನ್ನು ತಪ್ಪು ದಾರಿಗೆ ಸಿಲುಕಿಸಬಹುದು ಎಚ್ಚರವಿರಿ. ಸಂಗಾತಿಯೊಡನೆ ವಿನಾಕಾರಣ ವಾಗ್ವಾದ ನಡೆಸುತ್ತಾ ಇರುವುದು ನಿಮಗೆ ಅಷ್ಟು ಸಮಂಜಸವಲ್ಲ. ಮಕ್ಕಳ ಜ್ಞಾನ ಮಟ್ಟ ಉನ್ನತ ವಾಗಿರುತ್ತದೆ ಅವರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಮಾಡುವುದು ನಿಮ್ಮ ಜವಾಬ್ದಾರಿಯಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮರ್ಧಾಳ ಪೇಟೆ ಸಮೀಪ ಮನೆ ಕಟ್ಟಲು ಯೋಗ್ಯವಾದ ಖಾಲಿ ಸೈಟುಗಳು - ಮರ್ಧಾಳ ಸಮೀಪ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು 4 ಬೆಡ್ ರೂಂನ RCC ಮನೆ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top