ಸಂಗಾತಿಯ ಮನಃ ಸೆಳೆಯಿರಿ ಹಾಗೂ ದಿನ ಭವಿಷ್ಯ ನೋಡಿ.

Astrology

ನಿಮ್ಮ ಇಷ್ಟದ ಸಂಗಾತಿಯನ್ನು ಮನಸೆಳೆಯುವ ಸುಲಭ ತಂತ್ರವಿದು ನಿಮ್ಮ ಎತ್ತರದಷ್ಟು ದಾರ ತೆಗೆದುಕೊಂಡು ಅದನ್ನು ನಸುಕಿನ ಬ್ರಾಹ್ಮೀಮುಹೂರ್ತದಲ್ಲಿ ಉತ್ತರಾಣಿ ಗಿಡದ ಸುತ್ತ ಕಟ್ಟಬೇಕು ಇದರಿಂದ ಬಲುಬೇಗನೆ ಆಕರ್ಷಿತ ಗೊಳ್ಳುವರು.

ಶ್ರೀ ದತ್ತಾತ್ರೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ನಿಮ್ಮ ಕೆಲಸಗಳಿಂದ ಉತ್ತಮ ಅಭಿಪ್ರಾಯವನ್ನು ಪಡೆಯುವ ಸಾಧ್ಯತೆ. ಹೊಸ ಹಣಕಾಸಿನ ಒಪ್ಪಂದ ಅದ್ಭುತವಾಗಿ ಅಡೆತಡೆಯಿಲ್ಲದೆ ನೆರವೇರುವುದು. ಕೆಲವು ಮೂಲಗಳಿಂದ ಹಣಕಾಸಿನ ಸ್ಥಿತಿ ಉತ್ತಮಗೊಳ್ಳುತ್ತ ಸಾಗುತ್ತದೆ. ನಿಮ್ಮ ಉದ್ಯೋಗ ಅಥವಾ ಮನೆಯ ಸ್ಥಳ ಬದಲಾವಣೆ ಚಿಂತನೆ ಸಾಕಾರಗೊಳ್ಳುವ ಹಂತದಲ್ಲಿರುತ್ತದೆ. ನಿಮ್ಮ ಮಾತು ನೇರವಾಗಿ ಹಾಗೂ ನೈಜತೆಯಿಂದ ಇರಲಿ ಏಕೆಂದರೆ ವ್ಯವಹಾರದಲ್ಲಿ ಇವನ್ನೆಲ್ಲಾ ಇಂದು ಗಮನಿಸುತ್ತಿರುತ್ತಾರೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕುಟುಂಬದಲ್ಲಿ ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ. ಪತ್ನಿಯ ಬಾಳಿನ ಆಶಾಕಿರಣ ನೀವೇ, ಇಂದು ಅವರ ಸಾಂಗತ್ಯದಲ್ಲಿ ಸಂತೋಷದ ಪರಾಕಾಷ್ಠೆಯಲ್ಲಿ ಕಳೆದುಹೋಗುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಭೂತೋ ನಭವಿಷ್ಯತಿ ಎಂಬಂತೆ ಸಾಧನೆಯ ಮಹಾಪರ್ವ, ಯಾರಿಂದಲೂ ಸಾಧ್ಯವಾಗದೆ ಇದ್ದದ್ದು ನಿಮ್ಮಿಂದ ಮಾತ್ರ ಸಾಧ್ಯವಾಗಲಿದೆ, ಇದಕ್ಕೆ ನಿಮ್ಮ ಇಚ್ಚಾಶಕ್ತಿ ಅವಶ್ಯಕ. ಕೋಪ ಆವೇಶವನ್ನು ಬದಿಗಿಟ್ಟು ಜೀವನದ ಪ್ರಯಾಣ ಮುಂದುವರಿಸಿ. ಕುಟುಂಬದ ಸಮಸ್ಯೆಗೆ ಸೂಕ್ತ ಪರಿಹಾರಗಳನ್ನು ಹುಡುಕಿ. ಉದ್ಯೋಗದಲ್ಲಿ ನವೀನ ತಂತ್ರಜ್ಞಾನ ಹಾಗೂ ಉತ್ತಮ ಕುಶಲತೆಗೆ ಒತ್ತು ನೀಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ರಾಜಕೀಯ ಸಾಮಾಜಿಕವಾಗಿ ಉತ್ತಮವಾದ ಶ್ರೇಷ್ಠಮಟ್ಟದ ಸಾಧನೆ ಕಾಣಬಹುದು. ಹಣಕಾಸಿನಲ್ಲಿ ನಿಮ್ಮ ನಿರೀಕ್ಷೆ ಮೀರಿ ಲಾಭಾಂಶ ಪಡೆಯಬಹುದಾದ ದಿನ. ಮುಂದಿನ ಯೋಜನೆಗಳಿಗೆ ಈಗಾಗಲೇ ಸಿದ್ಧತೆ ನಡೆಸುವಿರಿ. ಕುಟುಂಬಕ್ಕಾಗಿ ಸ್ವಲ್ಪ ಅವಕಾಶಗಳನ್ನು ನೀಡುವುದು ಒಳ್ಳೆಯದು. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಸಿಂಹ ರಾಶಿ
ಪದವಿ ಪೂರ್ವ ಪುಣ್ಯನಾಂ ಎಂಬ ಮಾತಿನಂತೆ ನಿಮ್ಮ ಕಾರ್ಯಗಳಿಂದ ಭವಿಷ್ಯವನ್ನು ಸದೃಢಗೊಳಿಸಿ ಕೊಳ್ಳುವಿರಿ. ನಿಮ್ಮ ವಿಚಾರಗಳು ಹೆಚ್ಚಿನ ಮಾನ್ಯತೆ ಪಡೆಯುತ್ತದೆ. ಹಲವು ದಿನಗಳ ನಂತರ ಆತ್ಮೀಯರು ನಿಮ್ಮನ್ನು ಸಂಧಿಸುವ ಸಮಯ. ಮಕ್ಕಳ ಅಭಿವೃದ್ಧಿಯಿಂದ ಕುಟುಂಬದ ಸಂಕಷ್ಟ ದೂರಮಾಡಲಿದೆ. ಹಣಕಾಸಿನಲ್ಲಿ ವಿಶೇಷವಾದ ಧನಲಾಭ ಆಗುವ ಮುನ್ಸೂಚನೆ ಕಾಣಬಹುದು. ವಿದ್ಯಾರ್ಥಿಗಳಿಗೆ ಹಲವು ಚಟುವಟಿಕೆಗಳಲ್ಲಿ ಅಧ್ಯಯನ ಮಾಡಲು ಬಯಸುವರು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ವಸ್ತುಗಳನ್ನು ಜೋಪಾನವಾಗಿ ಕಾಪಾಡುವುದು ನಿಮ್ಮ ಕರ್ತವ್ಯ. ಕುಟುಂಬಸ್ಥರ ಅನುಗ್ರಹದಿಂದ ಉತ್ತಮ ಯೋಜನೆಗೆ ತೊಡಗಿಸಿಕೊಳ್ಳುವ ಸಾಧ್ಯತೆ. ವಿದ್ಯಾರ್ಥಿಗಳಲ್ಲಿ ಕೆಲವು ಬದಲಾವಣೆಗಳು ಕಾಣಬಹುದು ಅವರ ಇಷ್ಟ ಪೂರೈಸಲು ಹೆಣಗಾಡುವ ಸ್ಥಿತಿ ನಿಮ್ಮದಾಗಿರುತ್ತದೆ. ವಾಗ್ದಾನ ನೀಡುವಾಗ ಅದರ ಬದ್ಧತೆ ನಿಮ್ಮಿಂದ ಸಾಧ್ಯವೇ ನೋಡಿಕೊಳ್ಳಿ. ಶತ್ರುಬಾದೆ ನಿಮಗೆ ಇನ್ನಿಲ್ಲದಂತೆ ತೊಂದರೆ ನೀಡಬಹುದು ಆದಷ್ಟು ಎಚ್ಚರದಿಂದಿರುವುದು ಒಳ್ಳೆಯದು. ಆರ್ಥಿಕ ವ್ಯವಹಾರಗಳನ್ನು ಸುಖಾಸುಮ್ಮನೆ ಎಲ್ಲರೊಡನೆ ಹಂಚಿಕೊಳ್ಳಬೇಡಿ. ಪತ್ನಿಯ ಇಚ್ಚಾಶಕ್ತಿ ನಿಮ್ಮ ಭವಿಷ್ಯದ ಅಡಿಪಾಯಕ್ಕೆ ಸೂಕ್ತವಾಗಿರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ವ್ಯವಹಾರದಲ್ಲಿ ಆರ್ಥಿಕ ಪ್ರಗತಿ ಕಾಣುವುದು ಇಂದು ಕಠಿಣವಾಗಲಿದೆ. ಕೆಲವು ಕೆಲಸಗಳು ನಿಮಗೆ ಹೆಚ್ಚು ಆಯಾಸ ತಂದೊಡ್ಡಬಹುದು. ನಿಮ್ಮ ವೈಯಕ್ತಿಕ ಅಭಿರುಚಿ ಹೊಂದಿರುವ ಇಷ್ಟ ಕಾರ್ಯಗಳು ನೆನೆಗುದಿಗೆ ಬೀಳಲಿದೆ. ಹಣಕಾಸಿನ ಪರಿಸ್ಥಿತಿ ತುಂಬಾ ತಳಮಟ್ಟದಲ್ಲಿ ನಿಮ್ಮ ಮನಸ್ಸು ಕಾಡುತ್ತದೆ. ಸೂಕ್ತ ತಿಳುವಳಿಕೆ ಜ್ಞಾನವನ್ನು ಕೆಲಸದಲ್ಲಿ ವೃದ್ಧಿಸಿಕೊಳ್ಳಿ. ಕೆಲವು ತಪ್ಪುಗಳಿಂದ ಹಲವು ಸಮಸ್ಯೆಗಳು ಬರುತ್ತದೆ. ಪತ್ನಿಯ ಹಿತಾಸಕ್ತಿಯಿಂದ ಸಮಸ್ಯೆ ನಿವಾರಣೆಯಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿಮ್ಮ ಕೆಲಸದ ಬದ್ಧತೆ ಹಾಗೂ ಬಿಡುವಿಲ್ಲದ ಕಾರ್ಯವೈಕರಿ ಹಲವು ಜನಗಳು ಮೆಚ್ಚುಗೆ ಸೂಚಿಸುತ್ತಾರೆ. ನಿರೀಕ್ಷಿತ ಕೆಲಸಗಳಲ್ಲಿ ಶುಭಸೂಚನೆ ಕಾಣಲಿದೆ. ಖರ್ಚುಗಳಿಗೆ ಕಡಿವಾಣ ಹಾಕುವುದು ಒಳಿತು. ನಿಮ್ಮನ್ನು ತೀರಾ ಕೆಳಹಂತದಲ್ಲಿ ನೋಡುವ ಜನರನ್ನು ತಿರಸ್ಕರಿಸಿ. ಕೆಲವು ವಿಷಯಗಳು ಸಂಸಾರವನ್ನು ಸುಭದ್ರಗೊಳಿಸುತ್ತದೆ ಅದೇ ರೀತಿ ಸಂಬಂಧಗಳನ್ನು ಹಾಳುಮಾಡಬಹುದು, ಯಾವುದೇ ಬಿರುಗಾಳಿ ಬೀಸದಂತೆ ನೋಡಿಕೊಳ್ಳುವುದು ನಿಮ್ಮ ಕಾರ್ಯ. ಕ್ರೀಡಾ ಚಟುವಟಿಕೆಗಳು ನಿಮ್ಮಲ್ಲಿ ಹೆಚ್ಚಿನ ಹುಮ್ಮಸ್ಸು ತಂದುಕೊಡುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಧರ್ಮಸ್ಥಳ ಮಂಜುನಾಥ ಮಹಿಮೆ

ಧನಸ್ಸು ರಾಶಿ
ನಿಮ್ಮ ಹಿರಿಯರ ಸಲಹೆಗಳನ್ನು ಸ್ವೀಕರಿಸಿ ಮುಂದೆ ಹೆಜ್ಜೆ ಇಡುವುದು ಒಳ್ಳೆಯದು. ನಿಮ್ಮ ಬಹುದಿನದ ಕನಸುಗಳು ಇಂದು ನನಸಾಗುವ ಸುಂದರ ಕ್ಷಣಗಳು ನಿಮ್ಮ ಪಾಲಿಗೆ ಬರಲಿದೆ. ನಿಮ್ಮ ವ್ಯಾಪಾರ-ವ್ಯವಹಾರಗಳಲ್ಲಿ ನಿರೀಕ್ಷಿಸುವಂತಹ ಲಾಭದ ಮಟ್ಟವನ್ನು ಇಂದು ತಲುಪಲಾಗುವುದಿಲ್ಲ. ಇಂದು ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆಯನ್ನು ಕಾಣಬಹುದು. ನಿಮ್ಮ ಸಾಮಾಜಿಕ ಕಳಕಳಿಯನ್ನು ಗೌರವಿಸುವ ಸುಂದರ ಕ್ಷಣ ಇಂದು ನಿಮ್ಮದಾಗಲಿದೆ. ನಿಮ್ಮ ಕುಟುಂಬದಲ್ಲಿ ನಡೆಯುವ ಹಲವು ವ್ಯಾಜ್ಯಗಳಿಂದ ಮನಸ್ತಾಪ ವಾಗುವುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಈ ದಿನ ನಿಮ್ಮ ಮಾತಿನ ಮೇಲೆ ನಿಯಂತ್ರಣವಿರಲಿ. ನಿಮ್ಮ ಆತುರದ ಸ್ವಭಾವ ಇಂದು ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಬಹುದು. ನಿಮ್ಮ ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಹಾಗೂ ಸಂಶಯಗಳು ನಿಮ್ಮಿಂದ ದೂರವಾಗುತ್ತದೆ. ಬರಬೇಕಾದ ಹಣ ಇಂದು ನಿಮ್ಮ ಕೈ ಸೇರುವ ಸಾಧ್ಯತೆ ಇರುವುದು. ವ್ಯರ್ಥ ಖರ್ಚಿಗೆ ಇಂದು ಕಡಿವಾಣ ಇರಲಿ. ಗುರುವಿನ ಧ್ಯಾನದಿಂದ ಅಥವಾ ಆರಾಧನೆಯಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಈ ಶುಭದಿನದಂದು ನೀವು ಹೆಚ್ಚಾಗಿ ಶುಭ ಧಾರ್ಮಿಕ ಹಾಗೂ ಮಂಗಲಕಾರ್ಯಗಳಲ್ಲಿ ತೊಡಗಿರುತ್ತೀರಿ. ವಿವಿಧ ಕ್ಷೇತ್ರಗಳಲ್ಲಿ ನಿಮ್ಮ ಇಂದಿನ ಹೂಡಿಕೆಗಳು ಹೆಚ್ಚು ಲಾಭದಾಯಕವಾಗಿ ಇರುವುದಿಲ್ಲ. ನಿಮ್ಮ ದೀರ್ಘಾವಧಿಯ ಆರೋಗ್ಯ ಬಾಧೆಯು ಇಂದು ಸುಧಾರಣೆಯ ಹಂತ ತಲುಪುವುದು. ಇಂದು ನಿಮ್ಮ ಪತ್ನಿಯ ಇಚ್ಛೆಯನ್ನು ಅರಿತು ನಡೆಯುವಂಥವರಾಗಿರುತ್ತೀರಿ. ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಉದ್ಯೋಗ ಅವಕಾಶಗಳು ಇಂದು ನಿಮ್ಮ ಪಾಲಿನದಾಗಿರುತ್ತದೆ. ನಿಮ್ಮ ಆತ್ಮೀಯ ಸ್ನೇಹಿತರು ನಿಮ್ಮಿಂದ ದೂರವಾಗಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಜ್ಞಾನವೇ ದೊಡ್ಡದು ಎಂದು ಭಾವಿಸದಿರಿ. ನಿಮ್ಮ ಜ್ಞಾನ ಕ್ಕಿಂತಲೂ ಹೆಚ್ಚು ಜ್ಞಾನವುಳ್ಳ ಜನರ ಸಂಪರ್ಕ ನಿಮಗಾಗುವುದು. ಇಂದು ನಿಮ್ಮ ಮನೋಗುಪ್ತ ವ್ಯವಹಾರಗಳು ನೆರವೇರುವ ಸುಂದರ ಕ್ಷಣಗಳು ನಿಮ್ಮದಾಗಲಿದೆ. ನಿಮ್ಮ ದಾಂಪತ್ಯ ಜೀವನದ ಸುಂದರ ಕ್ಷಣಗಳು ನಿಮಗೆ ಮನೋಲ್ಲಾಸವನ್ನು ತರುತ್ತದೆ. ಈ ದಿನ ನಿಮಗೆ ಅಂದುಕೊಂಡಂತೆ ಲಾಭವನ್ನು ದಯಪಾಲಿಸುತ್ತದೆ. ನಿಮ್ಮ ಕಾರ್ಯಯೋಜನೆಗಳಿಗೆ ಹಿರಿಯ ಅಧಿಕಾರಿಗಳಿಂದ ಮಾನ್ಯತೆ ದೊರೆಯುವುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಪ್ರಿಯರ ಮನಸ್ಸನ್ನು ಆಕರ್ಷಿಸುವ ಸರಳ ತಂತ್ರ 9945410150

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!