ಗರಿಕೆಯಿಂದ ಜನ ದೃಷ್ಟಿ, ವಶೀಕರಣ ಸಮಸ್ಯೆಗಳಿಂದ ಪಾರಾಗಿ ದಿನಭವಿಷ್ಯ ನೋಡಿ.

ದುಷ್ಟ ಜನಗಳ ದೃಷ್ಟಿಯಿಂದ, ಹಿತಶತ್ರುಗಳಿಂದ, ದಾರಿದ್ಯ್ರ ದೋಷಗಳಿಂದ, ವಶೀಕರಣ ದಂತಹ ಸಮಸ್ಯೆಗಳಿಂದ ಪಾರಾಗಲು ಮಹಾಗಣಪತಿ ದೇವಾಲಯ ಗರಿಕೆಯನ್ನು ಅರ್ಪಿಸಿ.

ಶ್ರೀ ಮಹಾಗಣಪತಿ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ನಿಮ್ಮ ಕೆಲಸದ ಸಿಟ್ಟನ್ನು ಮನೆಯಲ್ಲಿ ತೋರಿಸುವುದು ಸರಿಯಲ್ಲ. ದೃಢಮನಸ್ಸಿನಿಂದ ಕಾರ್ಯಗಳಲ್ಲಿ ಮುನ್ನಡೆಯಿರಿ. ಮಕ್ಕಳ ಬೆಳವಣಿಗೆಗೆ ಸೂಕ್ತ ವ್ಯವಸ್ಥೆ ಮಾಡಿಕೊಡುವುದು ಕಂಡುಬರುತ್ತದೆ. ಸಹೋದರ ವರ್ಗದೊಡನೆ ಆದಷ್ಟು ವಿಶ್ವಾಸ ವ್ಯಕ್ತಪಡಿಸಿ. ನಿಮ್ಮ ಮಾನಸಿಕ ಬಲವನ್ನು ಸದೃಢ ಪಡಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಲು ಏಕಾಗ್ರತೆಯನ್ನು ರೂಡಿಸಿಕೊಳ್ಳಿ. ಈ ದಿನ ಪ್ರಮುಖ ಪರೀಕ್ಷೆಗಳನ್ನು ಎದುರಿಸಬೇಕಾಗಿದೆ, ಗಮನ ಕೇಂದ್ರೀಕರಿಸಿ. ಪ್ರೀತಿ ಪ್ರೇಮದ ವಿಚಾರಗಳಲ್ಲಿ ಸಕಾರಾತ್ಮಕ ಫಲಿತಾಂಶ ಬರುವುದು. ಆತ್ಮೀಯರ ನಂಬಿಕೆಯನ್ನು ಉಳಿಸಿಕೊಳ್ಳಿ. ಆರೋಗ್ಯದತ್ತ ಗಮನವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಹಿರಿಯರ ಬಗ್ಗೆ ಆದಷ್ಟು ಮುತುವರ್ಜಿ ವಹಿಸಿ, ಅವರನ್ನು ಕಡೆಗಣಿಸುವುದು ಬೇಡ. ಈ ದಿನ ನಂಬಿಕೆ ವಿಶ್ವಾಸದ ವಿಷಯಗಳಲ್ಲಿ ಜೀವಿಸುತ್ತಿರಿ. ಯೋಜನೆಗಳನ್ನು ಬದಲಾಯಿಸುವ ಪ್ರಸಂಗ ಬರಬಹುದು. ಆದಾಯದಂತೆ ವೆಚ್ಚವನ್ನು ನೋಡಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ನಿಮ್ಮ ವರ್ತನೆ ಮುಜುಗರ ತರಿಸಬಹುದು. ಇಷ್ಟಪಟ್ಟ ಕಾರ್ಯದಲ್ಲಿ ಮುನ್ನಡೆಯಿರಿ ಇನ್ನೊಬ್ಬರ ಒತ್ತಡಕ್ಕೆ ಮಣಿಯುವುದು ಬೇಡ. ಶಿಕ್ಷಣ ಅಭ್ಯಾಸದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ವೃತ್ತಿ ಬದಲಾವಣೆಗೆ ಇದು ಸರಿಯಾದ ಸಮಯವಲ್ಲ. ನಿಮ್ಮ ಕೆಲವು ಆಲೋಚನೆಗಳು ಉತ್ತಮ ಪ್ರಶಂಸೆ ತರಲಿದೆ. ಭವಿಷ್ಯದ ಬಗ್ಗೆ ಸೂಕ್ತ ನಿರ್ಧಾರಗಳು ಹೊರಹೊಮ್ಮಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ದೃಷ್ಟಿ,ದೋಷ, ಮಾಂತ್ರಿಕ ಸಮಸ್ಯೆಯೇ? ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ.

ಸಿಂಹ ರಾಶಿ
ಮರೆಗುಳಿತನ ಹೆಚ್ಚು ಆವರಿಸಬಹುದು. ಶೈಕ್ಷಣಿಕ ವಿಷಯಗಳಲ್ಲಿ ಆದಷ್ಟು ಮುತುವರ್ಜಿ ವಹಿಸಿ. ದಾಖಲೆಗಳ ಬಗ್ಗೆ ಜಾಗ್ರತೆ ಇರಲಿ. ನಿಮ್ಮಲ್ಲಿರುವ ದುಶ್ಚಟಗಳನ್ನು ಬಿಡುವುದು ಲೇಸು. ಮುನಿಸಿಕೊಂಡಿರುವ ದಂಪತಿಗಳು ಒಂದಾಗುವ ಕ್ಷಣಗಳು ಕಾಣಬಹುದು. ಗತಿಸಿದ ವಿಚಾರಗಳಲ್ಲಿ ಅನಪೇಕ್ಷಿತವಾಗಿ ವಿವಾದ ಹುಟ್ಟಿಸುವುದು ಸರಿಯಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಸೋಲುಗಳೇ ಗೆಲುವಿನ ಮೆಟ್ಟಿಲು ಎಂಬುದನ್ನು ಮರೆಯಬೇಡಿ. ನಿಮ್ಮಲ್ಲಿ ಮೂಡುವ ನಕಾರಾತ್ಮಕ ಚಿಂತನೆಗಳನ್ನು ತೆಗೆದುಹಾಕಿ. ಬೇಕಾಗಿರುವ ಸೌಕರ್ಯಗಳನ್ನು ಪಡೆಯಲು ಮುಂದಾಗುವುದು ಒಳ್ಳೆಯದು. ನಿಮ್ಮ ವಿಚಾರಗಳನ್ನು ಮಕ್ಕಳ ಮೇಲೆ ಹೇರುವುದು ಅವಶ್ಯಕವಲ್ಲ. ಕುಟುಂಬದಲ್ಲಿ ಶಾಂತಿ ನೆಲೆಸಲು ಪ್ರಯತ್ನ ಪಡುವುದು ಮುಖ್ಯ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಸಮಸ್ಯೆಗಳು ಸುಖಾಸುಮ್ಮನೆ ಬರಬಹುದು ಅವುಗಳನ್ನು ಪರಿಹರಿಸುವ ಮಾರ್ಗಗಳನ್ನು ಹುಡುಕಿ. ನಿಮ್ಮಲ್ಲಿರುವ ಮೊಂಡು ಸ್ವಭಾವನ್ನು ತೆಗೆದುಹಾಕುವುದು ಒಳ್ಳೆಯದು. ತಮ್ಮ ಕುಟುಂಬದ ಹಿರಿಯರ ಬೇಡಿಕೆಗಳಿಗೆ ಸೂಕ್ತ ಮನ್ನಣೆ ನೀಡಿ. ಸಾಲಬಾಧೆ ನಿಮಗೆ ಹೆಚ್ಚಾಗಿ ಕಾಡಬಹುದು ಅದನ್ನು ತೀರಿಸುವ ಪ್ರಯತ್ನ ಆಗಲಿ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಹೊಸದಾದ ದಾರಿಯನ್ನು ಹಾಗೂ ವಿಚಾರಗಳನ್ನು ಹುಡುಕುವ ಪ್ರಯತ್ನ ಮಾಡುವಿರಿ. ಮನಸ್ಸನ್ನು ಪ್ರಬಲ ಮಾಡಿಕೊಂಡು ಮುಂದೆ ಸಾಗಿ. ಗೆಲುವಿಗೆ ಬೇಕಾಗಿರುವುದು ಗುರು ಮತ್ತು ಏಕಾಗ್ರತೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಇಷ್ಟಪಟ್ಟಿದ್ದವರನ್ನು ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳಬಹುದು. ಕೆಲಸವನ್ನು ಮುಂದಕ್ಕೆ ಹಾಕುತ್ತಾ ಕುಳಿತುಕೊಳ್ಳುವುದು ಸರಿಯಲ್ಲ. ಮಕ್ಕಳ ಬೆಳವಣಿಗೆ ಸಂತೋಷ ತರಿಸುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಜೂಜಾಟ, ದುಶ್ಚಟ ಬಿಡಿಸುವ ಪರಿಹಾರ ಮತ್ತು ದಿನ ಭವಿಷ್ಯ 9945410150

ಧನಸ್ಸು ರಾಶಿ
ಲೆಕ್ಕಪತ್ರಗಳು ನಿಖರವಾಗಿ ಇರಲಿ. ದಾಖಲೆಗಳನ್ನು ಜಾಗ್ರತೆಯಾಗಿ ಕಾಪಾಡಿಕೊಳ್ಳಿ. ನಿಮ್ಮ ಮರೆವಿನಿಂದ ವಸ್ತುಗಳು ಕಳೆದುಹೋಗುವುದು ಎಚ್ಚರವಿರಲಿ. ಶಿಕ್ಷಣದಲ್ಲಿ ಆದಷ್ಟು ಆಸಕ್ತಿ ಅವಶ್ಯಕವಿದೆ. ಕೆಟ್ಟ ಅಭ್ಯಾಸಗಳನ್ನು ಬಿಡುವುದಕ್ಕೆ ಪ್ರಯತ್ನಮಾಡಿ. ದಾಂಪತ್ಯದಲ್ಲಿ ಸಹಮತ ಹಾಗೂ ಪ್ರೇಮ ಹೆಚ್ಚಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸೋಲುಗಳನ್ನು ಮರೆತು ಗೆಲುವಿನ ತಂತ್ರವನ್ನು ಮಾಡುವುದು ಸೂಕ್ತ. ಸಕಾರಾತ್ಮಕ ಯೋಚನೆಗಳನ್ನು ಬೆಳೆಸಿಕೊಳ್ಳಿ. ಯೋಜನೆಗಳಿಗೆ ಬೇಕಾಗಿರುವ ಬಂಡವಾಳಕ್ಕೆ ಕಾರ್ಯಪ್ರವೃತ್ತರಾಗಿ. ಮಕ್ಕಳ ಇಷ್ಟವನ್ನು ಕಡೆಗಣಿಸಬೇಡಿ. ಕೌಟುಂಬಿಕ ಮನಸ್ತಾಪವನ್ನು ತೆಗೆದುಹಾಕಿ. ದೈವ ಕಾರ್ಯಗಳಿಗೆ ನೀವು ಯೋಚನೆ ಮಾಡುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಬರುವ ಸಮಸ್ಯೆಗಳನ್ನು ಆದಷ್ಟು ವಿವೇಚನೆಯಿಂದ ಪರಿಹರಿಸಿ. ವಾದ-ವಿವಾದಗಳಲ್ಲಿ ಕಾಲಹರಣ ಮಾಡುವುದು ಬೇಡ. ಕುಟುಂಬಸ್ಥರ ಬೇಡಿಕೆಗಳಿಗೆ ಸ್ಪಂದನೆ ನೀಡುವುದು ಉತ್ತಮ. ಸಾಲಭಾದೆಯಿಂದ ವಿಮುಕ್ತರಾಗಲು ಹೆಚ್ಚಿನ ಶ್ರಮ ಅಗತ್ಯವಿದೆ. ಆರೋಗ್ಯದ ಬಗ್ಗೆ ಗಮನವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಹೊಸ ಆವಿಷ್ಕಾರಗಳಿಗೆ ಮುಂದಾಗುವಿರಿ. ಮಾನಸಿಕ ಸ್ಥೈರ್ಯದಿಂದ ಯೋಜನೆಗಳಲ್ಲಿ ಪಾಲ್ಗೊಳ್ಳಿ. ಚಂಚಲ ಸ್ವಭಾವವನ್ನು ತೆಗೆದುಹಾಕುವುದು ಉತ್ತಮ. ಗುರು ಹಿರಿಯರ ಮಾರ್ಗದರ್ಶನವನ್ನು ಅನುಸರಿಸಿ. ಪ್ರೇಮ ವಿಚಾರದಲ್ಲಿ ಸಫಲತೆ ಸಾಧಿಸುತ್ತೀರಿ. ಇಂದಿನ ಕೆಲಸ ಇವತ್ತೆ ಮಾಡಲು ಪ್ರಯತ್ನ ಪಡುವುದು ಒಳಿತು. ಮಕ್ಕಳ ಪ್ರಗತಿದಾಯಕ ಬೆಳವಣಿಗೆ ಹರ್ಷ ತರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ದಿನ ಭವಿಷ್ಯ - ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top