ಜಾತಕದಲ್ಲಿನ ಸರ್ಪದೋಷದ ಮಾಹಿತಿ

ಜ್ಯೋತಿಷ್ಯರು ಗಿರಿಧರ ಭಟ್ 
ಸಮಸ್ಯೆಗಳ ಮುಕ್ತ ಸಮಾಲೋಚನೆಗೆ ಇಂದೇ ಕರೆ ಮಾಡಿ.
9945410150

ಸರ್ಪದೋಷಗಳಲ್ಲಿ ಎಷ್ಟು ವಿಧವಾದ ಸರ್ಪದೋಷಗಳಿವೆ ಎಂಬುದನ್ನು ಅರಿತುಕೊಳ್ಳೊಣ.

ತೃತೀಯ ಸ್ಥಾನದಲ್ಲಿ ರಾಹು ನವಮ ಸ್ಥಾನದಲ್ಲಿ ಕೇತು ಇದ್ದರೆ ಅದು ವಾಸುಕಿ ಕಾಲ ಸರ್ಪ ಯೋಗ ಬರುವುದು.

ಪ್ರಥಮ ಸ್ಥಾನದಲ್ಲಿ ರಾಹು ಇದ್ದು ಸಪ್ತಮ ಸ್ಥಾನದಲ್ಲಿ ಕೇತುವಿದ್ದರೆ ಅನಂತ ಕಾಳ ಸರ್ಪ ಯೋಗ ಬರುವುದು.

ದ್ವಿತೀಯದಲ್ಲಿ ರಾಹು ಇದ್ದು ಅಷ್ಟಮ ಸ್ಥಾನದಲ್ಲಿ ಕೇತು ಇದ್ದರೆ ಕುಳಿಕ ಕಾಳಸರ್ಪ ಯೋಗ ಬರುವುದು

ಚತುರ್ಥದಲ್ಲಿ ರಾಹು ಹಾಗೂ ದಶಮದಲ್ಲಿ ಕೇತು ಇದ್ದರೆ ಶಂಕಫಲ ಕಾಳಸರ್ಪಯೋಗ ಬರುವುದು.

ಪಂಚಮ ಸ್ಥಾನದಲ್ಲಿ ರಾಹು ಲಾಭದಲ್ಲಿ ಅಂದರೆ ಹನ್ನೊಂದನೇ ಮನೆಯಲ್ಲಿ ಕೇತು ಇದ್ದರೆ ಪದ್ಮ ಕಾಲ ಸರ್ಪ ಯೋಗ ಬರುವುದು.

ಷಷ್ಟಿ ಸ್ಥಾನದಲ್ಲಿ ರಾಹು ಇದ್ದು ದ್ವಾದಶ ಸ್ಥಾನದಲ್ಲಿ ಕೇತು ಇದ್ದರೆ ಮಹಾ ಪದ್ಮಕಾಲ ಸರ್ಪ ಯೋಗ ಬರುವುದು.

Also Read  ಗಂಡ ಹೆಂಡತಿಯ ನಡುವೆ ಕಲಹ ಮನಸ್ತಾಪಗಳು ಇದ್ದರೆ ಅದನ್ನು ಈ ರೀತಿಯಾಗಿ ಬಗೆಹರಿಸಿಕೊಳ್ಳಬಹುದು.

ಸಪ್ತಮದಲ್ಲಿ ರಾಹು ಹಾಗೂ ಪ್ರಥಮದಲ್ಲಿ ಕೇತು ಇದ್ದರೆ ತಕ್ಷಕ ಕಾಲಸರ್ಪ ಯೋಗ ಬರುವುದು.

ಅಷ್ಟಮದಲ್ಲಿ ರಾಹು ಇದ್ದು ದ್ವಿತೀಯದಲ್ಲಿ ಕೇತು ಇದ್ದರೆ ಕಾರ್ಕೋಟಕ ಕಾಲಸರ್ಪ ಯೋಗ ಬರುವುದು.

ನವಮ ಸ್ಥಾನದಲ್ಲಿ ರಾಹು ಹಾಗೂ ತೃತೀಯದಲ್ಲಿ ಕೇತು ಇದ್ದರೆ ಶಕ್ಚೂಡ ಕಾಲಸರ್ಪದೋಷ ಬರುವುದು.

ದಶಮ ಭಾವದಲ್ಲಿ ರಾಹು ಇದ್ದು ಕೇತು ನಾಲ್ಕನೆಯ ಸ್ಥಾನದಲ್ಲಿ ಇದ್ದರೆ ಪಾತಕ ಕಾಲಸರ್ಪ ಯೋಗ ಬರುವುದು.

ರಾಹು ಹನ್ನೊಂದನೆಯ ಸ್ಥಾನದಲ್ಲಿದ್ದು ಕೇತು ಪಂಚಮ ಭಾವದಲ್ಲಿ ಇದ್ದರೆ ವಿಷದರ ಕಾಲಸರ್ಪ ಯೋಗ ಬರುವುದು.

ದ್ವಾದಶದಲ್ಲಿ ರಾಹು ಇದ್ದು ಕೇತು ಷಷ್ಟಿ ಸ್ಥಾನದಲ್ಲಿದ್ದರೆ ಶೇಷನಾಗ ಕಾಲಸರ್ಪ ಯೋಗ ಬರುವುದು.

ಕಾಲಸರ್ಪದೋಷವು ಜೀವಿತಾವಧಿಯ 42 ವರ್ಷಗಳವರೆಗೆ ತೊಂದರೆ ನೀಡಲಿದೆ.

ರಾಹು ಮತ್ತು ಕೇತುವಿನ ನಡುವೆ ಉಳಿದ ಏಳು ಗ್ರಹಗಳ ಸ್ಥಿತರಾಗಿದ್ದರೆ ಇದು ಕಾಲಸರ್ಪ ಯೋಗ ಆಗಿರುವುದು.

Also Read  ಆಗಸ್ಟ್ 01 ರಂದು ಕಡಬದ ಏರ್ ಟೆಲ್ ಸೇವಾ ಕೇಂದ್ರ ಸ್ಥಳಾಂತರಗೊಂಡು ಶುಭಾರಂಭ ➤ ಏರ್ ಟೆಲ್ ಸಂಬಂಧಿತ ಎಲ್ಲಾ ಸೇವೆಗಳು ಇನ್ಮುಂದೆ ಕಡಬದಲ್ಲಿ ಲಭ್ಯ

ಜ್ಯೋತಿಷ್ಯರು ಗಿರಿಧರ ಭಟ್ 
ನಿಮ್ಮ ಯಾವುದೇ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು ಇಂದೇ ಕರೆ ಮಾಡಿ.
9945410150

 

error: Content is protected !!
Scroll to Top