ಪೂಜೆಯಲ್ಲಿ ತೆಂಗಿನಕಾಯಿ ಕೆಟ್ಟುಹೋಗಿದೆಯೇ ಚಿಂತೆ ಬೇಡ. ಈ ಲೇಖನ ನೋಡಿ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
ಇಂದೇ ಕರೆ ಮಾಡಿ.
9945410150

ನಮ್ಮ ಸಂಪ್ರದಾಯ, ಆಚಾರ, ವಿಚಾರಗಳಲ್ಲಿ ತೆಂಗಿನಕಾಯಿ ಮಹತ್ವದ ಸ್ಥಾನ ಪಡೆದಿದೆ. ಭಕ್ತಿಯಿಂದ ದೇಗುಲಕ್ಕೆ ತೆರಳಿ ದೇವರಿಗೆ ತೆಂಗಿನಕಾಯಿ ಅರ್ಪಿಸುತ್ತೇವೆ ಅಥವಾ ನಮ್ಮ ವೈಯಕ್ತಿಕ ಪೂಜೆಯಲ್ಲಿಯೂ ಸಹ ತೆಂಗಿನಕಾಯಿಯನ್ನು ಬಳಸುತ್ತೇವೆ.

ಹಲವಾರು ಜನರು ನನ್ನ ಬಳಿ ಪ್ರಶ್ನೆಗಳನ್ನು ಕೇಳಿದ್ದಾರೆ ಅದು ಏನೆಂದರೆ, ಗುರುಗಳೇ ಕಾಯಿ ಹೊಡೆದಾಗ ಅದು ಕೆಟ್ಟು ಹೋಗಿತ್ತು. ಅಪಶಕುನವಾಗುತ್ತ. ಅಥವಾ ಇದರಿಂದ ಏನಾದರೂ ತೊಂದರೆ ಇದೆಯೇ ಎಂಬುದಾಗಿ.

ಕೆಲವರಂತೂ ಈ ವಿಷಯದಲ್ಲಿ ವ್ಯಥೆ, ಬೇಸರ, ದುಃಖ ಪಟ್ಟಿರುವುದು ಸಹ ಉಂಟು. ಆದಕಾರಣ ನಿಮ್ಮೆಲ್ಲರ ಅನುಕೂಲಕ್ಕಾಗಿ ಅಥವಾ ತಿಳುವಳಿಕೆಗಾಗಿ ಈ ವಿಷಯ ಹೇಳಲು ಬಯಸುತ್ತೇನೆ.

Also Read  ಈ ರೀತಿಯಲ್ಲಿ ದೀಪ ಬೆಳಗಿಸಿ ನಿಮ್ಮ ಕಷ್ಟಗಳು ಪರಿಹಾರ ಆಗುತ್ತವೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಪಡೆದುಕೊಳ್ಳಿ

ಪೂಜೆಯಲ್ಲಿ ತೆಂಗಿನಕಾಯಿ ಕೊಳೆತು ಹೋದರೆ ಭಯಪಡುವುದು ಬೇಡ. ನೀವು ಮತ್ತೊಮ್ಮೆ ಸ್ನಾನ ಮಾಡಿ ಪುನಃ ಪೂಜೆಯನ್ನು ಬೇರೆ ತೆಂಗಿನ ಕಾಯಿ ಯೊಂದಿಗೆ ಮಾಡಿ. ನಿಮ್ಮಲ್ಲಿ ಮೂಡುವ ಸಂಶಯವನ್ನು ತೆಗೆದುಹಾಕಿ ಒಳಿತಾಗಲಿ.

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಸ್ತ್ರೀ-ಪುರುಷ ಪ್ರೇಮ ವಿಚಾರ, ವಿದೇಶ ಪ್ರಯಾಣ, ಆರೋಗ್ಯ ಹಣಕಾಸು, ಸಾಲಬಾದೆ ಇತ್ಯಾದಿ ಸಮಸ್ಯೆಗಳಿಗೆ ಕೇವಲ ಐದು ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

error: Content is protected !!
Scroll to Top