ಬೆಂಗಳೂರಿನ ಬನಶಂಕರಿ ದೇವಿ ಮಹಿಮೆ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ಬನಶಂಕರಿ ಅಮ್ಮನವರ ದೇವಾಲಯ ಕನಕಪುರ ರಸ್ತೆಯ ಬೆಂಗಳೂರಿನಲ್ಲಿ ಕಾಣಬಹುದು. 1915ರಲ್ಲಿ ಸೋಮಣ್ಣ ಶೆಟ್ಟಿ ಎಂಬವರು ಅಮ್ಮನವರ ವಿಗ್ರಹವನ್ನು ಬಾದಾಮಿಯಿಂದ ತೆಗೆದುಕೊಂಡು ಬೆಂಗಳೂರಿನ ಬನಶಂಕರಿ ದೇವಾಲಯ ಸ್ಥಾಪಿಸಿದರು.

ಬನಶಂಕರಿ ಅಮ್ಮನವರ ದೇವಾಲಯ ರಾಹುಕಾಲದಲ್ಲಿ ವಿಶೇಷ ಪೂಜೆ ಜರುಗುತ್ತದೆ ಇದು ಈ ದೇಗುಲದ ವಿಶೇಷತೆ ಎನ್ನಬಹುದು. ಇಲ್ಲಿ ಭಕ್ತರು ನಿಂಬೆಹಣ್ಣಿನ ದೀಪವನ್ನು ಬೆಳಗುವರು ಇದು ಭಕ್ತರ ಹರಿಕೆ ಹಾಗೂ ಇಷ್ಟಾರ್ಥಗಳನ್ನು ಅಮ್ಮನವರು ನೆರವೇರಿಸುತ್ತಾರೆ ಎಂಬ ಪ್ರತೀತಿ ಉಂಟು. ಈ ದೇಗುಲದಲ್ಲಿ ಭಕ್ತಾದಿಗಳು ಭಾನುವಾರ, ಮಂಗಳವಾರ, ಶುಕ್ರವಾರ ಹೆಚ್ಚಾಗಿ ಬರುವರು ನೀವು ಸಹ ಒಮ್ಮೆ ಭೇಟಿ ನೀಡಿ.

Also Read  ಸಂಗಾತಿಯ ಪ್ರೀತಿಯನ್ನು ಬಯಸುವಿರಾ? ಹಾಗಿದ್ದರೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ.

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸರ್ವ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಅಂತಿಮ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

error: Content is protected !!
Scroll to Top