ಕೊಟ್ಟಿರುವ ಹಣ ವಾಪಸ್ಸು ಬರಬೇಕೇ? ಹೀಗೆ ಮಾಡಿ

ಲೇಖನ: ಜ್ಯೋತಿಷ್ಯರು ಗಿರಿಧರ ಭಟ್
9945410150

ಕಷ್ಟಪಟ್ಟು ದುಡಿದ ಹಣವನ್ನು ಇನ್ನೊಬ್ಬರಿಗೆ ನೀಡಿ ಸಕಾಲದಲ್ಲಿ ಆತ ನಿಮ್ಮ ಹಣವನ್ನು ನೀಡದೆ ನಿಮ್ಮನ್ನು ತೊಂದರೆಗೆ ಸಿಲುಕಿರುವ ಸಾಧ್ಯತೆ ಬಹಳಷ್ಟು ಕಾಣಬಹುದು. ನಿಮ್ಮ ಗಳಿಕೆಯ ಅಥವಾ ಮಧ್ಯಸ್ಥಿಕೆಯಾಗಿ ನೀಡಿದ ಹಣ ವಾಪಸ್ಸು ಬರದೆ ನೀವು ತೀವ್ರತರನಾದ ಸಂಕಷ್ಟದಲ್ಲಿ ಸಿಲುಕಿರುವುದು ವಿಪರ್ಯಾಸ ಎನ್ನಬಹುದು.

ಈ ಸಮಸ್ಯೆಗೆ ಸರಳ ಪರಿಹಾರ ಮಾರ್ಗ:

ಯಾರು ನಿಮಗೆ ಹಣ ನೀಡಬೇಕಾಗಿದ್ದಾರೆ ಅವರ ಹೆಸರು ಬಿಲ್ವಪತ್ರೆ ಎಲೆ ಮೇಲೆ ಬರೆದು ಅರಿಶಿನ-ಕುಂಕುಮವನ್ನು ಹಾಕಿ ನಿರ್ಜನ ಪ್ರದೇಶದಲ್ಲಿ ಎಸೆಯಿರಿ. ಈ ತಂತ್ರದಿಂದ ಸಮಸ್ಯೆ ಬಗೆಹರಿಯುವುದು.

Also Read  ಸರಳ ಮನೆ ಮದ್ದು - 02 ✍? ಅಜಿತ್ ಕೆ. ಕೋಡಿಂಬಾಳ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸರ್ವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೂಚಿಸುವರು ಇಂದೇ ಕರೆ ಮಾಡಿ.
9945410150

error: Content is protected !!
Scroll to Top