ಇಷ್ಟಾರ್ಥ ಕಾಳಿ ತಂತ್ರ ಸಿದ್ಧಾಂತ ಅವಲೋಕನ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ಅನಂತಕೋಟಿ ಬ್ರಹ್ಮಾಂಡದಲ್ಲಿ ಆಕರ್ಷಣೀಯವಾಗಿ ಪರಸ್ಪರ ಕಾಯಗಳು, ಜೀವಜಂತುಗಳು, ನಿರ್ಜೀವ ವಸ್ತುಗಳು ಒಂದಕ್ಕೊಂದು ಆಸರೆಯಾಗಿ ಅವಲಂಬಿಸಿಕೊಂಡಿದೆ. ಹೀಗಿರುವಾಗ ಒಬ್ಬ ವ್ಯಕ್ತಿಯ ಸುಪ್ತ ಮನಸ್ಸನ್ನು ನಿಯಂತ್ರಿಸುವುದು ಮತ್ತು ತಾನು ನಿಯಂತ್ರಣಗೊಳ್ಳುವಂತಹ ಅಸದೃಶ್ಯ ಕಲ್ಪನಾತೀತ ಸಿದ್ಧಾಂತವಿದು.

ಒಬ್ಬ ವ್ಯಕ್ತಿ ತನ್ನ ಬಯಕೆಗಳನ್ನು ಅಥವಾ ಮನೋಕಾಮನೆಗಳನ್ನು ಈಡೇರಿಸಿಕೊಳ್ಳಲು ಹಲವು ಸಿದ್ಧಾಂತಗಳನ್ನು ಮತ್ತು ನೆಲೆಗಳನ್ನು ಬಳಸಿಕೊಳ್ಳುವನು. ಹಾಗೆಯೇ ತಂತ್ರ ಸಿದ್ಧಾಂತವನ್ನು ಸಹ ಆತ ಬಳಸಿಕೊಳ್ಳಲು ಬಯಸುವನು.

ಪರಮಸತ್ಯಳು ಆಕಾರ ರಹಿತ ಹಾಗೂ ಸೃಷ್ಟಿಯ ನಾಶ ದಲ್ಲಿಯೂ ಸಹ ತನ್ನ ಆಕಾರವನ್ನು ಉಳಿಸಿಕೊಳ್ಳುವ ಮಾತೆಯೇ ಕಾಳಿಕಾದೇವಿ.

ಸಾಧಕನು ತನ್ನ ಮಹತ್ವಕಾಂಕ್ಷೆಯ ಕನಸುಗಳನ್ನು ಈಡೇರಿಸಿಕೊಳ್ಳಲು ತಂತ್ರಗಳ ಮೊರೆ ಹೋಗುವನು. ಯೋಗಿನಿ ತಂತ್ರ, ಕಾಮಕ್ಯ ತಂತ್ರ ಮತ್ತು ನಿರುತ್ತರ ತಂತ್ರ ಇವುಗಳನ್ನು ಕಾಳಿ ತಂತ್ರವೆಂದು ಸಹ ಕರೆಯಲ್ಪಡುವುದು.

Also Read  ವಿಶ್ವ ಬೊಜ್ಜು ಜಾಗೃತಿ ದಿನ- ಅಕ್ಟೋಬರ್ 26

ತನ್ನ ಮಹತ್ವಕಾಂಕ್ಷೆಯ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಲು ಗುರು ಮತ್ತು ಗುರಿ ಎರಡು ಸಹ ಸ್ಪಷ್ಟವಾಗಿರುವುದು ಅವಶ್ಯಕ. ರೀತಿ, ನೀತಿ, ನಿಯಮಗಳನ್ನು ಸಾಧಕನು ಮಾಡಿದ್ದೇ ಆದಲ್ಲಿ ಫಲಿತಾಂಶವು ಲಭ್ಯವಾಗುತ್ತದೆ ಮತ್ತು ವಶಕ್ಕೆ ಬರಬೇಕಾಗಿರುವ ಇಷ್ಟಾರ್ಥಗಳು ನೆರವೇರುತ್ತವೆ ಎಂಬುದು ನಿಶ್ಚಿತ ಸತ್ಯ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ್ ಭಟ್
ನಿಮ್ಮ ಸರ್ವ ಸಮಸ್ಯೆಗಳಿಗೆ ಹಾಗೂ ಮನೆ ಇಚ್ಚೆ ಕಾರ್ಯಗತವಾಗಲು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಇಂದೇ ಕರೆ ಮಾಡಿ.
9945410150

error: Content is protected !!
Scroll to Top