ಪ್ರೇಮದಲ್ಲಿ ಜಯ ಸಾಧಿಸಿ ಮತ್ತು ದಿನಭವಿಷ್ಯ ನೋಡಿ

ಪ್ರೀತಿಯನ್ನು ಉಳಿಸಿಕೊಳ್ಳಲು ತಾವು ಬಯಸುವಿರಾ?
ನಿಮ್ಮನ್ನು ಪ್ರೀತಿಯಿಂದ ಮುತುವರ್ಜಿವಹಿಸಿ ಈಗಿನ ಸಂದರ್ಭದಲ್ಲಿ ಅಲಕ್ಷ ಮಾಡುವುದು ಅಥವಾ ತನ್ನ ದಾರಿಯನ್ನು ಬೇರೆಯದೇ ರೀತಿಯಲ್ಲಿ ನೋಡಿಕೊಳ್ಳುತ್ತಿರುವ ವ್ಯಕ್ತಿಯನ್ನು ಮತ್ತೆ ನಿಮ್ಮ ಇಷ್ಟದಂತೆ ಸರಿಪಡಿಸಲು ನೀವು ಸ್ವಪ್ನೇಶ್ವರಿ ಮಂತ್ರವನ್ನು ಜಪಿಸಿ.
ಓಂ ಶ್ರೀ ಸ್ವಪ್ನೇಶ್ವರಿ ಕಾರ್ಯ ಮೇ ವದ ಸ್ವಾಹ
ಈ ಮಂತ್ರವನ್ನು ಪ್ರತಿನಿತ್ಯ 21 ಬಾರಿ ಜಪಿಸತಕ್ಕದ್ದು.

ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ನೆನೆಯುತ್ತ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು.
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಕಮಿಷನ್ ಏಜೆಂಟ್ ಗಳಿಗೆ ಉತ್ತಮ ಅವಕಾಶಗಳು ಪ್ರಾಪ್ತಿಯಾಗಲಿದೆ. ಆಸ್ತಿ ಖರೀದಿಯಲ್ಲಿ ಉತ್ತಮ ಯಶಸ್ಸು ಕಂಡು ಬರಲಿದೆ. ದಾಂಪತ್ಯದಲ್ಲಿ ಕೆಲವು ಸಂಗತಿಗಳು ಭಿನ್ನಾಭಿಪ್ರಾಯಕ್ಕೆ ಎಡೆಮಾಡಿಕೊಡಬಹುದು. ಹೊಸ ಹೂಡಿಕೆಗಳ ಬಗ್ಗೆ ಆದಷ್ಟು ವಿವೇಚನೆ ಇರಲಿ. ನಿಮ್ಮ ವೃತ್ತಿ ಕುಲಕಸುಬುಗಳಲ್ಲಿ ಅವಕಾಶಗಳು ಹೇರಳವಾಗಿ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮ ಪ್ರತಿಭಾ ಶಕ್ತಿಗೆ ಅವಕಾಶ ಲಭ್ಯವಾಗುವುದು ನಿಶ್ಚಿತ. ಹಳೆಯ ವಸ್ತುಗಳ ಮಾರಾಟದಿಂದ ಲಾಭ ಹೆಚ್ಚಾಗುತ್ತದೆ. ಯೋಜನೆಯ ನಿಮಿತ್ತ ಪ್ರಯಾಣ ಮಾಡಬೇಕಾದ ಸಂದರ್ಭ ಬರಬಹುದು. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ನೀವು ಹೆಚ್ಚಿನ ಒತ್ತು ನೀಡಲಿದ್ದೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕೆಲಸದಲ್ಲಿ ಪಾಲ್ಗೊಳ್ಳುವಾಗ ನಿಮ್ಮ ಆತ್ಮದಲ್ಲಿ ಸಂತೋಷವನ್ನು ವೃದ್ಧಿಸಿಕೊಳ್ಳಿ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಪ್ರವಾಸದಂತಹ ಚಟುವಟಿಕೆಗಳನ್ನು ಕೈಗೊಳ್ಳಿ. ಆಗುವಂತಹ ಕೆಲಸವನ್ನು ಮಾಡಿಮುಗಿಸುವ ಕೌಶಲ್ಯ ನಿಮ್ಮಲ್ಲಿದೆ ಆದರೆ ಆಲಸ್ಯತನ ಹೆಚ್ಚಾಗುವುದರಿಂದ ವಿಳಂಬ ಮಾಡಿಕೊಳ್ಳುವ ಸ್ಥಿತಿ ಎದುರಾಗುತ್ತದೆ. ದೈವ ದೇವಸ್ಥಾನದ ಭೇಟಿ ನೀಡುವಂತಹ ಕಾರ್ಯ ನಿಮ್ಮಿಂದ ಆಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಪ್ರೇಮ ಸಂಬಂಧ ಸರಿಪಡಿಸಲು ಹೀಗೆ ಮಾಡಿ ಮತ್ತು ದಿನ ಭವಿಷ್ಯ

ಕರ್ಕಟಾಕ ರಾಶಿ
ನಿಮ್ಮ ಜಾಣತನದ ಹೂಡಿಕೆಯೂ ಅತಿ ಹೆಚ್ಚು ಲಾಭ ಗಳಿಸುತ್ತದೆ. ಮಕ್ಕಳಿಂದ ನಿಮ್ಮ ಶ್ರೇಯಸ್ಸು ಹೆಚ್ಚಾಗಲಿದೆ. ಪ್ರೀತಿಪಾತ್ರರ ಮನಸ್ಸನ್ನು ನೋಯಿಸುವದರಿಂದ ಸಮಸ್ಯೆ ಹೆಚ್ಚಾಗಬಹುದು. ನಿಮ್ಮ ಸುತ್ತಲಿನ ಪರಿಸರದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸಿ. ಯಾರನ್ನು ತಾತ್ಸಾರದಿಂದ ಕಾಣುವುದು ತಪ್ಪಾಗಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ದುಂದುವೆಚ್ಚಕ್ಕೆ ಆದಷ್ಟು ಕಡಿವಾಣ ಹಾಕಿ. ಕಾರ್ಯಗಳನ್ನು ಸಂಪೂರ್ಣ ಮಾಡಿ ಮುಗಿಸುವ ತನಕ ಬೇರೆಕಡೆ ಲಕ್ಷ್ಯ ನೀಡಬೇಡಿ. ಆರ್ಥಿಕ ವಿಚಾರವಾಗಿ ಹೊಸ ಆಲೋಚನೆ ನಿಮ್ಮ ಬೆಳವಣಿಗೆಗೆ ಪೂರಕವಾಗಿದೆ. ವೈವಾಹಿಕ ಜೀವನದಲ್ಲಿ ಸೌಖ್ಯದ ವಾತಾವರಣ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕೆಲವು ವಿವಾದಗಳು ನಿಮಗೆ ಕಾಡಬಹುದು ನಿಮ್ಮನ್ನು ನೀವು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿ. ಕೆಲಸದಲ್ಲಿ ನಿಮ್ಮ ಕಾರ್ಯ ಉತ್ತಮವಾಗಿದ್ದು ಯಾವುದೇ ಬದಲಾವಣೆಗೆ ಆಸ್ಪದ ನೀಡಬೇಡಿ. ಅತಿಯಾದ ಜಾಣತನ ಪ್ರದರ್ಶನ ಮಾಡುವುದು ಒಳ್ಳೆಯದಲ್ಲ. ವಿದೇಶ ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದರೆ ಶುಭಸುದ್ದಿ ಕೇಳುವ ಸಾಧ್ಯತೆ ಇದೆ. ಗೃಹಬಳಕೆ ವಸ್ತುಗಳ ಖರೀದಿ ಮಾಡುವಿರಿ. ಪತ್ನಿಯ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು. ಹಿರಿಯರು ನಿಮ್ಮ ವಿರುದ್ಧವಾಗಿ ಸ್ವಲ್ಪ ಮಟ್ಟಿಗೆ ಬೇಸರ ವ್ಯಕ್ತಪಡಿಸುತ್ತಾರೆ ಅವರ ಇಚ್ಛಾನುಸಾರ ನಡೆದುಕೊಳ್ಳುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಗೃಹಾಲಂಕಾರಕ್ಕೆ ಆದ್ಯತೆ ನೀಡುವಿರಿ. ಬಾಕಿ ಸಾಲ ವಸೂಲಿಗೆ ತಾಳ್ಮೆ ವಹಿಸಿ. ಕೆಲಸದಲ್ಲಿ ಶ್ರದ್ಧೆ ಇರಲಿ. ಸಮಯಕ್ಕನುಗುಣವಾಗಿ ನಿಮ್ಮ ವ್ಯವಹಾರ ನಡೆಯುವುದು ಸೂಕ್ತ, ವಿಳಂಬತೆ ಕಷ್ಟ ತಂದುಕೊಡಬಹುದು ಎಚ್ಚರ. ಕುಟುಂಬದಲ್ಲಿ ಪತಿ-ಪತ್ನಿ ಇಬ್ಬರು ಪರಸ್ಪರ ಒಂದೇ ದೃಷ್ಟಿಕೋನದಿಂದ ವಿಷಯವನ್ನು ಆಯ್ದುಕೊಳ್ಳುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಪ್ರಣಯದ ಆಸಕ್ತಿ ಇಂದು ನಿಮ್ಮಲ್ಲಿ ಹೆಚ್ಚಾಗಬಹುದು. ನಿಮಗೆ ಇರುವಂತಹ ಕೀಳರಿಮೆ ಭಾವನೆಯನ್ನು ತೆಗೆದುಹಾಕಿ. ಆರ್ಥಿಕ ನಷ್ಟವನ್ನು ಸರಿದೂಗಿಸಲು ಮತ್ತಷ್ಟು ಪ್ರಯತ್ನ ಅಗತ್ಯವಿದೆ. ಶುಭಕಾರ್ಯಗಳ ಬಹುದಿನದ ಬಯಕೆ ಈಡೇರಬಹುದು. ದುಂದು ವೆಚ್ಚ ತಡೆಹಿಡಿಯುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ವಶೀಕರಣ ತೆಗೆದುಹಾಕುವ ಕ್ರಮ ಮತ್ತು ದಿನ ಭವಿಷ್ಯ

ಧನಸ್ಸು ರಾಶಿ
ಕೆಲವು ಅನವಶ್ಯಕ ವಿಷಯಗಳನ್ನು ಮನೆಯಲ್ಲಿ ಪ್ರಸ್ತಾಪಿಸಿ ಕುಟುಂಬದವರ ಮನ ನೋಯಿಸಬೇಡಿ. ಹೊಸ ಆರ್ಥಿಕ ಒಪಂದಗಳು ಪ್ರಯೋಜನಕಾರಿ ಆದಂತಹ ಲಾಭಾಂಶ ತಂದುಕೊಡುತ್ತದೆ. ಕುಟುಂಬದಿಂದ ಆರ್ಥಿಕ ಸಹಕಾರ ನಿರೀಕ್ಷಿಸಬಹುದು. ವಿನಾಕಾರಣ ಸಂಬಂಧಿಗಳ ಜಗಳದಲ್ಲಿ ಹೋಗದಿರಿ. ಪತ್ನಿಯ ಸಹಕಾರ ವೃತ್ತಿರಂಗದಲ್ಲಿ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸಹೋದರ ಸಂಬಂಧಗಳಿಂದ ಕಲಹ ಸಾಧ್ಯತೆ. ಹಣಕಾಸಿನ ವಿಷಯವಾಗಿ ಆಪ್ತರಲ್ಲಿ ಮನಸ್ತಾಪ ಹೆಚ್ಚಾಗಬಹುದು. ನಂಬಿಕಸ್ಥ ಜನಗಳು ಇಂದು ನಿಮ್ಮ ಅವಕಾಶಗಳನ್ನು ನಿಮ್ಮಿಂದ ಪಡೆದುಕೊಳ್ಳುವ ಸಾಧ್ಯತೆ. ಕುಟುಂಬಸ್ಥರ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಆಗಲಿದೆ. ಬಹು ಕಷ್ಟದ ಕೆಲಸವನ್ನು ಸಹ ಆರಾಮದಾಯಕವಾಗಿ ಮಾಡಿ ಮುಗಿಸುವ ಸಾಮರ್ಥ್ಯ ನಿಮ್ಮಲ್ಲಿದೆ. ಅಪರಿಚಿತ ವ್ಯಕ್ತಿಗಳೊಡನೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ ಪತ್ನಿಯ ಅವರ ಒರಟು ಮಾತುಗಳು ನಿಮ್ಮಲ್ಲಿ ಅಸಮಾಧಾನ ತರಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಉತ್ತಮ ಅಭಿವೃದ್ಧಿಯಿಂದ ಇಂದು ನಿಮ್ಮ ನಿರೀಕ್ಷೆ ಮೀರಿ ಜಯ ಸಂಪಾದನೆ ಮಾಡಲಿದ್ದೀರಿ. ಕಳೆದುಹೋದ ವಸ್ತುಗಳು ಆಕಸ್ಮಿಕವಾಗಿ ಸಿಗುವ ಭಾಗ್ಯವಿದೆ. ಹಣಕಾಸಿನ ವಿಷಯದಲ್ಲಿ ಸಬಲತೆ ಆಗುವಿರಿ. ಗೃಹ ಖರೀದಿ ಬಗ್ಗೆ ಆಲೋಚನೆ ಹೆಚ್ಚಾಗುವ ಸಾಧ್ಯತೆ ಇದೆ. ಪತ್ನಿಯ ಮನೆ ಕಡೆಯಿಂದ ಬೇಸರ ಪಡುವ ಘಟನೆಗಳು ಜರುಗಬಹುದು. ನೀವು ನಿಮ್ಮ ವ್ಯವಸ್ಥಿತ ಸಮಯಕ್ಕೆ ಕಾಯುತ್ತಿದ್ದೀರಿ ಅದು ಈಗ ನಿಮಗೆ ಬಂದಿದೆ. ಮಕ್ಕಳ ವಿದ್ಯೆಯಿಂದ ಅದ್ಭುತ ಸಾಧನೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಇಂದಿನ ಸಂಜೆ ನಿಮಗೆ ಉತ್ತಮ ಅನುಭವ ತಂದುಕೊಡುತ್ತದೆ. ಸಾಲ ಪಡೆದಿದ್ದಲ್ಲಿ ಅದನ್ನು ತೀರಿಸುವಂತ ಕಾರ್ಯ ಮಾಡಲಿದ್ದೀರಿ. ಕೆಲವು ಘಟನೆಗಳು ಹಿಂದೆ ಎಲ್ಲೋ ನೋಡಿದ ಹಾಗೆ ಬಾಸ ಆಗಬಹುದು. ಚಿನ್ನಾಭರಣ ಖರೀದಿಗೆ ಪ್ರೀತಿಪಾತ್ರರು ದುಂಬಾಲು ಬೀಳುವ ಸಾಧ್ಯತೆ. ಕೆಲಸದ ಭದ್ರತೆ ಹಾಗೂ ಸ್ವಂತಿಕೆಯನ್ನು ರೂಡಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಪ್ರೇಮ ನಿಮ್ಮ ವಶದಲ್ಲಿ ದಿನ ಭವಿಷ್ಯ ನೋಡಿ.

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top