ಗುರು ರಾಘವೇಂದ್ರ ಸ್ವಾಮಿಯ ಕೃಪಾಕಟಾಕ್ಷದಿಂದ ಈ ದಿನದ ರಾಶಿ ಭವಿಷ್ಯ ತಿಳಿಯೋಣ

ಶ್ರೀ ರಾಘವೇಂದ್ರ ಸ್ವಾಮಿಯ ನೆನೆಯುತ್ತ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು.
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಅಮೂಲ್ಯ ವಸ್ತುಗಳನ್ನು ಸಂರಕ್ಷಿಸುವ ಕಾರ್ಯ ನಡೆಯಬೇಕಿದೆ. ನಿಮ್ಮಲ್ಲಿನ ಚಂಚಲವಾದ ಮನಸ್ಥಿತಿಯನ್ನು ತೆಗೆದುಹಾಕಿ ಏಕಾಗ್ರತೆಯನ್ನು ರೂಡಿಸಿಕೊಳ್ಳಿ. ದೊಡ್ಡ ಪ್ರಮಾಣದ ಯೋಜನೆಗಳನ್ನು ಆದಷ್ಟು ಅದರ ಸಾಧಕ ಬಾಧಕಗಳನ್ನು ಚರ್ಚಿಸಿ ತೆಗೆದುಕೊಳ್ಳುವುದು ಒಳಿತು. ಜನಗಳೊಂದಿಗೆ ಆದಷ್ಟು ಉತ್ತಮ ಸ್ನೇಹ ಬೆಳಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ, ಇದು ಮುಂದೆ ನಿಮ್ಮ ಕಾರ್ಯಗಳಿಗೆ ಅನುಕೂಲ ಮಾಡಿಕೊಡಲಿದೆ. ಈ ದಿನ ಕುಟುಂಬದಲ್ಲಿ ಸಂತೋಷ ಮತ್ತು ಹಾಸ್ಯದ ವಿಷಯಗಳು ಕಂಡುಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಯಾವುದೇ ಕೆಲಸವನ್ನು ಮಾಡುವ ಮುನ್ನ ಅದನ್ನು ಸೂಕ್ತವಾಗಿ ವಿಮರ್ಶಿಸಿ ಕಾರ್ಯಗತವಾಗುವುದು ಒಳ್ಳೆಯದು. ಆತುರದ ನಿರ್ಧಾರಗಳು ಅನವಶ್ಯಕ ಸಂಕಷ್ಟಗಳಿಗೆ ಎಡೆಮಾಡಿಕೊಡಬಹುದು ಎಚ್ಚರವಿರಲಿ. ನಿಮ್ಮ ಯೋಜನೆಗಳಿಗೆ ಮಾರಕವಾಗುವ ಅಂಶಗಳನ್ನು ಆದಷ್ಟು ಗ್ರಹಿಸಿ ಸರಿಪಡಿಸಿಕೊಳ್ಳುವುದು ಉತ್ತಮ. ಹೊಸ ಪರಿಚಯಸ್ಥರನ್ನು ಅವರ ಪೂರ್ವಾಪರವನ್ನು ತಿಳಿದುಕೊಂಡು ಸ್ನೇಹ ಮಾಡುವುದು ಒಳ್ಳೆಯದು. ನಿಮ್ಮಲ್ಲಿರುವ ಅನುಮಾನಗಳನ್ನು ತಾರ್ಕಿಕವಾಗಿ ಚಿಂತಿಸಿ ಸರಿಪಡಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕುಟುಂಬದಲ್ಲಿ ಶುಭ ಕಾರ್ಯದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಕಂಡುಬರುತ್ತದೆ, ಆದಷ್ಟು ಆಭರಣಗಳ ವಿಷಯದಲ್ಲಿ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಿ. ದಾಖಲೆಗಳ ಬಗ್ಗೆ ಜಾಗ್ರತೆ ಅತ್ಯವಶ್ಯಕವಾಗಿದೆ. ಆರ್ಥಿಕ ಅಭಿವೃದ್ಧಿ ಸಾಧಾರಣ ಮಟ್ಟದಲ್ಲಿ ಕಂಡುಬರಲಿದೆ. ಸಾಲ ತೆಗೆದುಕೊಳ್ಳುವ ಪ್ರಮೇಯ ಬರಬಹುದು ಆದಷ್ಟು ಇರುವ ಸ್ಥಿತಿಗತಿಗಳಲ್ಲಿ ಜೀವನ ಸಾಗಿಸುವುದು ಉತ್ತಮ. ಕುಟುಂಬಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳುವ ಯೋಜನೆಯಲ್ಲಿ ಕಂಡುಬರುತ್ತದೆ. ನವೀನ ಉದ್ಯಮಗಳಿಗೆ ಪ್ರಗತಿದಾಯಕ ಕ್ಷಣಗಳು ಕಾಣಬಹುದಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಬದುಕಿನಲ್ಲಿ ಒಳಿತಾಗಬೇಕೇ..? ➤ ಹಾಗಾದರೆ ಇದನ್ನು ಓದಿ

ಕರ್ಕಟಾಕ ರಾಶಿ
ಅನುಮಾನಸ್ಪದ ಆರ್ಥಿಕ ವ್ಯವಹಾರಗಳಲ್ಲಿ ಪಾಲ್ಗೊಳ್ಳ ಬೇಡಿ. ನಯವಂಚಕರ ಜಾಲದಲ್ಲಿ ಬೀಳಬಹುದಾದ ಸಾಧ್ಯತೆ ಇದೆ ಎಚ್ಚರವಿರಲಿ. ಈ ದಿನ ನಡೆಸುವ ಕಾರ್ಯಗಳು ಭವಿಷ್ಯದ ಭದ್ರ ಬುನಾದಿ ಸಹಕಾರಿಯಾಗಲಿದೆ. ಕುಟುಂಬದೊಡನೆ ಸಂತೋಷದ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ದೈವ ದೇವಸ್ಥಾನಗಳು ಭೇಟಿನೀಡುವ ವಿಚಾರಗಳು ಮನೆಯಲ್ಲಿ ಪ್ರಸ್ತಾಪ ನಡೆಯಲಿದೆ. ಶೈಕ್ಷಣಿಕ ವಿಷಯದಲ್ಲಿ ನಿಮ್ಮ ಶ್ರಮವೂ ಉತ್ತಮವಾಗಿ ಮೂಡಿಬರುತ್ತದೆ. ಹಾಗೂ ಸಾಧನೆಯ ಹಾದಿ ಕಂಡುಕೊಳ್ಳುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಇಂದು ಕೆಲವು ವಿವಾದಗಳು ನಿಮಗೆ ಸತ್ವಪರೀಕ್ಷೆ ತಂದೊಡ್ಡಬಹುದು ಇವುಗಳನ್ನು ಅನಾಯಾಸವಾಗಿ ಬೇಧಿಸಿ ಮುನ್ನೆಲೆಗೆ ಬರುವ ಸಾಧ್ಯತೆಗಳು ಕಂಡು ಬರಲಿದೆ. ಪರಿಶ್ರಮ ಹಾಗೂ ತಯಾರಿಯಿಲ್ಲದೆ ಆರ್ಥಿಕ ಯೋಜನೆಗಳಲ್ಲಿ ಪಾಲ್ಗೊಳ್ಳುವುದು ಸರಿಯಲ್ಲ. ನಿಮ್ಮ ಕೆಲವು ನಿರ್ಧಾರಗಳಿಗೆ ಬಂಧು-ಮಿತ್ರರಿಂದ ಅಪಸ್ವರ ಬರಬಹುದು ಆದಷ್ಟು ಇನ್ನೊಮ್ಮೆ ನಿಮ್ಮ ನಿರ್ಧಾರವನ್ನು ಪರಿಶೀಲಿಸುವುದು ಸೂಕ್ತ. ನಿಮ್ಮ ವ್ಯವಸ್ಥೆಯಲ್ಲಿ ಆಗುವಂತಹ ಕಾರ್ಯಗಳನ್ನು ಮಾಡಲು ಮುಂದಾಗುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಯೋಜನೆಗಳಿಗೆ ಸಂಬಂಧಪಟ್ಟ ಸೌಕರ್ಯ ಸವಲತ್ತುಗಳನ್ನು ಮಾಡಿಕೊಳ್ಳುವಿರಿ. ಈ ದಿನ ವ್ಯವಹಾರದಲ್ಲಿ ಅತ್ಯುತ್ತಮ ಅವಕಾಶಗಳು ದೊರೆಯಲಿದೆ. ಕುಟುಂಬದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಆರೋಗ್ಯ ಸಂಬಂಧಿತ ವಿಚಾರಗಳಲ್ಲಿ ಅಧಿಕ ಧನಹಾನಿಯಾಗುವ ಸಾಧ್ಯತೆ ಕಂಡುಬರುತ್ತದೆ. ಯೋಜಿತ ಮೂಲಗಳಿಂದ ಉತ್ತಮವಾದ ಹಣಕಾಸಿನ ಹರಿವು ಕಾಣಬಹುದು. ಬಲಿಷ್ಟ ಆರ್ಥಿಕ ಚಿಂತನೆಗೆ ಸಕಾರಾತ್ಮಕ ಸಮಯವಿದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಪ್ರೀತಿಪಾತ್ರರೊಡನೆ ನಿಮ್ಮ ಸಮಯವನ್ನು ಕಳೆಯುವ ದಿನವಿದು. ಬಿಡುವಿಲ್ಲದ ಕೆಲಸದ ನಡುವೆಯೂ ಮತ್ತೊಬ್ಬರ ಯೋಗಕ್ಷೇಮವನ್ನು ವಿಚಾರಿಸುವುದು ನಿಮ್ಮ ಬಗ್ಗೆ ಗೌರವ ಹೆಚ್ಚಿಸುತ್ತದೆ. ಅದ್ಭುತ ಆಲೋಚನೆಗಳಿಂದ ನವೀನ ಕಾರ್ಯಕ್ರಮಗಳನ್ನು ಕೈಗೊಳ್ಳುವಿರಿ. ರಾಜಿ ಸಂದಾನಗಳಲ್ಲಿ ಪಾಲ್ಗೊಳ್ಳುವುದು ಬೇಡ, ಇದು ನಿಮ್ಮ ವ್ಯಕ್ತಿತ್ವಕ್ಕೆ ದಕ್ಕೆ ತರುವ ಸಾಧ್ಯತೆ ಇರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ವಸ್ತುಗಳನ್ನು ಜತನದಿಂದ ಕಾಪಾಡಿಕೊಳ್ಳುವ ವಿಚಾರಗಳನ್ನು ಬೆಳೆಸಿಕೊಳ್ಳಿ. ಮನಸ್ಸಿನಲ್ಲಿ ಉದ್ಭವವಾಗುವ ಗೊಂದಲಗಳಿಗೆ ತೆರೆಯೆಳೆಯುವುದು ಬಹಳಷ್ಟು ಮುಖ್ಯ. ಬೃಹತ್ ಯೋಜನೆ ತೆಗೆದುಕೊಳ್ಳುವ ಮೊದಲು ಅದರ ಪೂರ್ಣ ಪ್ರಮಾಣದ ವಿಶ್ಲೇಷಣೆ ಅಗತ್ಯವಿದೆ. ನೆರೆಹೊರೆಯವರೊಡನೆ ಉತ್ತಮ ಸ್ನೇಹ ಬೆಳೆಸಿಕೊಳ್ಳುವ ಚಿಂತನೆ ನಿಮ್ಮಲ್ಲಿರಲಿ. ಗ್ರಾಹಕರ ಬದ್ಧತೆಯನ್ನು ಮನಗೊಂಡು ಕಾರ್ಯಗಳನ್ನು ಸ್ಥಾಪಿಸುವುದು ಒಳಿತು. ಕುಟುಂಬದಲ್ಲಿ ನಡೆಯುವ ಸಂತೋಷಕರ ಪ್ರಸಂಗಗಳಿಗೆ ನೀವು ಸಾಕ್ಷಿಯಾಗಲಿದ್ದಾರೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮನೆ ಮಂದಿಯ ಕಿರುಕುಳವೇ? ಹೀಗೆ ಮಾಡಿ ಮತ್ತು ದಿನ ಭವಿಷ್ಯ

ಧನಸ್ಸು ರಾಶಿ
ಕೆಲಸದ ಬಗೆಗಿನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವ ವ್ಯವಸ್ಥೆ ಕಂಡುಬರುತ್ತದೆ. ಸೂಕ್ಷ್ಮ ವಿಷಯಗಳಿಗೆ ಆದ್ಯತೆ ನೀಡುವುದು ಮುಖ್ಯ. ಅತ್ಯಂತ ವೇಗ ಮತ್ತು ಆತುರದ ಕೆಲಸದಿಂದ ಸಂಕಷ್ಟಗಳು ಎದುರಾಗಬಹುದು. ನಿಮ್ಮ ಯೋಜನೆಗಳಿಗೆ ಮಾರಕವಾಗುವ ಅಂಶಗಳನ್ನು ಪರಿಗಣಿಸಿ ಸರಿಪಡಿಸುವ ಮಾರ್ಗ ಹುಡುಕಿ. ಹೊಸ ಸ್ನೇಹದ ಬಗ್ಗೆ ಈ ದಿನ ಒಲವು ಮೂಡುತ್ತದೆ. ನೀವು ನಿಮ್ಮ ವಿಚಾರಗಳನ್ನು ಗೋಪ್ಯವಾಗಿ ಇಟ್ಟುಕೊಳ್ಳುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕುಟುಂಬದಲ್ಲಿ ನಿಮ್ಮ ವಿವೇಚನೆಯಿಂದ ಶುಭ ಕಾರ್ಯದ ಬಗ್ಗೆ ಪ್ರಸ್ತಾಪ ನಡೆಯಲಿದೆ. ಮುಖ್ಯವಾದ ವಸ್ತುಗಳನ್ನು ಎಲ್ಲೆಂದರಲ್ಲಿ ಇಟ್ಟು ಮರೆಯಬಹುದು ಎಚ್ಚರವಿರಲಿ. ಹಣಕಾಸಿನಲ್ಲಿ ಉತ್ತಮವಾದ ಅಭಿವೃದ್ಧಿ ಕಾಣಲು ಶ್ರಮ ಅಗತ್ಯವಿದೆ. ಕೆಲವು ಯೋಜನೆಗಳಿಗೆ ಸಾಲ ಮಾಡುವ ಮನಸ್ಥಿತಿಯ ನಿಮ್ಮಲ್ಲಿರಬಹುದು ಇರುವಂತಹ ವ್ಯವಸ್ಥೆಯಲ್ಲಿ ಸಾಗುವುದು ಉತ್ತಮ. ಕುಟುಂಬದ ಹಿತಕ್ಕಾಗಿ ಉತ್ತಮ ಕಾರ್ಯಗಳನ್ನು ನೀವು ಕೈಗೊಳ್ಳುವಿರಿ. ಸದ್ಯದಲ್ಲಿ ಪ್ರಗತಿ ಕಂಡು ಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕೆಲಸವನ್ನು ಒಪ್ಪಿಕೊಳ್ಳುವ ಮುನ್ನ ಆದಷ್ಟು ಅದರ ಬಗ್ಗೆ ಸಂಪೂರ್ಣ ವಿಚಾರ ಕಲೆ ಹಾಕುವುದು ಒಳ್ಳೆಯದು. ಕೆಲವು ಜನರ ನಯವಾದ ಮಾತುಗಳಿಗೆ ಮರುಳಾಗುವ ನೀವು ಸಮಸ್ಯೆಗಳಲ್ಲಿ ಸಿಲುಕು ಬಹುದಾದ ಸಾಧ್ಯತೆ ಕಂಡುಬರುತ್ತದೆ. ಯೋಜನೆಗಳಲ್ಲಿ ಇತರರ ಹಸ್ತಕ್ಷೇಪವನ್ನು ಆದಷ್ಟು ತಡೆಗಟ್ಟುವುದು ಒಳಿತು. ಕುಟುಂಬದೊಂದಿಗೆ ಸಂತೋಷದ ವಾತಾವರಣ ಕಳೆಯಲು ಇಚ್ಚಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಕೇವಲ ಮಾತುಗಳಿಂದ ಎಲ್ಲವು ಪಡೆಯಬಹುದು ಎಂಬುದು ನಿಮ್ಮ ಭ್ರಮೆ, ಆದಷ್ಟು ಕಾರ್ಯಾತ್ಮಕ ರಾಗುವುದು ಒಳಿತು. ವಿಲಾಸಿತನ ಪ್ರದರ್ಶನ ಮಾಡುವುದು ಸರಿಯಲ್ಲ. ಯೋಜನೆಗಳಲ್ಲಿ ಟೀಕೆಗಳು ಬರಬಹುದು ಆದಷ್ಟು ವಿಮರ್ಶೆಗಳನ್ನು ಜರಿಯದೆ. ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದು ಮುಖ್ಯ. ಸಹೋದರರೊಡನೆ ಸಂಘರ್ಷಕ್ಕೆ ಇಳಿಯುವುದು ಸರಿಯಲ್ಲ. ಈ ದಿನ ಅಂದುಕೊಂಡ ಕೆಲಸಗಳು ಮಂದಗತಿಯಲ್ಲಿ ನಡೆಯಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಹೊಸ ವರ್ಷದ ದ್ವಾದಶ ರಾಶಿ ಫಲವನ್ನು ತಿಳಿಯೋಣ.

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top