ತನ್ನ ಮಗಳ ವಯಸ್ಸಿನ ಶಿಷ್ಯೆಯನ್ನೇ ಬಿಡದ ಕಾಮಾಂಧ ಶಿಕ್ಷಕ ➤ ಪಾಠದ ನಂತರ ಶಿಕ್ಷಕನ ಕಾಮದಾಟದ ವೀಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಮೈಸೂರು, ಮಾ.02. ಕಾಮಿ ಶಿಕ್ಷಕನೋರ್ವ ತನ್ನ ಶಿಷ್ಯೆಯೊಂದಿಗೆ ಕಾಮದಾಟ ನಡೆಸುವ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸರ್ಕಾರಿ ಶಾಲಾ ಶಿಕ್ಷಕನೋರ್ವ ತನ್ನ ಹಳೆಯ ಶಿಷ್ಯೆಯೊಂದಿಗೆ ಕಾಮದಾಟ ನಡೆಸಿದ್ದಾನೆ. 58 ವರ್ಷ ವಯಸ್ಸಿನ ಕಾಮಿ ಶಿಕ್ಷಕ ತನ್ನ ಅತ್ಯಾಚಾರ ಪ್ರಕರಣ ಹೊರಬರುತ್ತಿದ್ದಂತೆ ನಾಪತ್ತೆಯಾಗಿದ್ದಾನೆ. ರಾಜಕಾರಣಿಗಳ ಜೊತೆ ನಿಕಟ ಸಂಪರ್ಕ ಹೊಂದಿರುವ ಈತನ ವಿವಿಧ ಭಂಗಿಯ ರಾಸಲೀಲೆಯ ಫೋಟೋಗಳು ವೈರಲ್ ಆಗಿವೆ.

Also Read  ಸೆಪ್ಟೆಂಬರ್ 10 ರಂದು ವಿಶ್ವ ಸಾಕ್ಷರತಾ ದಿನಾಚರಣೆ

error: Content is protected !!
Scroll to Top