ಕುಟುಂಬ ಕಲಹದ ಸಮಸ್ಯೆ ಪರಿಹಾರಕ್ಕೆ ಹೀಗೆ ಮಾಡಿ. ಮತ್ತು ದಿನಭವಿಷ್ಯ ನೋಡಿ

ಕುಟುಂಬದಲ್ಲಿ ದಿನ ಕಲಹದ ವಾತಾವರಣ ಕಂಡು ಬರುತ್ತಿದ್ದರೆ ಅಥವಾ ದಾಂಪತ್ಯದಲ್ಲಿ ವೈರಾಗ್ಯ ಸೃಷ್ಟಿಯಾಗಿದ್ದರೆ ಸರಿಪಡಿಸಲು ಹೀಗೆ ಮಾಡಿ. ಸೋಮವಾರದ ದಿನದಂದು ಶಿವನ ದೇಗುಲಕ್ಕೆ ಅಭಿಷೇಕವನ್ನು ಮಾಡಿ ಒಳಿತಾಗುತ್ತದೆ.

ಶ್ರೀ ಮಂಜುನಾಥ ಸ್ವಾಮಿಯ ನೆನೆಯುತ್ತ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು.
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಚೈತನ್ಯದಾಯಕವಾಗಿ ಕೆಲಸದಲ್ಲಿ ಲವಲವಿಕೆಯಿಂದ ಪಾಲ್ಗೊಳ್ಳುವಿರಿ. ಈ ದಿನದ ಸಂಜೆಯ ವಾತಾವರಣ ನಿಮ್ಮ ಮಡದಿಯೊಡನೆ ಅತ್ಯುತ್ತಮವಾಗಿ ಕಾಲ ಕಳೆಯುವಿರಿ. ತಾಂತ್ರಿಕ ವರ್ಗದವರಿಗೆ ವಿದೇಶ ಪ್ರವಾಸದ ಯೋಗ ಕೂಡಿ ಬರುವ ಸಾಧ್ಯತೆ ಇದೆ. ಅವಿವಾಹಿತರಿಗೆ ಶೀಘ್ರದಲ್ಲಿಯೇ ಶುಭಕಾರ್ಯ ನಿರ್ಧಾರ ಮಾಡುವ ಸಂಭವ ಕಾಣಬಹುದು. ಮಕ್ಕಳಿಂದ ಉತ್ತಮ ಫಲಿತಾಂಶ ಲಭ್ಯವಾಗುತ್ತದೆ ಹಾಗೂ ಇವರ ಮುಂದಿನ ಭವಿಷ್ಯಕ್ಕೆ ನಿಮ್ಮಿಂದ ಹಣ ಖರ್ಚಾಗುವ ಸಾಧ್ಯತೆ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಪ್ರೇಮಿಗಳಿಗೆ ಸ್ವಚ್ಛಂದವಾದ ದಿನವಿದು, ಇವರು ಪ್ರವಾಸದಲ್ಲಿ ಬಹಳಷ್ಟು ಸಂತೋಷಪಡುವ ಪ್ರಸಂಗಗಳು ನಡೆಯಲಿದೆ. ಮರೆಗುಳಿತನ ಹೆಚ್ಚು ನಿಮ್ಮನ್ನು ಆವರಿಸುತ್ತದೆ. ನಿರೀಕ್ಷಿತ ಕಾರ್ಯಗಳು ವಿಳಂಬವಾಗುವ ಸಾಧ್ಯತೆ ಕಾಣಬಹುದು. ಶುಭಕಾರ್ಯಗಳಿಗೆ ಕೆಲವರಿಂದ ಅಡ್ಡಿಯಾಗುವ ಸಾಧ್ಯತೆ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಆರ್ಥಿಕವಾಗಿ ಬೆಳವಣಿಗೆಯಾಗಲು ನಿಮ್ಮ ವ್ಯವಸ್ಥೆಯನ್ನು ಉತ್ತಮ ಪಡಿಸಿಕೊಳ್ಳಿ ಹಾಗೂ ಆಧುನಿಕತೆ, ತಾಂತ್ರಿಕತೆಯನ್ನು ನಿಮ್ಮ ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಅಳವಡಿಸಿಕೊಳ್ಳುವುದು ಒಳ್ಳೆಯದು. ಕುಟುಂಬದಲ್ಲಿ ಸಣ್ಣ ವಿಚಾರಕ್ಕೂ ಸಹ ದೊಡ್ಡ ರಾದ್ಧಾಂತ ಮಾಡುವುದು ತಪ್ಪಾಗುತ್ತದೆ. ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಒಳ್ಳೆಯದು. ನಿಮ್ಮ ವ್ಯಕ್ತಿತ್ವವನ್ನು ಐಷಾರಾಮಿತನದಿಂದ ರೂಪಿಸಿಕೊಳ್ಳುವುದು ಒಳ್ಳೆಯದಲ್ಲ, ಹಾಸಿಗೆ ಇದ್ದಷ್ಟು ಕಾಲು ಚಾಚಿ ಜೀವನದ ಅಭಿವೃದ್ಧಿಯನ್ನು ಕಾಣಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಬೆಳ್ಳಾರೆ: ಲಾಕ್‌ಡೌನ್ ನಡುವೆ 'ಟ್ರೀ ಹೌಸ್' ನಿರ್ಮಿಸಿದ ನಾಲ್ವರು ಪುಟ್ಟ ಮಕ್ಕಳು ➤ ವಿದ್ಯಾರ್ಥಿಗಳ ಪ್ರಯತ್ನಕ್ಕೆ ತಲೆದೂಗಿದ ನಾಗರಿಕರು

ಕರ್ಕಟಾಕ ರಾಶಿ
ಈ ದಿನ ಪೂರ್ತಿ ನಿಮ್ಮಲ್ಲಿ ನಗುವು ಮನೆಮಾಡಿರುತ್ತದೆ. ಕೆಲವರು ನಿಮ್ಮ ಮಾತುಗಳನ್ನು ಮಂತ್ರಮುಗ್ಧರಾದಂತೆ ಆಲಿಸುತ್ತಾರೆ. ಸಂಗಾತಿಯ ಸೌಂದರ್ಯವು ಹೆಚ್ಚಾಗಿ ನಿಮ್ಮನ್ನು ಕಾಡಲಿದೆ. ಪ್ರಣಯದ ಆಸಕ್ತಿ ಈ ದಿನ ಹೆಚ್ಚು ಕಂಡುಬರಲಿದೆ. ಮಕ್ಕಳ ಅಗತ್ಯಕ್ಕೆ ನೀವು ಸೂಕ್ತ ರೀತಿಯ ಸ್ಪಂದನೆ ಮಾಡಲಿದ್ದೀರಿ. ವ್ಯವಹಾರಗಳಲ್ಲಿ ಹಿಡಿದ ಕೆಲಸ ಯಶಸ್ವಿಯಾಗುತ್ತದೆ ಹಾಗೂ ಉತ್ತಮ ಆದಾಯ ಗಳಿಕೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಆತ್ಮೀಯರು ನಿಮ್ಮ ಕೆಲಸಕ್ಕೆ ಸಹಾಯ ಮಾಡುತ್ತಾರೆ. ಗೃಹ ಖರೀದಿ ಪ್ರಕ್ರಿಯೆಗಳು ಸದ್ಯಕ್ಕೆ ಯಶಸ್ವಿಯಾಗುವುದು ಕಷ್ಟಕರವಾಗಿದೆ. ಜನೋಪಯೋಗಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೀರಿ. ನಿಮ್ಮ ವ್ಯಕ್ತಿತ್ವದಿಂದ ಉತ್ತಮವಾದುದನ್ನು ಸಾಧಿಸುವಿರಿ. ನಿಮ್ಮ ಕೆಲವು ಯೋಜನೆಗಳಿಗೆ ಆತ್ಮೀಯರು ಬೆಂಬಲವಾಗಿ ನಿಲ್ಲುತ್ತಾರೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಸಹೋದರರಿಂದ ಹಣಕಾಸಿನ ಅಥವಾ ಆಸ್ತಿಗಳ ವ್ಯಾಜ್ಯ ಸೃಷ್ಟಿಯಾಗುವ ಸಾಧ್ಯತೆ ಇದೆ. ಇಂದು ಆರ್ಥಿಕವಾಗಿ ಸಾಧಾರಣ ಸ್ಥಿತಿಯಲ್ಲಿರುವುದು ಕಂಡುಬರುತ್ತದೆ. ನಿರೀಕ್ಷಿಸಿದ ಕಾರ್ಯಗಳು ವಿಳಂಬವಾಗುವ ಸಾಧ್ಯತೆಯಿದೆ. ಕೆಲಸದಲ್ಲಿ ಆಲಸ್ಯ ಹೆಚ್ಚಾಗಬಹುದು. ನಿಮ್ಮ ಸಂಗಾತಿಯ ಮನಸ್ಸು ಬೇಸರದಲ್ಲಿ ಇರಬಹುದು ಸಮಾಧಾನಪಡಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಅಂದು ಕಂಡ ಯೋಜನೆಗಳು
ನಿರೀಕ್ಷಿಸಿದ ಫಲಿತಾಂಶದಲ್ಲಿ ವಿಫಲವಾಗುವ ಸಾಧ್ಯತೆ ಕಾಣಬಹುದು. ಇಂದು ಕೆಲವರು ಕೊಡಬೇಕಾಗಿದ್ದ ಹಣಕಾಸು ಗಳನ್ನು ಯಶಸ್ವಿಯಾಗಿ ವಸೂಲಿ ಮಾಡುವಿರಿ. ನಿಮ್ಮ ಹಳೆಯ ಸಾಲಗಳನ್ನು ಮರುಪಾವತಿ ಮಾಡುವ ಬಗ್ಗೆ ಯೋಚಿಸುತ್ತೀರಿ. ಕುಲದೇವತಾರಾಧನೆಗೆ ಹೋಗುವ ಸಾಧ್ಯತೆ ಇದೆ. ಪ್ರೇಮ ವಿಚಾರ ಪ್ರಸ್ತಾಪ ಮಾಡುವುದು ಅಷ್ಟೊಂದು ಸಮಂಜಸವಲ್ಲ, ಕಾಯುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಪತಿ ಪತ್ನಿ ನಡುವೆ ವಿರಸವೇ? ಹೀಗೆ ಮಾಡಿ ಮತ್ತು ದಿನ ಭವಿಷ್ಯ

ವೃಶ್ಚಿಕ ರಾಶಿ
ಹೊಸ ಯೋಜನೆಗಳಲ್ಲಿ ಉಲ್ಲಾಸದ ವಾತವರಣ ಕಂಡುಬರುತ್ತದೆ. ಕುಟುಂಬದಲ್ಲಿ ಸೌಖ್ಯ ಕಾಣಬಹುದು. ಮನೋವ್ಯಾಧಿ ಒಳ್ಳೆಯದಲ್ಲ. ಆದಷ್ಟು ಸಮಸ್ಯೆಯ ಜೊತೆಗೆ ಹೋರಾಡುವುದು ಮನುಷ್ಯನ ಗುಣ. ಅನಗತ್ಯವಾಗಿ ಆತ್ಮೀಯರೊಡನೆ ಮನಸ್ಥಾಪ ಆಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಉದ್ಯೋಗದಲ್ಲಿ ಸಹವರ್ತಿಗಳಿಂದ ಸಮಸ್ಯೆ ಎದುರಾಗಬಹುದು. ಹಣಕಾಸಿನ ವ್ಯವಹಾರದಲ್ಲಿ ನಷ್ಟ ಅನುಭವಿಸುವ ಸಾಧ್ಯತೆ ಕಂಡುಬರುತ್ತದೆ. ಮೋಸದ ವ್ಯವಹಾರಗಳಿಗೆ ನಿಮ್ಮನ್ನು ದೂಡಬಹುದು ಎಚ್ಚರದಿಂದಿರಿ. ಮನೆಯ ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡಲು ಬಯಸುತ್ತೀರಿ. ದಾಂಪತ್ಯದಲ್ಲಿ ಉತ್ತಮ ಪ್ರೀತಿ ವಿಶ್ವಾಸವನ್ನು ರೂಢಿಸಿಕೊಳ್ಳುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕುಟುಂಬಸ್ಥರ ಇಚ್ಚೆಯನ್ನು ಪೂರೈಸುವ ಭರದಲ್ಲಿ ನಿಮ್ಮ ಆರ್ಥಿಕ ವ್ಯವಸ್ಥೆ ತೀರ ಕೆಳಮಟ್ಟಕ್ಕೆ ಹೋಗಬಹುದು. ಬಂದಂತಹ ಹಣಕಾಸು ಉಳಿತಾಯವಾಗದೆ ಸಮಸ್ಯೆಯಲ್ಲಿ ಸಿಲುಕಬಹುದು. ನಿಮಗೆ ಇಂದು ಸೂಕ್ತ ಸ್ಥಾನಮಾನ ಹಾಗೂ ಭವಿಷ್ಯದ ದೃಷ್ಟಿಕೋನದಿಂದ ಹಿರಿಯರಿಂದ ಅನುಕೂಲ ಆಗುವ ಸಾಧ್ಯತೆ ಇದೆ. ಆಸ್ತಿ ವ್ಯವಹಾರ ಗಳಲ್ಲಿ ವಿಜಯಲಕ್ಷ್ಮಿ ನಿಮ್ಮ ಪರವಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಹೂಡಿಕೆಗಳ ಬಗ್ಗೆ ಅರಿತುಕೊಳ್ಳಿ ಹಾಗೂ ನಿಪುಣರ ಸಹಾಯ ಪಡೆಯಿರಿ. ಕ್ರೀಡಾ ಚಟುವಟಿಕೆಗಳಲ್ಲಿ ಅತ್ಯುತ್ತಮವಾಗಿ ಪಾಲ್ಗೊಳ್ಳುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಆರ್ಥಿಕ ಯೋಜನೆಯಲ್ಲಿ ಸಮಸ್ಯೆಗಳು ಉದ್ಭವವಾಗಬಹುದು. ಪಾಲುದಾರಿಕೆ ಯೋಜನೆಗಳಿಂದ ನಷ್ಟವಾಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಅನಗತ್ಯ ಕೆಲಸವನ್ನು ಆದಷ್ಟು ತಡೆಗಟ್ಟುವುದು ಒಳಿತು. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಪ್ರೇಮಿಗಳು ಸ್ವಚ್ಛಂದವಾಗಿ ತಮ್ಮ ಪ್ರೇಮದ ಸಂತೋಷದ ಸಮಯವನ್ನು ಸವಿಯುವವರು. ಬಹುದಿನದ ಬೇಡಿಕೆಗಳಿಗೆ ಇಂದು ನಿಮ್ಮ ಕಡೆಯಿಂದ ಸ್ಪಂದನೆ ದೊರೆಯುವುದು ನಿಶ್ಚಲವಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ ತಂತ್ರ ಸಂಗಾತಿಯ ಪ್ರೇಮವನ್ನು ಕರುಣಿಸುತ್ತದೆ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top