ಸರಳ ಧನ ವಶ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಗುಪ್ತ ಕಠಿಣ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ.
9945410150

ಆಧುನಿಕ ಜೀವನದಲ್ಲಿ ಹಾಗೂ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಕೆಲವು ವಿದ್ಯಮಾನಗಳು ಸೋಜಿಗ ಎನಿಸಿಕೊಳ್ಳುತ್ತದೆ. ಇಲ್ಲಿ ಧನಿಕ ತಿರುಕ ನಗುತ್ತಾನೆ, ತಿರುಕ ಧನಿಕ ನಾಗುತ್ತಾನೆ ಇದು ಸಮಯದ ವಿಪರ್ಯಾಸ.

ಮನೆಯ ವಾಸ್ತು ಉತ್ತಮವಾಗಿರುತ್ತದೆ, ಕಷ್ಟ ಪಡುತ್ತಾನೆ, ಅಧಿಕ ದುಡ್ಡು ಸಂಪಾದನೆ ಮಾಡುತ್ತಾನೆ, ಆದರೆ ಯಾವುದೇ ದುಡ್ಡು ಉಳಿತಾಯ ಮಾಡಿಕೊಳ್ಳಲಾಗದ ಪರಿಸ್ಥಿತಿ ಎದುರಾಗುತ್ತದೆ. ಇಲ್ಲಿ ಹಣದ ರಾಶಿಯನ್ನು ನೋಡುವ ಭಾಗ್ಯ ಬರುತ್ತದೆ, ಎಣಿಸುವ ಭಾಗ್ಯ ಇರುತ್ತದೆ, ಕೊನೆಯದಾಗಿ ಕೂಡಿರುವಂತಹ ಭಾಗ್ಯ ಕಳೆದುಕೊಂಡಿರುತ್ತಾನೆ.

ಬಂದಂತಹ ಹಣ ಅನಗತ್ಯ ಖರ್ಚಾಗುವುದು, ಅನುಪಯುಕ್ತ ವಿಚಾರಗಳಲ್ಲಿ ಹೂಡಿಕೆ ಮಾಡಿ ಕಳೆದುಕೊಳ್ಳುವುದು, ಆರ್ಥಿಕ ವ್ಯವಹಾರದಲ್ಲಿ ಮೋಸ ಹೋಗುವುದು ಕಾಣಬಹುದು.

Also Read  ಓಂ ಶ್ರೀ ನರಸಿಂಹಸ್ವಾಮಿ ನೆನೆಯುತ್ತ ಹಿಂದಿನ ದಿನ ಭವಿಷ್ಯ ವನ್ನು ತಿಳಿದುಕೊಳ್ಳಿ ಈ ಐದು ರಾಶಿಯವರಿಗೆ ಶುಭಫಲ ದೊರೆಯುತ್ತದೆ ಕಷ್ಟಗಳು ಪರಿಹಾರ ಆಗುತ್ತದೆ

ಶಾಸ್ತ್ರಾಧಾರಿತ ಈ ಪರಿಹಾರ ಆಚರಿಸುವುದರಿಂದ ಶೀಘ್ರಗತಿಯಲ್ಲಿ ಧನವಶ ವಾಗುವುದು ಕಾಣಬಹುದು.

ನಿಮ್ಮ ಹಣ ಸಂಗ್ರಹಣೆ ಮಾಡುವ ಜಾಗದಲ್ಲಿ ದಿನ ಐದು ತುಳಸಿ ಎಲೆಯನ್ನು ಇಡಿ, ಇದನ್ನು ದಿನ ಬದಲಾಯಿಸುತ್ತಿರಬೇಕು. ಹಾಗೂ ಹಳೆಯ ತುಳಸಿ ಎಲೆಯನ್ನು ಸೂರ್ಯೋದಯಕ್ಕಿಂತ ಮುಂಚೆ ಎಕ್ಕದ ಗಿಡದ ಹತ್ತಿರ ಇಡಬೇಕು. ಹೀಗೆ ನೀವು ಕನಿಷ್ಠ 11 ವಾರ ಮಾಡಿದರೆ ಸುಲಭವಾಗಿ ಧನವಶವಾಗುತ್ತದೆ.

ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ
ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
9945410150
ಇಂದೇ ಕರೆ ಮಾಡಿ.

error: Content is protected !!
Scroll to Top