ಗಾಳಿ ಆಂಜನೇಯ ಸ್ವಾಮಿ ಮಹಿಮೆ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಶಾಸ್ತ್ರಾಧಾರಿತ ಪರಿಹಾರಕ್ಕೆ ಇಂದೇ ಕರೆಮಾಡಿ.
9945410150

ಬೆಂಗಳೂರು ನಗರದ ಮೈಸೂರು ರಸ್ತೆಯ ಬಳಿ ಸುಮಾರು 600 ವರ್ಷಗಳ ಇತಿಹಾಸ ಹೊಂದಿರುವ ಘಾಳಿ ಆಂಜನೇಯ ದೇವಸ್ಥಾನ ದುಷ್ಟಶಕ್ತಿಗಳ ಪೀಡೆ ಅಥವಾ ದಾರಿದ್ರ ದೋಷಗಳ ನಿವಾರಣೆಗಾಗಿ ಇಲ್ಲಿ ಅಪಾರ ಭಕ್ತ ಸಮೂಹ ಭೇಟಿ ನೀಡುತ್ತಾರೆ.

ಇಲ್ಲಿನ ಯಂತ್ರ ಧಾರಣೆಯಿಂದ ರಕ್ಷಣೆ ದೊರೆಯುತ್ತದೆ ಎಂಬುದು ಅಪಾರ ನಂಬಿಕೆ ಯಾಗಿದೆ. ಭಕ್ತಾದಿಗಳು ಸ್ವಾಮಿಗೆ ವಡೆ ಮತ್ತು ತುಳಸಿಹಾರ ಅರ್ಪಿಸುತ್ತಾರೆ ಇದು ಅವರ ಹರಕೆ ಕೂಡ ಆಗಿರುತ್ತದೆ.

ದುಷ್ಟ ಶಕ್ತಿಯಿಂದ ರಕ್ಷಿಸಲು ಅಥವಾ ದುಷ್ಟ ಬಾಧೆ ಹೋಗಲಾಡಿಸಲು ಘಾಳಿ ಆಂಜನೇಯಸ್ವಾಮಿ ಹೆಸರು ಪ್ರಾಮುಖ್ಯತೆ ಪಡೆದಿದೆ.
ಭೂತ ಪ್ರೇತ ಪಿಶಾಚ ಚಾಂಡಾಲ ಬಾಧೆಯಿಂದ ರಕ್ಷಣೆ ನೀಡುವ ಹಾಗೂ ಅಕ್ಷಸುರನ ವಧೆ ಮಾಡಲು ಪ್ರಭು ಶ್ರೀರಾಮನ ಅಣತಿಯಂತೆ ಆಂಜನೇಯಸ್ವಾಮಿ ಕಾರ್ಯಪ್ರವೃತ್ತರಾದರು. ಈ ದೇಗುಲದಲ್ಲಿ ಈ ಕಥೆ ಸಾರಿ ಹೇಳುತ್ತದೆ.

Also Read  ಕಾರ್ಯಗಳು ಫಲಪ್ರದವಾಗಬೇಕೆ ?

ಗಾಳಿ ಆಂಜನೇಯ ಸ್ವಾಮಿ ಮೂರ್ತಿ ವಿಶೇಷತೆಯಿಂದ ಕೂಡಿದೆ. ಶಂಕ, ಚಕ್ರ ಹಾಗೂ ಬಾಲದಲ್ಲಿ ಗಂಟೆ, ಕೈಯಲ್ಲಿ ಪದ್ಮಕಮಲವಿರುವುದು ಇಲ್ಲಿನ ವಿಶೇಷ. ನೀವು ಸಹ ಒಮ್ಮೆ ಈ ಕ್ಷೇತ್ರಕ್ಕೆ ಭೇಟಿ ನೀಡಿ.
ಶುಭಮಸ್ತು

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
9945410150

error: Content is protected !!
Scroll to Top