ಪುತ್ತೂರು ಜೇಸಿಐ ವತಿಯಿಂದ ಕಡಬ ಸರಕಾರಿ ಪ್ರೌಢಶಾಲೆಯಲ್ಲಿ ತರಬೇತಿ ಕಾರ್ಯಾಗಾರ ➤ ಪರೀಕ್ಷಾ ತಯಾರಿ ಮತ್ತು ಅಧ್ಯಯನ ತಂತ್ರಗಳು – STEP ತರಬೇತಿ

(ನ್ಯೂಸ್ ಕಡಬ) newskadaba.com ಕಡಬ, ಫೆ.28. ಜೇಸಿಐ ಪುತ್ತೂರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಸಹಭಾಗಿತ್ವದಲ್ಲಿ ಕಡಬದ ಸರಕಾರಿ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ ಮತ್ತು ಅಧ್ಯಯನ ತಂತ್ರಗಳು – STEP ತರಬೇತಿ ಕಾರ್ಯಕ್ರಮ ಆಯೋಜಿಸಲಾಯಿತು.

ಜೇಸಿಐ ವಲಯ XV ರ ತರಬೇತುದಾರ ಹಾಗೂ ವಲಯ ಉಪಾಧ್ಯಕ್ಷ ಪ್ರದೀಪ್ ಬಾಕಿಲ ಅವರು ತರಬೇತಿ ನಡೆಸಿ ಕೊಟ್ಟರು. ಜೇಸಿಐ ಪುತ್ತೂರು ಅಧ್ಯಕ್ಷ ವೇಣುಗೋಪಾಲ್, ಶಾಲಾ ಮುಖ್ಯೋಪಾಧ್ಯಾಯಿನಿ ವೇದಾವತಿ, ಜೇಸಿಐ ಪುತ್ತೂರು ಕಾರ್ಯಕ್ರಮ ವಿಭಾಗ ಉಪಾಧ್ಯಕ್ಷ ನವೀನ್, ಶಾಲಾ ಸಿಬ್ಬಂದಿ ವರ್ಗದವರು ಸಹಕರಿಸಿದರು.

Also Read  ದೂರವಾಣಿ ಕರೆಮಾಡಿ ಜೀವಬೆದರಿಕೆ- ದೂರು ದಾಖಲು

error: Content is protected !!
Scroll to Top