ವಿವಾಹ ಅಥವಾ ಶುಭಕಾರ್ಯಗಳ ಸಮಸ್ಯೆಗಳಿಗೆ ಪರಿಹಾರ

ಲೇಖನ: ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ
ಇಂದೇ ಕರೆ ಮಾಡಿ.
9945410150

ದಿನಗಳು ಕಳೆಯುತ್ತಿವೆ ವಿವಾಹದ ಪ್ರಸ್ತಾಪಗಳು ಬರುತ್ತವೆ ಆದರೆ ಅದೇಕೋ ಶುಭಕಾರ್ಯ ತಡವಾಗುತ್ತದೆ, ಎಂಬ ಚಿಂತೆ ನಿಮಗೆ ಕಾಡುತ್ತಿರಬಹುದು. ಕೆಲವರಿಗೆ ವಯಸ್ಸು ಗತಿಸುತ್ತಿರಬಹುದು ಆದರೆ ಸೂಕ್ತ ಸಂಗಾತಿ ದೊರೆಯದೇ ಹತಾಶ ಮನಸ್ಥಿತಿ ಕಾಣಬಹುದು ಅಥವಾ ವಿವಾಹದ ಕಾರ್ಯಗಳಲ್ಲಿ ಇತರರ ಹಸ್ತ ಕ್ಷೇಪದಿಂದ ತಡವಾಗುತ್ತಿರಬಹುದು.
ಇಂತಹ ಸಮಸ್ಯೆಗಳನ್ನು ನೀವು ಅನುಭವಿಸುತ್ತಿದ್ದರೆ ಚಿಂತೆ ಬೇಡ ಈ ಸರಳ ಜ್ಯೋತಿಷ್ಯ ಪರಿಹಾರ ಆಚರಿಸಿ.

ಜಾತಕದಲ್ಲಿ ಸರ್ಪ ದೋಷ, ಕುಜ ದೋಷಗಳನ್ನು ಮೊದಲು ನೋಡಿ ಅದಕ್ಕೆ ಪರಿಹಾರವಾಗಿ ಸುಬ್ರಹ್ಮಣ್ಯ ಆರಾಧನೆ ಮಾಡಿ.

Also Read  ಕನ್ನಡ ಕಿರುತೆರೆ ನಟಿಯರ ಬಿಕಿನಿ ಫೋಟೋಸ್ ವೈರಲ್ - ಹೆಚ್ಚುತ್ತಿರುವ ಬಿಕಿನಿ ಟ್ರೆಂಡ್

ಚಾಮುಂಡೇಶ್ವರಿ ಅಥವಾ ಶಕ್ತಿ ದೇಗುಲಕ್ಕೆ ಮಂಗಳವಾರ ಮತ್ತು ಶುಕ್ರವಾರ ತುಪ್ಪವನ್ನು ನೀಡಿ.

ಶ್ರೀ ಕಾರ್ಯಸಿದ್ಧಿ ಆಂಜನೇಯ ಜ್ಯೋತಿಷ್ಯಂ
ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಇಂದೇ ಕರೆ ಮಾಡಿ.
9945410150

error: Content is protected !!
Scroll to Top