ಗ್ರಾಹಕರನ್ನು ಸೆಳೆಯುವ ತಂತ್ರ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ ಗಿರಿಧರ ಭಟ್
ಸರ್ವ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಶತಸಿದ್ದ.
9945410150

ತೀವ್ರತರನಾದ ಸ್ಪರ್ಧಾತ್ಮಕ ಪೈಪೋಟಿ ಅಥವಾ ಪ್ರಚಾರದ ಭರಾಟೆಯಿಂದ ವ್ಯಾಪಾರ ರಂಗವು ತನ್ನ ಸ್ವರೂಪವನ್ನು ಬದಲಾಯಿಸಿ ಕೊಂಡಿದೆ. ಇಂತಹ ಪೈಪೋಟಿ ಗಳಿಂದ ವ್ಯಾಪಾರಸ್ಥರು ಹೈರಾಣಾಗಿ ಇರುವುದು ಕಾಣಬಹುದು. ಇಲ್ಲಿ ಪ್ರಮುಖವಾಗಿ ಬದಲಾಗುತ್ತಿರುವ ಕಾಲಘಟ್ಟದಲ್ಲಿ ತನ್ನ ವ್ಯಾಪಾರ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಮತ್ತು ಭದ್ರತೆಯ ನೆಲೆ ಒದಗಿಸಿರಬೇಕು.

ಇದು ವ್ಯಾಪಾರದ ವಿಷಯ ಆದರೆ ಕೆಲವರಿಗೆ ತನ್ನ ವ್ಯಾಪಾರ ಅಭಿವೃದ್ಧಿಗೆ ಬೇಕಾಗಿರುವ ಎಲ್ಲಾ ಲಕ್ಷಣಗಳಿದ್ದರೂ ಸಹ ಗ್ರಾಹಕರ ಕೊರತೆ ಕಂಡುಬರುತ್ತದೆ. ಹೋಟೆಲ್, ದಿನಸಿ, ಬಟ್ಟೆ ಇಂತಹ ಚಿಲ್ಲರೆ ವಹಿವಾಟುಗಳಿಗೆ ಗ್ರಾಹಕರೇ ದೇವರು ಎಂಬುದನ್ನು ನೆನಪಿಡಿ. ಬಂದ ಗ್ರಾಹಕರು ಹಾಗೆಯೇ ಹೋಗಬಾರದು ನಿಮ್ಮ ಕ್ಷೇತ್ರದಲ್ಲಿನ ಯಾವುದಾದರೂ ಖರೀದಿ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡು ಸಂತಸದಿಂದ ಹೊರಡಬೇಕು ಇದು ವ್ಯವಹಾರದ ಲಕ್ಷಣ.

Also Read  ಮದುವೆ ವಿಳಂಬದ ಸಮಸ್ಯೆಗೆ ಈ ರೀತಿ ಮಾಡಿ.

ನಿಮ್ಮ ಅಂಗಡಿ ಮುಗ್ಗಟ್ಟು ಗ್ರಾಹಕರ ಸಂಖ್ಯೆ ಕಡಿಮೆ ಇದ್ದರೆ, ಇರುವ ವಸ್ತುಗಳನ್ನು ಕೊಂಡುಕೊಳ್ಳಲು ಗ್ರಾಹಕರು ಹೆಚ್ಚಾಗುವಂತೆ ಮಾಡಲು, ಈ ಜ್ಯೋತಿಷ್ಯ ಪರಿಹಾರ ಆಚರಿಸಿ.

ಕುಬೇರ ಮೂಲೆಯಲ್ಲಿ ಆರ್ಥಿಕ ವ್ಯವಹಾರವನ್ನು ನಡೆಸಿ.
ವ್ಯಾಪಾರ ವೃದ್ಧಿ ಯಂತ್ರವನ್ನು ವ್ಯವಹಾರದ ಸ್ಥಳದಲ್ಲಿ ಇರಿಸಿ.
ಬೆಳಗಿನ ಜಾವ ಸ್ವಲ್ಪ ಸಿಹಿಯನ್ನು ಇರುವೆಗೆ ನೀಡಬೇಕು.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

error: Content is protected !!
Scroll to Top