ಮೀನಿಗೆ ಗೋದಿ ಹಿಟ್ಟು ಏಕೆ ನೀಡಬೇಕು? ನೋಡಿರಿ ದಿನ ಭವಿಷ್ಯ

ಮನ ಇಚ್ಛಾ ಕಾರ್ಯಗತವಾಗಲು ಮತ್ತು ಬಯಸಿದ ಕಾರ್ಯಗಳು ನಿಮ್ಮ ವಶದಂತೆ ಸರಾಗವಾಗಿ ನಡೆಯಲು ಪ್ರತಿದಿನ ಮೀನಿಗೆ ಗೋಧಿಯ ಹಿಟ್ಟನ್ನು ಹಾಕುವುದು ಶುಭಫಲ ತರುವುದು.

ಶ್ರೀ ಗಣಪತಿ ದೇವರ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಕೆಲವು ಜನಗಳು ನಿಮ್ಮನ್ನು ದಾರಿ ತಪ್ಪಿಸಬಹುದಾಗಿದೆ ಏನೂ ತಿಳಿಯದೆ ಎಲ್ಲವೂ ತಿಳಿದಂತೆ ನಟಿಸುವ ಅಜ್ಞಾನಿಗಳನ್ನು ಆದಷ್ಟು ದೂರದಲ್ಲಿಟ್ಟು ನಿಮ್ಮ ದಾರಿ ನಿಮ್ಮ ವ್ಯವಸ್ಥೆಯನ್ನು ಆಯ್ದುಕೊಂಡು ಮುಂದೆ ಸಾಗಿ. ಸುಖಾಸುಮ್ಮನೆ ನಿಮ್ಮನ್ನು ಕೆಣಕುವರನ್ನು ಮರು ಪ್ರಶ್ನಿಸಬೇಡಿ ನಿಮ್ಮ ಪಾಡಿಗೆ ನೀವು ಇದ್ದು ಬಿಡುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಕಾಣಬಹುದಾಗಿದೆ. ಹೋಟೆಲ್ ಹಾಗೂ ದಿನಸಿ ವ್ಯಾಪಾರಿಗಳಿಗೆ ಉತ್ತಮ ಲಾಭದಾಯಕವಾಗಿದೆ. ವ್ಯವಹಾರದಲ್ಲಿ ಆದಷ್ಟು ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಬೇರೆಯವರ ಹಸ್ತಕ್ಷೇಪವನ್ನು ತಡೆಗಟ್ಟುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಮೋಜು ಮಸ್ತಿಗಾಗಿ ಹಣಕಾಸು ಖರ್ಚಾಗಬಹುದು ಮತ್ತು ನಿಮಗೆ ಸಿಗುತ್ತಿರುವ ಅವಕಾಶ ಕೈ ತಪ್ಪಬಹುದು ಆದಷ್ಟು ಕೆಲಸದಲ್ಲಿ ತೊಡಗಿಸಿಕೊಳ್ಳಿ. ಇತ್ತೀಚಿಗೆ ಸಾಮಾಜಿಕ ಕ್ಷೇತ್ರದಲ್ಲಿ ಮಿಂಚುವ ಖಯಾಲಿ ನಿಮಗಿದ್ದಲ್ಲಿ ತೆಗೆದುಹಾಕಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ದಿನ ಭವಿಷ್ಯ - ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ಮಾಹಿತಿ

ಕರ್ಕಟಾಕ ರಾಶಿ
ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಿಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಬರಬಹುದು, ಮೋಜು ಮಸ್ತಿ ದುಂದುವೆಚ್ಚ ಪ್ರತಿಷ್ಠೆ ಎಲ್ಲವನ್ನು ಪಕ್ಕದಲ್ಲಿಟ್ಟು ಮೊದಲು ನಿಮ್ಮ ಆರ್ಥಿಕ ಕ್ಷೇತ್ರವನ್ನು ಗಟ್ಟಿ ಮಾಡಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ವಿಲಾಸಿ ತನುವು ನಿಮ್ಮಲ್ಲಿ ಹೆಚ್ಚಾಗಿ ಮನಸ್ಸಿನಲ್ಲಿ ಮೂಡುತ್ತದೆ ಇದರಿಂದ ಹಣಕಾಸಿನಲ್ಲಿ ದುಂದುವೆಚ್ಚ ಅಥವಾ ಸಾಲಭಾದೆ ಆಗುವುದು. ವ್ಯವಹಾರದ ನಿಮಿತ್ತ ವಾಗಿ ದೂರದ ಊರಿನ ಪ್ರಯಾಣ ಸಾಧ್ಯತೆ. ಅಂದುಕೊಂಡ ಲಾಭಕ್ಕಿಂತ ಕಡಿಮೆ ಪ್ರಮಾಣದ ಆದಾಯ ಬರಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕೌಟುಂಬಿಕವಾಗಿ ಸ್ವಾಸ್ಥವನ್ನು ಕಾಪಾಡಲು ಶ್ರಮಿಸಬೇಕಾಗಿದೆ. ಹಿರಿಯರ ಕೆಲವು ವಿಚಾರಧಾರೆಗಳನ್ನು ಇಂದು ನಿಮ್ಮ ಬಳಿ ಹಂಚಿಕೊಳ್ಳುತ್ತಾರೆ ಅದನ್ನು ಸಮಾಧಾನದಿಂದ ಕೇಳಿ ಹಾಗೂ ಪಾಲನೆ ಮಾಡಿ ಖಂಡಿತ ಭವಿಷ್ಯದಲ್ಲಿ ಏಳಿಗೆ ಆಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕುಟುಂಬ ದಲ್ಲಾಗಲಿ ಕೆಲಸದಲ್ಲಿ ಆಗಲಿ ಇತರರೊಡನೆ ಮಾತನಾಡುವಾಗ ಅಧಿಕಾರಯುತವಾಗಿ ಮಾತನಾಡದಿರಿ, ನಿಮ್ಮ ವರ್ಚಸ್ಸು ನಿಮ್ಮ ಮೇಲಿನ ಗೌರವ ಕೆಳ ಹಂತದಲ್ಲಿ ನಿಲ್ಲಬಹುದು. ಕೆಲವು ವಿಷಯಗಳಲ್ಲಿ ನಿಮ್ಮನ್ನು ಸಾಂದರ್ಭಿಕವಾಗಿ ಬಳಸಿಕೊಳ್ಳಲು ಹುನ್ನಾರ ನಡೆಯಬಹುದು ಎಚ್ಚರದಿಂದಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಇಂದು ನಿಮ್ಮ ಪತ್ನಿಯಲ್ಲಿ ಪ್ರೀತಿಯ ಪರಾಕಾಷ್ಟೆಯನ್ನು ತಿಳಿದುಕೊಳ್ಳುವಿರಿ, ಅವರ ಕಾರ್ಯ ಶೈಲಿಯ ಬಗ್ಗೆ ನಿಮಗೆ ಹೆಮ್ಮೆ ಅನಿಸಬಹುದು. ಮಕ್ಕಳ ವಿದ್ಯೆಯಲ್ಲಿ ಹೆಚ್ಚಿನ ಮುನ್ನಡೆ ಗಳಿಸುತ್ತಾರೆ. ಆರ್ಥಿಕ ದೃಷ್ಟಿಯಿಂದ ಉತ್ತಮ ವಹಿವಾಟನ್ನು ನಡೆಸುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ ದಿನದ ರಾಶಿ ಫಲ ಗಿರಿಧರ ಭಟ್ ರವರಿಂದ ಮಾಹಿತಿ

ಧನಸ್ಸು ರಾಶಿ
ಪ್ರೇಮವೆಂಬುದು ಬರೀ ತೋರಿಕೆ ಅಲ್ಲ ಅದು ಅಮೂರ್ತ ಸ್ವರೂಪ ವಾದದ್ದು ಮತ್ತು ವರ್ಣನಾತೀತವಾದುದು. ಇಂದು ನಿಜವಾದ ಪ್ರೇಮ ನಿಮ್ಮನ್ನು ಹುಡುಕಿಕೊಂಡು ಬರಬಹುದು, ಬಾಳಿನ ಹೊಸ ಪಯಣ ಸಾಧ್ಯತೆಯಿದೆ. ಆರ್ಥಿಕವಾಗಿ ಹಲವು ಜಂಜಾಟ ಗಳಿದ್ದರೂ ನಿಮ್ಮ ನಿಲುವುಗಳಿಂದ ಹಾಗೂ ಹಿರಿಯರ ಸಹಕಾರದಿಂದ ಸಮಸ್ಯೆಗಳಿಂದ ಪಾರಾಗುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ವ್ಯವಹಾರದಲ್ಲಿ ತೊಡಗಿಸಿಕೊಂಡಾಗ ಲಾಭದ ಲೆಕ್ಕಾಚಾರವನ್ನು ಮಾತ್ರ ಮಾಡಿ, ನಿಮ್ಮನ್ನು ಪುಸಲಾಯಿಸಿ ಮೋಸಗೊಳಿಸಬಹುದು ಎಚ್ಚರ ವಹಿಸಿ. ಕಾರ್ಯಗಳು ಶೀಘ್ರವಾಗಿ ಆಗ ಬೇಕೆಂಬುದು ನಿಮ್ಮ ಬಯಕೆ ಆದರೆ ಕೆಲವು ಕಚ್ಚಾ ಸಾಮಾಗ್ರಿ ಗಳಿಲ್ಲದೆ ವಿಳಂಬ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿಮ್ಮ ಕೈ ಕೆಳಗಿನ ನೌಕರರನ್ನು ಕ್ರಿಯಾಶೀಲತೆಗೆ ಹುರಿದುಂಬಿಸಿ ಉತ್ತಮ ಫಲಿತಾಂಶವನ್ನು ಕಾಣುತ್ತೀರಿ. ಕೆಲಸ ಮಾಡುವಾಗ ಶ್ರದ್ಧೆ ಇರಲಿ, ಆದಷ್ಟು ಅಮೂಲ್ಯ ವಸ್ತುಗಳ ಬಗ್ಗೆ ನಿಗಾವಹಿಸಿ ನಿಮ್ಮಿಂದ ಅಚಾತುರ್ಯ ಆಗಬಹುದು ಎಚ್ಚರ ವಹಿಸಿ. ನಿಮ್ಮಲ್ಲಿ ಹಲವು ದಿನಗಳಿಂದ ಮಾನಸಿಕ ತೊಳಲಾಟ ಗಳಿಗೆ ಅನುಕೂಲಕರವಾದ ಉತ್ತರಗಳು ಸಿಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಕುಟುಂಬದ ಕೆಲವು ಸೂಕ್ಷ್ಮ ವಿಷಯಗಳು ನಿಮಗೆ ಗೊಂದಲ ತರಿಸುತ್ತದೆ. ನಿಮ್ಮ ಮನದಲ್ಲಿ ಉದ್ಭವವಾಗುವ ಕೆಲವು ಅನುಮಾನಗಳನ್ನು ಆದಷ್ಟು ಬಗೆಹರಿಸಿಕೊಳ್ಳಲು ಪ್ರಯತ್ನಿಸಿರಿ. ಯೋಜನೆಗಳಲ್ಲಿ ನಿರೀಕ್ಷಿತ ಮಟ್ಟದ ಧನಲಾಭವಿದೆ. ಬರುವಂತಹ ದೊಡ್ಡ ಯೋಜನೆಯು ನಿಮ್ಮ ಆಲಸ್ಯತನ ದಿಂದ ಬೇರೆಯವರ ಪಾಲಾಗಬಹುದು ಎಚ್ಚರವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಪ್ರಿಯಕರರು ನಿಮ್ಮ ವಶ ವಾಗಬೇಕೇ? ಮಾಡಿ ಸರಳ ಪರಿಹಾರ. 9945410150

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top