ಮರು ಮದುವೆಯ ಚಿಂತನೆ ಮಾಡುತ್ತಿದ್ದೀರಾ ? ಹೀಗೆ ಮಾಡಿ.

ಲೇಖನ: ಜ್ಯೋತಿಷ್ಯರುಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ಮದುವೆ ಮನುಷ್ಯನ ಜೀವನದಲ್ಲಿ ಬರುವ ಅದ್ಭುತ ಕ್ಷಣ ವಾಗಿರುತ್ತದೆ. ಆದರೆ ಕೆಲವು ಸಮಸ್ಯೆಗಳಿಂದ ಆಗಿರುವ ವಿವಾಹದ ಮುಂದಿನ ಹಂತದಲ್ಲಿ ವಿಚ್ಛೇದನ ಅಥವಾ ಬಿಡುಗಡೆಯಾಗಿರುವ ಸಾಧ್ಯತೆಗಳಿರುತ್ತದೆ. ಜೀವನದಲ್ಲಿ ನಡೆಯುವ ಇಂತಹ ಘಟನೆಗಳಿಂದ ಮುಂದಿನ ದಾರಿ ಕಾಣದೆ ಪರಿತಪಿಸುತ್ತಿರುವುದು ಕಂಡುಬರುವುದು.

ಸಹಜವಾಗಿ ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರಿಗೆ ಒಂದು ಪ್ರಶ್ನೆ ಎದುರಾಗುತ್ತದೆ, ಅದುವೇ ಮುಂದೆ ಹೇಗೆ ? ಎಂಬುದು ಅಂದರೆ ಮುಂದೆ ಇನ್ನೊಂದು ಮದುವೆ ಮಾಡಿಕೊಳ್ಳಬೇಕೇ ? ಮಾಡಿಕೊಂಡರೆ ಅಲ್ಲಿ ಜೀವನ ಸರಿ ಇರುತ್ತದೆಯೇ ? ಎಂಬಿತ್ಯಾದಿ ಪ್ರಶ್ನೆಗಳು ಮನೆ ಮಾಡಿಕೊಂಡಿರುತ್ತದೆ. ಇಂತಹ ವಿಚಾರಗಳಿಗೆ ನಿಮ್ಮ ಜಾತಕ ಅಥವಾ ನುರಿತ ಜ್ಯೋತಿಷಿಗಳ ಬಳಿ ಸಲಹೆ ಪಡೆಯಬಹುದು.

Also Read  ಭಾನುವಾರದ ದಿನಭವಿಷ್ಯ 3 ರಾಶಿಯವರಿಗೆ ಶುಭ ಮತ್ತು ಅಶುಭ ಉಂಟಾಗುತ್ತದೆ

ಮರುಮದುವೆಗೆ ನೀವು ಆಸಕ್ತಿ ಇದ್ದರೆ ಈ ಸರಳ ಪರಿಹಾರ ಆಚರಿಸಿ.
ಮಂಗಳವಾರ ದಿನದಂದು ಲಕ್ಷ್ಮೀನಾರಾಯಣ ದೇಗುಲಕ್ಕೆ ತೊಗರಿಬೇಳೆಯನ್ನು ನೀಡುವುದು ಹಾಗೂ ಸುಬ್ರಹ್ಮಣ್ಯ ದೇಗುಲಕ್ಕೆ ಅಭಿಷೇಕವನ್ನು ನಡೆಸಿ ಇದರಿಂದ ಉತ್ತಮ ಫಲಿತಾಂಶ ಕಾಣಬಹುದು.

ಹೆಚ್ಚಿನ ಮಾಹಿತಿಗೆ ಕರೆಮಾಡಿ.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಜೀವನದ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
9945410150

error: Content is protected !!
Scroll to Top