ನಿಮ್ಮ ಪ್ರೇಮದ ಸಫಲತೆಗೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ.

ಪ್ರೇಮದ ವಿಷಯವಾಗಿ ನೀವು ಮೋಸ ಹೋಗಿದ್ದರೆ ಅಥವಾ ನಂಬಿದವರು ನಿಮ್ಮನ್ನು ತಿರಸ್ಕಾರದಿಂದ ನೋಡುತ್ತಿದ್ದರೆ, ಮರಳಿ ಸಫಲತೆಯ ಹಾದಿ ಪಡೆಯಬೇಕೆಂಬ ನಿಮ್ಮಲ್ಲಿ ಬಯಕೆಯಿದ್ದರೆ ರವಿವಾರದ ದಿನದಂದು ಸಣ್ಣ ಗಾತ್ರದ ಮಣ್ಣಿನ ಗಣಪತಿಯ ಮೂರ್ತಿಯನ್ನು ನಿಮ್ಮ ಕೈಯಿಂದಲೇ ಮಾಡಿ ನಲವತ್ತೆಂಟು ದಿನಗಳ ಕಾಲ ನಿರಂತರವಾಗಿ ಪೂಜೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.

ಶ್ರೀ ಮುಖ್ಯಪ್ರಾಣ ಆಂಜನೇಯ ಸ್ವಾಮಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಪ್ರಧಾನ ತಾಂತ್ರಿಕರು, ಆಂಜನೇಯಸ್ವಾಮಿ ಉಪಾಸಕರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಹೊರಗಿನ ಕೋಪವನ್ನು ಮನೆಯಲ್ಲಿ ತೋರ್ಪಡಿಸಬೇಡಿ. ಕುಟುಂಬದಲ್ಲಿ ಸಂಕಷ್ಟ ತಲೆದೋರಬಹುದು. ಯಾವುದೇ ಉದ್ಯಮ ಅಥವಾ ನಿಮ್ಮ ಯೋಜನೆ ನಿರ್ಧಾರಗಳನ್ನು ನಿಪುಣರ ಸಲಹೆ ಪಡೆಯುವುದು ಸೂಕ್ತ .ನಿಮ್ಮ ಬುದ್ಧಿವಂತಿಕೆಯಿಂದ ಕೆಲಸದ ಸ್ಥಳದಲ್ಲಿ ಇರುವ ಸಮಸ್ಯೆಯನ್ನು ಇತ್ಯರ್ಥಪಡಿಸಿ. ನಿಮ್ಮ ಸಕಾರಾತ್ಮಕ ಚಿಂತನೆಯ ಫಲದಿಂದ ಗೌರವಕ್ಕೆ ಪಾತ್ರರಾಗುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಆರ್ಥಿಕ ಚಟುವಟಿಕೆಗಳಲ್ಲಿ ಹಿತೈಷಿಗಳ ಸಹಕಾರದಿಂದ ಲಾಭದಾಯಕ. ಮನಸ್ಸಿನಲ್ಲಿರುವ ಅಶಾಂತಿ ಹೋಗಲಾಡಿಸಲು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಕೆಲವು ಯೋಜನೆಗಳು ನಿಮ್ಮ ಅನುಭವದ ಆಧಾರದ ಮೇಲೆ ಕಾರ್ಯ ರೂಪಗೊಳ್ಳುತ್ತದೆ. ಇಂದು ಗೃಹ ಸಾಮಾಗ್ರಿ ಖರೀದಿಗೆ ಒಲವು. ಸಂಗಾತಿಯು ಇಷ್ಟದ ಬೇಡಿಕೆಗಳ ಪಟ್ಟಿ ತಯಾರು ಮಾಡುವರು. ಕೆಲಸದ ನಿಮಿತ್ತ ಪರಸ್ಥಳ ವಾಸ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ನಿಮ್ಮ ಮಕ್ಕಳ ಜೊತೆ ಸಂಜೆ ಸಮಯ ಸ್ವಲ್ಪ ಸಂತೋಷದಿಂದ ಕಾಲ ಕಳೆಯಿರಿ. ನಿಮ್ಮ ಪ್ರೀತಿಯುತ ದಾಂಪತ್ಯದಲ್ಲಿ ಸಣ್ಣ ಪುಟ್ಟ ಜಗಳದಿಂದ ಕುಟುಂಬದಲ್ಲಿ ನೀರಾವ ಮೌನ ಆವರಿಸುತ್ತದೆ. ನೀವು ಕೆಲವು ಹೇಳಿಕೆಯ ಮಾತು ಅಥವಾ ಸಲಹೆಗಳನ್ನು ನಂಬುವುದರಲ್ಲಿ ಎಚ್ಚರ ವಹಿಸಿ. ನಿಮ್ಮ ಪೋಷಕರು ನೀಡುವ ಬೆಂಬಲದಿಂದ ಹಣಕಾಸಿನ ಸಮಸ್ಯೆಯಿಂದ
ಮುಕ್ತರಾಗುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಗಿರಿಧರ ಭಟ್ ರವರಿಂದ ಮಾಹಿತಿ ದಿನ ಭವಿಷ್ಯ

ಕರ್ಕಟಾಕ ರಾಶಿ
ಕಾರ್ಯದಲ್ಲಿ ಒಂದು ಗುಂಪನ್ನು ಮುನ್ನಡೆಸುವ ಜವಾಬ್ದಾರಿ ನಿರ್ವಹಿಸಿ ಯಶಸ್ವಿಯಾಗುವಿರಿ. ಇಂದು ನಿಮ್ಮ ಹಲವುದಿನದ ವೈಯಕ್ತಿಕ ಸಮಸ್ಯೆಗಳು ಪರಿಹಾರ ಕಂಡು ಮನಸ್ಸು ನಿರಾಳವಾಗಿಲಿದೆ. ತುಂಬು ಕುಟುಂಬದಲ್ಲಿ ವಿಶ್ವಾಸತೆಯನ್ನು ಹಾಗೂ ಪ್ರೇಮವನ್ನು ವೃದ್ಧಿಸಿಕೊಳ್ಳಿ. ಆರ್ಥಿಕ ವಿಷಯವಾಗಿ ಸಮೃದ್ಧತೆ ನೆಲೆಸಲಿದೆ. ಮಕ್ಕಳೊಂದಿಗಿನ ಬೆರೆಯುವಿಕೆ ನಿಮಗೆ ಆನಂದ ತಂದುಕೊಡುತ್ತದೆ. ವಸ್ತುಗಳ ಸಂಗ್ರಹಣೆ ಹಾಗೂ ಅದರ ಬಳಕೆ ಇದು ನಿಮ್ಮಲ್ಲಿ ಹೆಚ್ಚು ಆನಂದ ತರಲಿದೆ. ಇಂದು ರುಚಿಕರ ಭೋಜನದ ವ್ಯವಸ್ಥೆ ಮಾಡುವ ಜವಾಬ್ದಾರಿ ನಿಮ್ಮ ಮೇಲೆ ಬರಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಯೋಜನೆಗಳಲ್ಲಿ ನಿಮ್ಮ ಪಾಲುದಾರಿಕೆ ಉತ್ತಮವಾಗಿದೆ. ನೆಮ್ಮದಿ ಹುಡುಕಿಕೊಂಡು ಹೋಗುವ ವಸ್ತು ಅಲ್ಲ ಅದು ನಿಮ್ಮಲ್ಲಿಯೇ ಇರುತ್ತದೆ ಆದರೆ ಅದನ್ನು ಅಳವಡಿಸಿಕೊಳ್ಳುವ ವ್ಯವದಾನ ನಿಮ್ಮಲ್ಲಿ ಕಾಣುವುದಿಲ್ಲ, ಸ್ವಲ್ಪ ತಾಳ್ಮೆ ಅವಶ್ಯಕವಾಗಿದೆ. ಬಂದಂತ ಹಣಕಾಸನ್ನು ಕೆಲವು ವ್ಯಕ್ತಿಗಳನ್ನು ನಂಬಿ ಮೋಸಹೋಗುವ ಸಾಧ್ಯತೆಯಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಜಮೀನು ಮಾರಾಟ ಮಾಡುವ ವಿಷಯ ಈ ದಿನ ಪ್ರಸ್ತಾಪಕ್ಕೆ ಬರಬಹುದು. ಪತ್ನಿಯೊಂದಿಗೆ ಮನಸ್ಥಾಪ ಹೆಚ್ಚಾಗದಂತೆ ಪರಿಹರಿಸಲು ಸನ್ನದ್ಧರಾಗಿ. ವಿವೇಚನಾರಹಿತ ಹೂಡಿಕೆಗಳಿಂದ ನಷ್ಟ ಆಗಬಹುದು. ಸಮಾನ ಮನಸ್ಕರೊಡನೆ ಉದ್ಯೋಗದ ವಿಷಯವಾಗಿ ಚರ್ಚೆ ನಡೆಯಲಿದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಸಿಗುವ ಲಕ್ಷಣಗಳಿವೆ. ಹಳೆಯ ಹೂಡಿಕೆಗಳಿಂದ ಲಾಭ ಕಾಣಲಿದ್ದೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಸಂಬಂಧಿಕರ ಆಗಮನದಿಂದ ಖರ್ಚುಗಳು ಹೆಚ್ಚಾಗುತ್ತದೆ ಹಾಗೂ ನಿಮ್ಮಲ್ಲಿ ಕಸಿವಿಸಿ ವಾತಾವರಣ ಇರಲಿದೆ. ಆರ್ಥಿಕ ಪುನಶ್ಚೇತನಕ್ಕೆ ತಾಂತ್ರಿಕವಾಗಿ ಅಭಿವೃದ್ಧಿಯನ್ನು ಕಾಣುವುದು ಅತ್ಯವಶ್ಯಕವಾಗಿದೆ. ವ್ಯವಹಾರದಲ್ಲಿ ಉತ್ತಮ ನಿರ್ವಹಣೆ ನಿಮ್ಮಲ್ಲಿ ಕಾಣಬಹುದು. ನಿಮ್ಮ ಮಾಹಿತಿ ನಿಖರವಾಗಿ ಇರಲಿದೆ. ಆರ್ಥಿಕ ವಿಷಯದಲ್ಲಿ ಬಹಳಷ್ಟು ಪರಿಶ್ರಮ ಅಗತ್ಯವಾಗಿ ಬೇಕಾಗಿದೆ. ಸಾಂಪ್ರದಾಯಿಕ ಕಲೆಗಳು ಹಾಗೂ ಕುಶಲಕರ್ಮಿಗಳಿಗೆ ಹೆಚ್ಚಿನ ಅವಕಾಶ ಸಿಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕೆಲಸದ ಸಮಸ್ಯೆಗಳಿಗೆ ಹೀಗೆ ಮಾಡಿ.

ವೃಶ್ಚಿಕ ರಾಶಿ
ಕುಟುಂಬದ ನಿರ್ವಹಣೆಗೆ ಅಗತ್ಯ ಹಣಕಾಸು ಹೊಂದಾಣಿಕೆ ಮಾಡಲು ಹರಸಾಹಸ ಪಡುವಿರಿ. ನಿಮ್ಮ ಕೆಲವು ಮಾತುಗಳು ಬರೀ ಪೊಳ್ಳು ವೇದಾಂತ ಎನಿಸಿಕೊಳ್ಳಬಹುದು ಆದಕಾರಣ ಮಾತಿಗಿಂತ ಕೃತಿಗೆ ಹೆಚ್ಚು ಆದ್ಯತೆ ನೀಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಕಾರ್ಯಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಆರ್ಥಿಕ ದೃಷ್ಟಿಯಿಂದ ಭವಿಷ್ಯದ ಬುನಾದಿಗೆ ಕೆಲವು ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳುವ ಸಾಧ್ಯತೆ. ಸಾಮಾಜಿಕ ಕ್ಷೇತ್ರದಲ್ಲಿ ಮಿಂಚುವಿರಿ. ಇಂದು ಸುಂದರವಾದ ವಸ್ತುಗಳಲ್ಲಿ ಹಾಗೂ ಪ್ರಕೃತಿಯೊಳಗಿನ ಒಡನಾಟಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೀರಿ. ನಿಮ್ಮ ಕೆಲಸಗಳಲ್ಲಿ ಜನರಿಂದ ಪ್ರೋತ್ಸಾಹ, ಮನ್ನಣೆ ಸಿಗಲಿದೆ. ಮಕ್ಕಳಲ್ಲಿ ಉದ್ಯೋಗದ ಶುಭ ಸುದ್ದಿ ಕೇಳುತ್ತೀರಿ. ಇಂದು ನೀವು ವಿಶ್ರಾಂತಿ ಬಯಸುವ ದಿನ. ಕೆಲಸದ ಹೆಚ್ಚಿನ ನಿರ್ವಹಣೆಯಿಂದ ಆಯಾಸ ಆವರಿಸಬಹುದು. ಗೃಹ ಚಟುವಟಿಕೆಗಳಲ್ಲಿ ಹೆಚ್ಚಿನ ಸಂತೋಷ ಕಾಣುವಿರಿ. ವೃತ್ತಿಬದುಕಿನಲ್ಲಿ ನಿಮ್ಮ ಸಾಧನೆಯ ದಾರಿ ಉತ್ತಮವಾಗಿದ್ದು, ಆರ್ಥಿಕ ವ್ಯವಹಾರ ಸಹಿತ ಅತ್ಯುತ್ತಮ ದಿಂದ ಕೂಡಿರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಮಡದಿಯ ಪ್ರೇಮವು ನಿಮ್ಮನ್ನು ಚೈತನ್ಯದಿಂದಿರಲು ಹಾಗೂ ಯುವಕರಂತೆ ಸದಾ ಲವಲವಿಕೆ ಆಗಿರಲು ಸಹಕಾರಿಯಾಗಿರುತ್ತದೆ. ಮಕ್ಕಳ ಅಧ್ಯಯನಶೀಲತೆ ಮೆಚ್ಚಬಹುದು ಹಾಗೂ ಮಕ್ಕಳ ಉದ್ಯೋಗದಲ್ಲಿ ಹೆಚ್ಚಿನ ಸ್ಥಾನ ಪಡೆಯಲಿದ್ದಾರೆ. ಇವುಗಳೆಲ್ಲವೂ ನಿಮ್ಮ ಕುಟುಂಬದಲ್ಲಿ ಸಂತೋಷದ ಕ್ಷಣಗಳು ಹೆಚ್ಚಿಸುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮದುವೆ ವಿಳಂಭ ಸಮಸ್ಯೆಗೆ ಶಾಶ್ವತ ಪರಿಹಾರ ಕಷ್ಟಗಳು ಪರಿಹಾರವಾಗುತ್ತದೆ

ಮೀನ ರಾಶಿ
ಕೆಲವರು ಸುಖಾಸುಮ್ಮನೆ ನಿಮ್ಮನ್ನು ಕಷ್ಟಕರವಾದ ಕಾರ್ಯಗಳಿಗೆ ಪ್ರೇರೇಪಿಸಬಹುದು ಆದಷ್ಟು ಎಚ್ಚರದಿಂದಿರಿ. ಯೋಜನೆ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮ ಅಗತ್ಯವಾಗಿದೆ, ಆಲಸ್ಯತನ ಹೊಂದಿರುವುದು ಸರಿಯಲ್ಲ. ಪ್ರಾಪಂಚಿಕ ವ್ಯವಹಾರಗಳನ್ನು ಆದಷ್ಟು ತಿಳಿದುಕೊಳ್ಳಲು ಪ್ರಯತ್ನಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top