ಮಾಡುವ ಕೆಲಸದಲ್ಲಿ ಉನ್ನತಿ ಮತ್ತು ದುಷ್ಟರಿಂದ ರಕ್ಷಣೆಗೆ ಹೀಗೆ ಮಾಡಿ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಪರಿಹಾರ.
9945410150

ನಮ್ಮ ದೈನಂದಿನ ಅಗತ್ಯತೆ ಹಾಗೂ ಕುಟುಂಬದ ಸುಭದ್ರತೆಗಾಗಿ ಉತ್ತಮ ಕೆಲಸವನ್ನು ಹುಡುಕುತ್ತೇವೆ ಹಾಗೂ ಅದರಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುತ್ತೇವೆ, ಕೆಲವು ಸಂದರ್ಭಗಳಲ್ಲಿ ನಾವು ಮಾಡುವ ಉತ್ತಮ ಕೆಲಸದ ಪ್ರಶಂಸೆ ಇನ್ನೊಬ್ಬರ ಪಾಲಾಗುತ್ತದೆ ಅಥವಾ ನಮಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ಉನ್ನತ ಸ್ಥಾನ ಸಿಗದೇ ಕಂಗಾಲಾಗಿರಬಹುದು.

ಇಂತಹ ಸಮಸ್ಯೆ ದುಷ್ಟ ಜನಗಳಿಂದ ಕೆಲಸದಲ್ಲಿ ಕೆಲವರು ತಮ್ಮ ಹಿತಾಸಕ್ತಿಗಾಗಿ ಇನ್ನಿಲ್ಲದ ತೊಂದರೆ ನೀಡುತ್ತಾರೆ. ಮೇಲಾಧಿಕಾರಿಗಳ ಬಳಿ ಇಲ್ಲಸಲ್ಲದ ಆರೋಪ ಮಾಡುವುದು ಅಥವಾ ಒಂದಷ್ಟು ಜನ ಸೇರಿ ಗುಂಪುಗಾರಿಕೆ ನಡೆಸುವರು ಇದು ಒಂದು ಬಗೆ ಆದರೆ ಮತ್ತೊಂದು ರೀತಿಯಲ್ಲಿ ನೋಡುವುದಾದರೆ ನಮ್ಮ ವ್ಯಕ್ತಿತ್ವ ಆಕರ್ಷಕವಾಗಿ ಇಲ್ಲದಿರುವುದು. ಇಂತಹ ಸಮಸ್ಯೆಗಳನ್ನು ನೀವು ಅನುಭವಿಸುತ್ತಿದ್ದರೆ ಚಿಂತಿಸುವ ಅಗತ್ಯವಿಲ್ಲ ದೈವಿಕ ಹಾಗೂ ಶಾಸ್ತ್ರೋಕ್ತ ಪರಿಹಾರಗಳನ್ನು ಮಾಡಿ ಒಳಿತಾಗಲಿದೆ.

Also Read  ಸಂಗಾತಿಯ ಮನಃ ಸೆಳೆಯುವ ಆಕರ್ಷಣೆ ತಂತ್ರ ಮತ್ತು ದಿನ ಭವಿಷ್ಯ

ದುಷ್ಟ ಜನಗಳಿಂದ ರಕ್ಷಣೆ ಹಾಗೂ ನಮ್ಮ ಉನ್ನತಿಗೆ ಈ ಪರಿಹಾರ ಬಹಳ ಸೂಕ್ತವಾಗಿದೆ.

ಬಿಲ್ವಪತ್ರೆಯ ಎಲೆಯ ಮೇಲೆ ತೊಂದರೆ ನೀಡುವ ಜನಗಳ ಹೆಸರನ್ನು ಕುಂಕುಮದಲ್ಲಿ ಬರೆಯಬೇಕು ನಂತರ ಅದನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿ ಯಾವುದಾದರೂ ಹೂವಿನ ಗಿಡದ ಬುಡದಲ್ಲಿ ಇಡಿ ಇದರಿಂದ ಕೆಲಸದಲ್ಲಿನ ಗುಂಪುಗಾರಿಕೆ ಒತ್ತಡ ದೂರವಾಗುತ್ತದೆ. ಮತ್ತು ಯಾರಿಂದ ಕೆಲಸ ಆಗಬೇಕು ಹಾಗೂ ಯಾರು ನಮಗೆ ಹಿತ ಎಂಬುದನ್ನು ಅರಿತುಕೊಂಡು ಅವರುಗಳ ಹೆಸರನ್ನು ಬಿಳಿ ಕಾಗದದಲ್ಲಿ ಬರೆದು ನಂತರ ಹಳದಿ ದಾರದಲ್ಲಿ ಕಟ್ಟಿ ಹೂವಿನ ಗಿಡದ ಬುಡದಲ್ಲಿ ಇಡಿ ಇದರಿಂದ ನಿಮಗೆ ಹೆಚ್ಚಿನ ಸ್ಥಾನಮಾನ ಭೂಷಣ ಸಿಗಲಿದೆ.
ಶುಭಮಸ್ತು

ಶ್ರೀ ಕಾರ್ಯಸಿದ್ಧಿ ಆಂಜನೇಯ ಜ್ಯೋತಿಷ್ಯಂ
ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಸೂಕ್ತ ಪರಿಹಾರ. ಇಂದೇ ಕರೆಮಾಡಿ.
9945410150

error: Content is protected !!
Scroll to Top