ಆರ್ಥಿಕ ಜಂಜಾಟದಿಂದ ಪಾರಾಗಿ ಲಕ್ಷ್ಮಿ ಪ್ರಾಪ್ತಿಯಾಗಲು ಹೀಗೆ ಮಾಡಿ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ
9945410150

ಹಣಕಾಸಿನ ಸಮಸ್ಯೆಗಳು ಈ ದಿನಗಳಲ್ಲಿ ಸರ್ವೇ ಸಾಮಾನ್ಯ ವಿಚಾರ. ಪ್ರಸ್ತುತ ವ್ಯಕ್ತಿ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ದುಡ್ಡಿನ ಹಿಂದೆ ಬೀಳುತ್ತಾನೆ, ಕಷ್ಟ ಪಡುತ್ತಾನೆ, ಹಲವು ಆಯಾಮಗಳಿಂದ ಸಂಪಾದನೆಗೆ ಮುಂದಾಗುತ್ತಾನೆ. ಆದರೆ ಕೆಲವರಲ್ಲಿ ತಾನು ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲುವುದಿಲ್ಲ ಎಂಬ ಕೊರಗು ಇನ್ನೂ ಕೆಲವರಲ್ಲಿ ಸಾಲಬಾದೆ ಹೀಗೆ ತನ್ನದೇ ಆದ ತಪ್ಪಿನಿಂದ ಅಥವಾ ಮೂರ್ಖತನದಿಂದ ಸಂಕಷ್ಟಕ್ಕೆ ಸಿಲುಕಿದ್ದಾನೆ.

ದುಡ್ಡಿದ್ದಾಗ ಅನಗತ್ಯ ಖರ್ಚು ಮಾಡುವುದು, ಹಿಂದೆಮುಂದೆ ನೋಡದೆ ಸಾಲ ನೀಡುವುದು, ವಸ್ತುಗಳ ಬೆಲೆ ಅರಿಯದೆ ಅವಿವೇಕತನದಿಂದ ಖರ್ಚು ಮಾಡುವುದು, ದರ್ಪ ದುರಹಂಕಾರದಿಂದ ಹಣದ ವಿಷಯದಲ್ಲಿ ನಡೆಯುವುದು. ಹೀಗೆ ಅತಿ ಹೆಚ್ಚು ತನ್ನ ಸ್ವಯಂಕೃತ ತಪ್ಪುಗಳಿಂದಲೇ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿರುವನು.

Also Read  ವೈವಾಹಿಕ ಜೀವನದಲ್ಲಿ ಯಶಸ್ವಿಯಾಗಲು ಪುರುಷರು ಯಾವ ಗುಣಗಳನ್ನು ಹೊಂದಿರಬೇಕು ಗೊತ್ತೇ ?

ಇಂತಹ ಆರ್ಥಿಕ ಜಂಜಾಟದಿಂದ ಮುಕ್ತರಾಗಲು ಹಾಗೂ ನೆಮ್ಮದಿಯ ಬದುಕು ಕಾಣಲು ಈ ಸರಳ ಪರಿಹಾರ ಆಚರಿಸಿ ಶುಭವಾಗುವುದು.

ಪರಿಹಾರ ಮಾರ್ಗ:
ಪ್ರತಿ ಮಂಗಳವಾರ ಲಕ್ಷ್ಮಿ ಸ್ವರೂಪ ದೇವಿಗೆ ಕೆಂಪು ಹೂವು ಮತ್ತು ಶುಕ್ರವಾರ ಬಿಳಿ ಹೂವನ್ನು ಅರ್ಪಿಸುವುದು ಇದನ್ನು ಹನ್ನೊಂದು ಮಂಗಳವಾರ ಮತ್ತು ಶುಕ್ರವಾರ ನಡೆಸುವುದು ಸೂಕ್ತ.
ನಿಮಗೆ ಆರ್ಥಿಕ ಸಮಸ್ಯೆ ಹೆಚ್ಚಾಗಿದ್ದಲ್ಲಿ ಶುಕ್ರವಾರ ಸಂಜೆಯ ವೇಳೆಯಲ್ಲಿ ಯಾರು ಇಲ್ಲದ ಸ್ಥಳದಲ್ಲಿ ನಾಲ್ಕು ನಿಂಬೆ ಹಣ್ಣನ್ನು ತೆಗೆದುಕೊಂಡು ನಾಲ್ಕು ದಿಕ್ಕಿಗೆ ಎಸೆಯಿರಿ, ಇದನ್ನು ಮಾಡುವ ಮುನ್ನ ಮೊದಲು ನಿಮ್ಮ ಮನೆ ಮುಖ್ಯದ್ವಾರ ಹಾಗೂ ನಿಮಗೆ ದೃಷ್ಟಿ ತೆಗೆದಿರಬೇಕು. ಇದನ್ನು ಎಸೆದ ನಂತರ ಹಿಂತಿರುಗಿ ನೋಡದೆ ಮನೆ ಸೇರಬೇಕು.

ಶ್ರೀ ಕಾರ್ಯಸಿದ್ಧಿ ಆಂಜನೇಯ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ ಶ್ರೀ ಗಿರಿಧರ್ ಭಟ್
ನಿಮ್ಮ ಸರ್ವ ದುಃಖದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.
ನಿಮ್ಮ ಒಂದು ಕರೆ ಜೀವನ ಬದಲಾಯಿಸಬಹುದು.
9945410150

error: Content is protected !!
Scroll to Top