ಮನ ಇಚ್ಛ ವಶಕ್ಕೆ ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ಸರಳ ಮಾಹಿತಿ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ಯಾರನ್ನಾದರೂ ನಮ್ಮ ಇಚ್ಛೆಯಂತೆ ವಶಪಡಿಸಿಕೊಳ್ಳುವ ವಿಚಾರಗಳಿದ್ದರೆ ಮೊದಲು ನಾವು ಆಕರ್ಷಿತರಾಗಿ ಇರುವುದು ಮುಖ್ಯ. ಆಕರ್ಷಣೆ ಹೇಗೆ ಹುಟ್ಟುತ್ತದೆ ವ್ಯಕ್ತಿಯ ನಡತೆಯಿಂದ, ಸೌಂದರ್ಯದಿಂದ ಹಾಗೂ ಆತನ ಮಾತಿನಿಂದ ಇವುಗಳು ಇನ್ನೊಬ್ಬರನ್ನು ಸೆಳೆಯಲು ಅನುವು ಮಾಡಿಕೊಡುವಂತಹ ಸಾಧನ.

ವ್ಯಕ್ತಿಯು ತನ್ನ ಗುರಿ ಸಾಧನೆಗೆ ಹೆಚ್ಚಿನ ಆಸಕ್ತಿದಾಯಕನಾಗಿದ್ದು ಆತನಲ್ಲಿರುವ ಇಂದ್ರಿಯಾತೀತ ಸುಖಗಳಿಗೆ ಪ್ರಶಸ್ತ್ಯ ನೀಡದಿರುವುದು ಸೂಕ್ತ. ಇಂದ್ರಿಯಗಳು ಸುಖ ವಿಷದ ಹಾವಿನಂತೆ ಅದನ್ನು ಸಮಯ ಮತ್ತು ಸಂದರ್ಭಕ್ಕನುಸಾರವಾಗಿ ಆಡಿಸುವ ಕಲೆಯನ್ನು ಬಲ್ಲವರಾಗಿರ ಬೇಕು, ಅಂದರೆ ನಮ್ಮ ಕಾರ್ಯಸಾಧನೆಗಾಗಿ ಹಲವು ಬಗೆಯ ಆಯಾಮಗಳಿಂದ ಮಾರ್ಗ ಹುಡುಕುವುದು ಹಾಗೂ ಅದರಲ್ಲಿ ನಡೆಯುವುದು ಅದರಲ್ಲಿ ಆತನು ಉತ್ತಮ ಪಟುತ್ವ ಕಲಿತಿರಬೇಕು.

Also Read  ದಂಪತಿಗಳಲ್ಲಿ ಸಮಸ್ಯೆಯೇ? ಪರಿಹಾರ ಮತ್ತು ದಿನ ಭವಿಷ್ಯ

ನಾವು ಆಕರ್ಷಿತರಾಗಿ ಕಾಣಲು ಹಾಗೂ ಇತರರನ್ನು ನಮ್ಮತ್ತ ಆಕರ್ಷಿಸಲು ತಾವರೆ ಹೂವನ್ನು ತೆಗೆದುಕೊಂಡು ಶುಕ್ರವಾರದ ದಿನದಂದು ನಿಮ್ಮ ಇಷ್ಟದೇವತೆಯ ಮುಂದೆ ಧ್ಯಾನಾಸಕ್ತರಾಗಿ ನಂತರ ಪೂಜಾ ಕಾರ್ಯಗಳನ್ನು ಮಾಡಿ, ಆ ಹೂವನ್ನು ಭಕ್ತಿಯಿಂದ ಅರ್ಪಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಕನಸು ಖಂಡಿತವಾಗಿಯೂ ನನಸಾಗುತ್ತದೆ.

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
9945410150

error: Content is protected !!
Scroll to Top