ಕೊಟ್ಟಿರುವ ಹಣ ವಾಪಸ್ಸು ಸೇರಬೇಕೆ ? ಹೀಗೆ ಮಾಡಿ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ಕಷ್ಟಕಾಲದಲ್ಲಿ ಕಾಡಿಬೇಡಿ ಹಣ ಪಡೆದುಕೊಂಡು ನಂತರ ಕೊಡುವ ಸಂದರ್ಭದಲ್ಲಿ ಸಂಬಂಧವೇ ಇಲ್ಲದ ಪರಿಯಾಗಿ ನಟಿಸುವ ಜನಗಳು ಸಿಗುವರು. ಕೊಟ್ಟವನು ಕೋಡಂಗಿ ಎಂಬ ಉಕ್ತಿ ಇಲ್ಲಿ ನೆನಪಾಗುತ್ತದೆ. ಸಹಾಯ ಪಡೆದುಕೊಂಡು ನಂತರ ದಿನಗಳಲ್ಲಿ ದರ್ಪದಿಂದ ನಡೆಯುವ ಇಂತಹ ವ್ಯಕ್ತಿಗಳಿಂದ ನಿಮ್ಮ ಬದುಕನ್ನು ತೊಂದರೆಗೆ ಸಿಲುಕಿಸಿಕೊಳ್ಳುವಿರಿ. ಇನ್ನಾದರೂ ಕೊಡುವ ಮುನ್ನ ಎಚ್ಚರಿಕೆ ಅಗತ್ಯ ಎಂಬುದನ್ನು ನೆನಪಿಡಿ.

ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದು ದರ್ಪದಿಂದ ತೆಗೆದುಕೊಂಡ ಹಣ ಕೊಡದೆ ತಿರುಗಾಡುತ್ತಾನೆ ಆದರೆ ಅವನು ಹದ್ದಿನಂತೆ ಎತ್ತರದಲ್ಲಿ ಹಾರಿದರು ಸಹ ದೃಷ್ಟಿ ಸತ್ತ ಪ್ರಾಣಿಗಳ ಮೇಲೆ ಇರುತ್ತದೆ ಇದು ವಿಪರ್ಯಾಸ. ಇಂತಹ ಅವಿವೇಕಿಗಳಿಗೆ ಬುದ್ಧಿ ಕಲಿಸಲು ಹಾಗೂ ಶೀಘ್ರಗತಿಯಲ್ಲಿ ನಿಮ್ಮ ಹಣ ವಾಪಸ್ಸು ಪಡೆಯಲು ಪ್ರತಿ ಮಂಗಳವಾರ ಈ ಸರ್ವ ರಕ್ಷಣಾ ಕಾಳಿ ಮಂತ್ರವನ್ನು 21 ಬಾರಿ ಜಪಿಸಿ.

Also Read  ಈ ದಿನದ ದ್ವಾದಶ ರಾಶಿ ಫಲವನ್ನು ತಿಳಿಯೋಣ - ಗಿರಿಧರ ಭಟ್

ನಿಮ್ಮ ಉದ್ದೇಶ ಸ್ಪಷ್ಟ ಪಡಿಸಿಕೊಂಡು ಈ ಮಂತ್ರವನ್ನು ಹೇಳುವುದು ಸೂಕ್ತ.
ಓಂ ಕ್ರೀಂ ಘೋರ ಕಾಳಿ ಸರ್ವ ಶತ್ರು
ಸ್ತಂಬನಂ ಮಮ ರಕ್ಷಣಂ ಕುರು ಕುರು ಸ್ವಾಹ॥

ಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ್ ಭಟ್
ನಿಮ್ಮ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top