ಮಕ್ಕಳ ವಿದ್ಯಾಭ್ಯಾಸ ಕುಂಠಿತಗೊಂಡಿದೆಯೇ? ಹೀಗೆ ಮಾಡಿ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಸರ್ವ ಗುಪ್ತ ಕಠಿಣ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ.
ಇಂದೇ ಕರೆ ಮಾಡಿ.
9945410150

ಇನ್ನೇನು ಪರೀಕ್ಷೆಗಳು ಪ್ರಾರಂಭವಾಗುತ್ತೀವೆ, ಮಕ್ಕಳಿಗಿಂತ ತಾಯಿ ತಂದೆ ಅವರಿಗೆ ಇನ್ನಿಲ್ಲದ ಭಯ-ಆತಂಕ ಹೆಚ್ಚಾಗಿರುತ್ತದೆ.

ಮಕ್ಕಳು ವಿದ್ಯೆಯಲ್ಲಿ ಆಸಕ್ತಿ ಕಡಿಮೆ ಮಾಡಿಕೊಂಡಿದ್ದರಬಹುದು. ಅವರಿಗೆ ಓದಿದ ವಿಷಯ ಮನವರಿಕೆಯಾಗದಿರುವುದು ಅಥವಾ ಮರೆವಿನಿಂದ ಕೂಡಿರುವುದು. ಪೋಷಕರು ಹೇಳಿದ ಮಾತನ್ನು ಕೇಳದೆ ಆಲಸ್ಯ ತೋರುವುದು. ಇತರ ಚಟುವಟಿಕೆಗಳಲ್ಲಿ ಕಾಲಹರಣ ಮಾಡುವುದು. ಇಂತಹ ಹತ್ತು ಹಲವಾರು ರೀತಿಯ ಸಮಸ್ಯೆಗಳು ಕಂಡು ಬರುತ್ತದೆ.
ಇಂತಹ ಸಮಸ್ಯೆಗಳಿಗೆ ಶಾಸ್ತ್ರಾಧಾರಿತ ಪರಿಹಾರ ನೋಡೋಣ.

ಪರಿಹಾರ ಮಾರ್ಗ:
ನಿಮ್ಮ ಮಕ್ಕಳ ಕೈಯಿಂದ ಮಣ್ಣಿನ ಗಣಪತಿಯನ್ನು ಮಾಡಿಸಿ ಅವರು ಓದುವ ಸ್ಥಳದಲ್ಲಿ ಇರಿಸತಕ್ಕದ್ದು.

Also Read  ವಯಸ್ಸು ಮೀರಿ ಹೋದರೂ ವಿವಾಹ ಆಗುತ್ತಿಲ್ಲ ಅಂದ್ರೆ ಹೀಗೆ ಮಾಡಿ

ಮಕ್ಕಳು ಸಹವಾಸದೋಷ ಹೆಚ್ಚು ಮಾಡಿಕೊಂಡು ಓದಿನಲ್ಲಿ ನಿರಾಸಕ್ತಿ ಆವರಿಸಿದ್ದರೆ ಶುಕ್ರವಾರದ ದಿನದಂದು ಶಕ್ತಿ ದೇಗುಲಕ್ಕೆ ತೆರಳಿ ಬಿಳಿ ಹೂವನ್ನು ನೀಡುವುದು ಸೂಕ್ತ.

ಹೇಗೆ ಮಕ್ಕಳಿಗೆ ಔಷಧವನ್ನು ಒತ್ತಾಯದಿಂದ ನೀಡಿ ಆರೋಗ್ಯವನ್ನು ಕಾಪಾಡುತ್ತೇವೆಯೋ ಹಾಗೆಯೇ ಅವರನ್ನು ಕಾಲಕಾಲಕ್ಕೆ ಎಚ್ಚರಿಸಿ ಓದಿನ ಕಡೆಗೆ ಲಕ್ಷ್ಯ ವಹಿಸುವಂತೆ ಮಾಡುವುದು ಮುಖ್ಯ ಎಂಬುದನ್ನು ನೆನಪಿಡಿ.

ಶ್ರೀ ಕಾರ್ಯಸಿದ್ಧಿ ಆಂಜನೇಯ ಜ್ಯೋತಿಷ್ಯಂ
ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಯಾವುದೇ ಸಮಸ್ಯೆಗಳು ಇರಲಿ ಶಾಶ್ವತ ಪರಿಹಾರವನ್ನು ಪಡೆದುಕೊಳ್ಳಿ.
ಇಂದೇ ಕರೆ ಮಾಡಿ.
9945410150

error: Content is protected !!
Scroll to Top