ಅನಗತ್ಯ ಕಿರುಕುಳ ದೂರತಳ್ಳುವ ವಿಧಾನ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ಕೆಲವರು ನಿಮ್ಮ ಜೀವನದಲ್ಲಿ ಆಕಸ್ಮಿಕವಾಗಿ ಕಾಲಿಡುವರು, ಪ್ರಾರಂಭಿಕ ಹಂತದಲ್ಲಿ ಎಲ್ಲವೂ ಸುಗಮ ಮತ್ತು ಸುಲಲಿತವಾಗಿ ನಡೆಯುತ್ತಿರುತ್ತದೆ. ಆದರೆ ಬರುಬರುತ್ತಾ ನಿಮ್ಮ ವ್ಯವಸ್ಥೆಗೆ ಮಾರಕವಾಗುತ್ತದೆ. ನಿಮ್ಮ ಕ್ರಿಯಾಶೀಲತೆಗೆ ಧಕ್ಕೆ ತರಬಹುದು. ಇವರ ನಡೆನುಡಿ ನಿಮಗೆ ಮಾನಸಿಕ ಚಿತ್ರಹಿಂಸೆ ತರುವುದುಂಟು. ಇಂತಹ ವಿಷಮ ಪರಿಸ್ಥಿತಿಯನ್ನು ಎದುರಿಸಲಾರದೆ ಹತಾಶೆಯಿಂದ ಕಾಲಕಳೆಯುತ್ತಿದ್ದರೆ ಚಿಂತಿಸುವ ಅಗತ್ಯವಿಲ್ಲ.

ಶಾಸ್ತ್ರಧಾರಿತವಾಗಿರುವ ಈ ನಿಯಮವನ್ನು ಆಚರಿಸಿ ಖಚಿತ ಫಲಿತಾಂಶ ಕಾಣಿರಿ.

ಕಿರಿಕಿರಿ ಆಗುತ್ತಿರುವ ವ್ಯಕ್ತಿಯ ಹೆಸರನ್ನು ತಾಮ್ರದ ತಗಡಿನಲ್ಲಿ ಬರೆದು ಬಿಳಿ ಎಕ್ಕದ ಗಿಡಕ್ಕೆ ಹಳದಿ ದಾರದಲ್ಲಿ ಕಟ್ಟಬೇಕು.

Also Read  ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಮತ್ತು ಜೀವನದಲ್ಲಿ ನೆಮ್ಮದಿ ಸಿಗಬೇಕು ಅಂದರೆ ತಪ್ಪದೇ ಈ ನಿಯಮ ಪಾಲಿಸಿ

ಮತ್ತೊಂದು ವಿಧಾನ ಇಂತಹ ವ್ಯಕ್ತಿಗಳ ಬಟ್ಟೆಯೂ ನಿಮಗೆ ಸಿಕ್ಕಿದರೆ ಇದನ್ನು ಸ್ಮಶಾನದಲ್ಲಿ ಕರ್ಪೂರದಿಂದ ಸುಡಬೇಕು.
ಈ ರೀತಿ ಮಾಡಿದರೆ ನಿಮ್ಮ ಕಾರ್ಯಸಾಧನೆ ಆಗುವುದು ನಿಶ್ಚಿತ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ ಶ್ರೀ ಗಿರಿಧರ ಭಟ್
ನಿಮ್ಮ ಸಮಸ್ಯೆಗಳಿಗೆ ನಿಖರ ಹಾಗೂ ಸೂಕ್ತ ಪರಿಹಾರ ಪಡೆದುಕೊಳ್ಳಿ.
ಇಂದೇ ಕರೆ ಮಾಡಿ.
9945410150

error: Content is protected !!
Scroll to Top