ಕೌಟುಂಬಿಕ ಕಲಹವೇ? ಹೀಗೆ ಮಾಡಿ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀಗಿರಿಧರ ಭಟ್
9945410150

ಕುಟುಂಬ ಜೀವನದ ಅವಿಭಾಜ್ಯ ಅಂಗವಾಗಿರುತ್ತದೆ. ಇಲ್ಲಿ ತಾಯಿ-ತಂದೆ, ಮಡದಿ, ಮಕ್ಕಳು ಹೀಗೆ ಎಲ್ಲಾ ರೀತಿಯ ಬಂಧನ ಕಾಣಬಹುದು. ಕೆಲವು ಸಂದರ್ಭಗಳಲ್ಲಿ ಉಂಟಾಗುವ ಕಲಹಗಳು ಜೀವನಪೂರ್ತಿ ನರಳಾಟಕ್ಕೆ ದಾರಿ ಮಾಡಿಕೊಡಬಹುದು.
ಮಕ್ಕಳು ಮಾತು ಕೇಳದಿರುವುದು, ಪತಿ ನಿಮ್ಮ ಇಚ್ಛೆಯಂತೆ ನಡೆದುಕೊಳ್ಳದಿರಬಹುದು, ಪತ್ನಿ ವಿವೇಚನಾರಹಿತವಾಗಿ ವರ್ತಿಸುವುದು ಇದನ್ನು ಹೊರತುಪಡಿಸಿ ಹೊರಗಿನ ವ್ಯಕ್ತಿಗಳಿಂದ ನಿಮ್ಮ ಕುಟುಂಬಕ್ಕೆ ದೃಷ್ಟಿ ಬೀಳಬಹುದು. ಇಂತಹ ಹತ್ತು ಹಲವಾರು ಕಾರಣಗಳಿಂದ ಕುಟುಂಬದಲ್ಲಿ ಅಶಾಂತಿ ವಾತಾವರಣ ಉದ್ಭವವಾಗುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದಾರಿತೋಚದೆ ಮನಸ್ಸಿನಲ್ಲಿ ಚಿಂತೆ ಮಾಡುತ್ತ ಕುಳಿತುಕೊಳ್ಳುವುದು ಕಾಣಬಹುದು.

ಚಿಂತಿಸದಿರಿ ಇಂತಹ ಸಮಸ್ಯೆಗಳಿಗೆ ಶಾಸ್ತ್ರಾಧಾರಿತ ಪರಿಹಾರ ನೋಡೋಣ.

ಮನೆಯ ಹಿರಿಯರ ಅಥವಾ ಮುಖ್ಯಸ್ಥರ ಜಾತಕವನ್ನು ಸೂಕ್ತವಾಗಿ ವಿಶ್ಲೇಷಿಸಿ ಸಮಸ್ಯೆಗೆ ಮೂಲಕಾರಣ ಏನೆಂಬುದನ್ನು ಮೊದಲು ತಿಳಿಯಬೇಕು, ಇಂತಹ ಸಮಸ್ಯೆಗಳು ಜನ ದೃಷ್ಟಿ, ಶತ್ರುಬಾಧೆ, ಕರ್ಮ ದೋಷ, ಗ್ರಹದೋಷ ಮತ್ತು ವಾಸ್ತು ದೋಷಗಳಿಂದ ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ನಿಖರ ದೋಷಗಳನ್ನು ತಿಳಿದುಕೊಂಡು ಸೂಕ್ತ ಮಾರ್ಗ ಹುಡುಕುವುದು ಕ್ಷೇಮ.

Also Read  ಮಾಡುವ ಕೆಲಸದಲ್ಲಿ ಉನ್ನತಿ ಮತ್ತು ದುಷ್ಟರಿಂದ ರಕ್ಷಣೆಗೆ ಹೀಗೆ ಮಾಡಿ.

ಅದಾಗ್ಯೂ ಸಹ ಈ ಮೂರು ನಿಯಮಗಳನ್ನು ಆಚರಿಸಿ ನಿಮಗೆ ಉತ್ತಮ ಫಲಿತಾಂಶ ದೊರೆಯುವುದು.

ಮೊದಲನೆಯದಾಗಿ ಮನೆಯ ಮುಖ್ಯದ್ವಾರವನ್ನು ಮನೆಯ ಗೃಹಲಕ್ಷ್ಮಿ ದಿನ ತೊಳೆದು ಅರಿಶಿನ ಕುಂಕುಮವನ್ನು ಹಚ್ಚಿ.

ಎರಡನೆಯದಾಗಿ ಪ್ರತಿ ಶುಕ್ರವಾರ ಹಸುವಿನ ಸಗಣಿಯನ್ನು ಮನೆಯ ಮೂಲೆಯಲ್ಲಿ ಸುಡುವುದು.

ಮೂರನೆಯದಾಗಿ ಮಂಗಳವಾರ ದಿನದೊಂದು ಮನೆಯ ಸ್ತ್ರೀಯರು ಲಲಿತ ಸಹಸ್ರನಾಮ ಪಾರಾಯಣ ಮಾಡುವುದು.

Also Read  ವಿಶೇಷ ಲೇಖನ ಜುಲೈ. 11: “ವಿಶ್ವ ಜನಸಂಖ್ಯಾ ದಿನ” - ಡಾ. ಮುರಲೀ ಮೋಹನ ಚೂಂತಾರು

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಸ್ತ್ರೋಕ್ತ ಅಂತಿಮ ಪರಿಹಾರ ಶೀಘ್ರದಲ್ಲಿ.
ಇಂದೇ ಕರೆ ಮಾಡಿ.
9945410150

error: Content is protected !!
Scroll to Top