ಪರಸ್ತ್ರೀ ಸಂಘವನ್ನು ಬಿಡಿಸುವುದು ಹೇಗೆ ? ಶಾಸ್ತ್ರಾಧಾರಿತ ಪರಿಹಾರ.

ಲೇಖನ: ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ದಾಂಪತ್ಯ ಜೀವನ ಎಂಬುದು ಸುಮಧುರ ಅನುಭವದ ಸಾಕ್ಷಾತ್ಕಾರ ಆದರೆ ಇಂತಹ ದಾಂಪತ್ಯದಲ್ಲಿ ನಿಮ್ಮ ಪತಿ ಯಾವುದೋ ಮೋಹದ ಮಾತಿಗೆ ಮರುಳಾಗಿ ಇನ್ನೊಬ್ಬರ ಗುಲಾಮರಂತೆ ವರ್ತಿಸುವುದು, ತನ್ನ ಅರ್ಧಾಂಗಿ ಎಂಬುದನ್ನು ಮರೆತು ಸಂಕಷ್ಟ ನೀಡುವುದು, ತಾನು ದುಡಿದ ಹಣ ಅಥವಾ ವ್ಯವಸ್ಥೆಗಳನ್ನು ಇನ್ನೊಬ್ಬರಿಗೆ ನೀಡುತ್ತಾ ತನ್ನ ಕುಟುಂಬವನ್ನು ಹಾಳುಮಾಡಿಕೊಳ್ಳುವುದು. ಇಂತಹ ವರ್ತನೆ ಹಲವರಲ್ಲಿ ಕಂಡಿದ್ದೇವೆ ಮತ್ತು ಕೇಳಿದ್ದೇವೆ.

ಪತಿಯ ಇಂತಹ ಸಹವಾಸ ದೋಷದಿಂದ ಎಷ್ಟೋ ಕುಟುಂಬಗಳು ಈ ದಿನ ಬೀದಿ ಪಾಲಾಗುತ್ತಿರುವುದು ಕಾಣಬಹುದು. ಇಂತಹ ವರ್ತನೆಯನ್ನು ಆದಷ್ಟು ಕಡಿವಾಣ ಹಾಕಲು ಬಯಸಿರುತ್ತಾರೆ ಮತ್ತು ಇದಕ್ಕೆ ಹಲವಾರು ಪ್ರಯತ್ನ ಪಟ್ಟಿಯು ಸಹ ವಿಫಲವಾಗಿರುವುದು ಕಾಣಬಹುದು. ಈ ರೀತಿಯಾದಂತಹ ಸಮಸ್ಯೆಗಳಿಗೆ ಜ್ಯೋತಿಷ್ಯಶಾಸ್ತ್ರದಲ್ಲಿ ಸರಳ ಪರಿಹಾರಗಳನ್ನು ಆಚರಿಸಿ ಮತ್ತು ಸೌಖ್ಯದಿಂದ ಇರಿ.

Also Read  ಪೂಜೆಯಲ್ಲಿ ತೆಂಗಿನಕಾಯಿ ಕೆಟ್ಟುಹೋಗಿದೆಯೇ ಚಿಂತೆ ಬೇಡ. ಈ ಲೇಖನ ನೋಡಿ.

ಪರಿಹಾರ ಮಾರ್ಗ
ನಿಮ್ಮ ಪತಿಯ ಹಳೆಯ ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ನಿಂಬೆಹಣ್ಣು ಇಟ್ಟು ನಿರ್ಜನ ಪ್ರದೇಶದಲ್ಲಿ ಎಡಗಾಲಿನಲ್ಲಿ ತುಳಿಯಿರಿ.
ಕಾಳಿ ಮಂದಿರದಲ್ಲಿ ಒಂಬತ್ತು ಮಂಗಳವಾರ ನಿಂಬೆಹಣ್ಣಿನ ದೀಪ ಬೆಳಗಿಸಿ.
ಪ್ರಾತಃಕಾಲದಲ್ಲಿ ಎದ್ದು ಶುಚಿಯಾಗಿ ಮೂವತ್ತು ನಿಮಿಷಗಳ ಕಾಲ ಧ್ಯಾನಾಸಕ್ತರಾಗಿ ಹೀಗೆ ನೀವು ಇಪ್ಪತ್ತೊಂದು ದಿನ ಗಳ ಕಾಲ ಮಾಡಬೇಕು ಇದರಿಂದ ನಿಮ್ಮ ಪತಿ ನಿಮ್ಮತ್ತ ಆಕರ್ಷಿತವಾಗುವರು.

ಶ್ರೀ ಕಾರ್ಯಸಿದ್ಧಿ ಆಂಜನೇಯ ಜ್ಯೋತಿಷ್ಯಂ
ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸರ್ವ ಸಮಸ್ಯೆಗಳಿಗೆ ಸರಿಯಾದ ಪರಿಹಾರ, ಸರಿಯಾದ ಮಾರ್ಗದರ್ಶನ.
ಇಂದೇ ಕರೆ ಮಾಡಿ.
9945410150

error: Content is protected !!
Scroll to Top