ನಾಳೆ (ಫೆ.16) ಕುದ್ಲೂರಿನಲ್ಲಿ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಅನುಸ್ಮರಣಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಫೆ.15. ಆತೂರು. ವಿಜ್ಞಾನ, ವಿನಯ, ಸೇವನೆ, ದ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುತ್ತಿರುವ ಎಸ್ ಕೆ ಎಸ್ ಎಸ್ ಎಫ್ ಕುದ್ಲೂರು ಶಾಖೆ ಇದರ ಆಶ್ರಯದಲ್ಲಿ ಶಂಸುಲ್ ಉಲಮಾ ಹಾಗೂ ಇನ್ನಿತರ ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಕಾರ್ಯಕ್ರಮ ಮತ್ತು ಶಾಹ್ ಉಸ್ತಾದರ ಮೇಲೆ ತಹ್ಲೀಲ್ ಸಮರ್ಪಣೆಯು ನಾಳೆ ನಡೆಯಲಿದೆ.

ನಾಳೆ ಅಸರ್ ನಮಾಜ್ ಬಳಿಕ ಶಂಸುಲ್ ಉಲಮಾ ಮೌಲಿದ್ ಮತ್ತು ಡಾl ಕೆ.ಎಂ ಶಾಹ್ ಉಸ್ತಾದರ ಮೇಲೆ ತಹ್ಲೀಲ್ ಸಮರ್ಪಣೆ ಹಾಗು ಮಗರಿಬ್ ನಮಾಝ್ ನಂತರ ಮಜ್ಲಿಸುನ್ನೂರ್ ಅಸ್ಸಯ್ಯದ್ ಅನಸ್ ತಂಙಳ್ ನೇತೃತ್ವದಲ್ಲಿ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಕಬಕ: ಉದ್ಯಮಿ ಮೇಲೆ ಗುಂಡು ಹಾರಾಟ ➤ ಆರೋಪಿಗಳು ಪರಾರಿ

error: Content is protected !!
Scroll to Top