ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ, ಆರೋಗ್ಯದ ಸಮಸ್ಯೆ, ವ್ಯವಹಾರದಲ್ಲಿನ ನಷ್ಟ, ಪ್ರೇಮ ವಿಷಯದಲ್ಲಿ ಸೋಲು, ಪತಿ-ಪತ್ನಿ ಮನಸ್ತಾಪ, ಸಂತಾನದಲ್ಲಿನ ಸಮಸ್ಯೆ, ಹಿತಶತ್ರುಗಳ ಕೈವಾಡ ದೋಷ, ಹಣಕಾಸಿನಲ್ಲಿ ಸಮಸ್ಯೆ, ಜನವಶ, ಮನವಶ, ಧನವಶ ಯಾವುದೇ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ದ.
ಪೂಜ, ಹೋಮ ಹವನಗಳಿಗೆ ಸಂಪರ್ಕಿಸಿ.
9945410150

ಮೇಷ ರಾಶಿ
ನಿಮ್ಮೆಲ್ಲಾ ವಿಚಾರಗಳಿಂದ ಹೆಚ್ಚಿನ ಸಂತೋಷಪಡುವರು ನಿಮ್ಮ ಪತ್ನಿ ಆದಕಾರಣ ಅವರ ಜೊತೆಗೆ ತಾವು ಪ್ರೇಮದಿಂದ ವರ್ತಿಸಿದರೆ ಅದು ಅವರಿಗೆ ಸಂತೋಷ ನೀಡಲಿದೆ. ವಿರೋದಸ್ಥರು ಉಪಟಳ ನೀಡಬಹುದು. ಯೋಜನೆಗಳಲ್ಲಿನ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಪಾಲುದಾರಿಕೆ ವ್ಯವಹಾರಗಳು ನಷ್ಟ ತರಬಹುದಾದ ಸಾಧ್ಯತೆ ಇದೆ. ಕೆಲವರು ನಿಮ್ಮನ್ನು ಅಪಮಾನಿಸಲು ಅನಗತ್ಯವಾಗಿ ಕೆದಕುವ ಸಾಧ್ಯತೆ ಕಂಡುಬರುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತಸದ ಕ್ಷಣಗಳು ಪ್ರಾಪ್ತಿಯಾಗಲಿದೆ. ಹಿರಿಯರ ಮಾರ್ಗದರ್ಶನದಿಂದ ಭವಿಷ್ಯವನ್ನು ರೂಡಿಸಿಕೊಳ್ಳಿ, ಆದಷ್ಟು ಆರೋಗ್ಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನೆನಗುದಿಗೆ ಬಿದ್ದಿರುವ ಕಾರ್ಯಕ್ರಮಗಳು ಚಾಲನೆ ದೊರೆಯಲಿದೆ. ನೀವು ಸ್ವಂತಿಕೆಯ ಜೀವನವನ್ನು ಆಸ್ವಾಧಿಸುತ್ತೀರಿ. ನಿಮ್ಮ ಮನೋ ಬಯಕೆಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನ ಸಾಗಲಿದೆ. ನಿಮ್ಮ ಪ್ರತಿಯೊಂದು ಮಾತುಗಳು ಗೌರವ ತರಲಿದೆ. ಈ ದಿನ ಸಾಮಾಜಿಕ ಕ್ಷೇತ್ರದಲ್ಲಿ ಮಿಂಚುವ ಸಾಧ್ಯತೆ ಕಾಣಬಹುದು. ಹಣಕಾಸಿನಲ್ಲಿ ಹಿನ್ನಡೆಯಾಗುವ ಸಾಧ್ಯತೆಗಳು ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಯೋಜಿತ ಮೂಲಗಳಿಂದ ಕಾರ್ಯಗಳು ತಡೆ ಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿನ ಭಿನ್ನಾಭಿಪ್ರಾಯವನ್ನು ಸರಿಪಡಿಸಲು ಪ್ರಯತ್ನಿಸಿ. ಹೂಡಿಕೆಗಳಲ್ಲಿ ಅಗತ್ಯ ಜಾಗ್ರತೆ ವಹಿಸುವುದು ಸೂಕ್ತ. ಉತ್ತಮವಾದ ಮಾತುಗಳು ಹಾಗೂ ಕೆಲಸದ ದೃಷ್ಟಿಕೋನ ನಿಮಗೆ ಹೆಚ್ಚಿನ ಪ್ರಾಮುಖ್ಯತೆ ತಂದುಕೊಡುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ನಿಮ್ಮ ಸೇವಾ ಗುಣವನ್ನು ಕಂಡು ಎಲ್ಲರೂ ಪ್ರಶಂಸಿಸಲಿದ್ದಾರೆ. ಉದ್ಯೋಗದಲ್ಲಿ ಅನಿರೀಕ್ಷಿತ ಸಮಸ್ಯೆಗಳು ಬರಬಹುದು, ನಿಮ್ಮ ಬುದ್ಧಿಶಕ್ತಿಯಿಂದ ಸಮಸ್ಯೆಗಳಿಂದ ಹೊರ ಬನ್ನಿ. ಹೊಸ ಗೆಳೆಯರ ಪರಿಚಯವಾಗಲಿದೆ. ಆರ್ಥಿಕ ವ್ಯವಹಾರದಲ್ಲಿ ಆದಷ್ಟು ಜಾಗ್ರತೆ ವಹಿಸಿ. ನಿಗದಿತ ಸಮಯದಲ್ಲಿ ಕೆಲಸವನ್ನು ಪೂರ್ಣಗೊಳಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನಿಮ್ಮ ವಿಚಾರಗೋಷ್ಠಿಗಳು ಹಲವರು ಕುತೂಹಲದಿಂದ ನೋಡುವರು. ನಿಮ್ಮಿಂದ ಬಂದು ವರ್ಗದವರಿಗೆ ನಿರೀಕ್ಷಿತ ಸಹಾಯ ದೊರೆಯಲಿದೆ. ಮಕ್ಕಳ ಕೆಲವು ವಿಚಾರ ಮನಸ್ಸಿಗೆ ನೋವು ತರಬಹುದು. ಕೊಟ್ಟಿರುವ ಸಾಲವನ್ನು ಹಿಂಪಡೆಯಲು ಹರಸಾಹಸ ಪಡುವಿರಿ. ಸಂಗಾತಿಯೊಂದಿಗೆ ಚಿಕ್ಕ ವಿಷಯಕ್ಕೆ ಕಲಹ ಏರ್ಪಡುವ ಸಾಧ್ಯತೆ ಇದೆ, ಆದಷ್ಟು ತಾಳ್ಮೆವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕೆಲವರು ನಿಮ್ಮ ವ್ಯವಸ್ಥೆಯನ್ನು ಅಪಮಾನ ಮಾಡಬಹುದು. ನಿಂದಿಸಿದ ಜನಗಳನ್ನು ದೂರುತ್ತ ಕೊರಗಬೇಡಿ ನಿಮ್ಮ ಬೆಳವಣಿಗೆಯಿಂದ ಉತ್ತರ ನೀಡಿ. ಯಶಸ್ವಿ ದಾಯಕ ಕೆಲಸಗಳು ನಿಮ್ಮಿಂದ ಶೀಘ್ರವೇ ಆಗಲಿದೆ. ಅತ್ಯಂತ ದೊಡ್ಡ ಮಟ್ಟದ ಕೆಲಸಗಳು ಕೈಗೂಡಲಿದೆ. ಆರ್ಥಿಕವಾಗಿ ಮುಂದುವರೆಯುವ ಸಾಧ್ಯತೆಗಳು ಗೋಚರವಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಮಾತಿಗಿಂತ ಕೃತಿ ಬಹುಮುಖ್ಯ ಎಂಬುದನ್ನು ನೆನಪಿಡಿ. ಯಶಸ್ವಿಗೆ ಶ್ರಮ ಅಗತ್ಯವಿದೆ, ಆದಷ್ಟು ಸೋಮಾರಿತನವನ್ನು ತೆಗೆದುಹಾಕಿ. ಕೆಲವರು ಹೊಗಳಬಹುದು ಅಥವಾ ನಿಮ್ಮನ್ನು ನೀವೇ ಉತ್ತಮ ದರ್ಜೆಯಲ್ಲಿ ತೋರ್ಪಡಿಸಿ ಕೊಳ್ಳಬಹುದು ಇವುಗಳು ಶಾಶ್ವತವಲ್ಲ ಬದುಕಿನ ಗೆಲುವಿಗೆ ನಿರಂತರ ಹೋರಾಟ ಅನಿವಾರ್ಯ. ನಿಮ್ಮಲ್ಲಿನ ಬೇಜವಾಬ್ದಾರಿತನದಿಂದ ಇಂದು ಕೆಲವು ಸಂಕಷ್ಟಗಳು ಈಡಾಗಬಹುದು ಎಚ್ಚರ. ಕೆಲವು ಆಮಂತ್ರಣಗಳು ನಿಮಗೆ ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಮನಸ್ಥಿತಿ ತರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಆದಷ್ಟು ನಿಮ್ಮ ಕೆಲಸವನ್ನು ನೀವೇ ಮೊದಲು ಮಾಡಲು ಮುಂದಾಗಿ. ನೀವು ಈ ದಿನ ಪರಿಶ್ರಮ ಹಾಗೂ ಹೆಚ್ಚಿನ ಒತ್ತಡ ಅನುಭವಿಸುತ್ತೀರಿ. ಕೆಲವು ವ್ಯವಹಾರಗಳು ನಿಮ್ಮ ಇಚ್ಛೆಯ ವಿರುದ್ಧವಾಗಿ ನಡೆಯಬಹುದು. ಹಣಕಾಸಿನಲ್ಲಿ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಲಿದೆ. ನಿಮ್ಮ ಮನಸ್ಸು ಗೊಂದಲ ಮತ್ತು ಅಸಮತೋಲನದಿಂದ ವರ್ತಿಸಬಹುದು ಆದಷ್ಟು ನೀವು ಮಾನಸಿಕ ವ್ಯಾಯಾಮ ಮಾಡುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸಣ್ಣಪುಟ್ಟ ವಿಷಯಗಳನ್ನು ಹೆಚ್ಚಾಗಿ ಚರ್ಚಿಸಿ ಅಥವಾ ಚಿಂತೆಗೆ ತೆಗೆದುಕೊಂಡು ಕೊರಗುವುದು ಸರಿಯಲ್ಲ. ಪತ್ನಿಯ ಹಿತನುಡಿಗಳು ಹಾಗೂ ಪ್ರೇಮಭರಿತ ನೋಟವು ನಿಮಗೆ ಮುದ ನೀಡಲಿದೆ. ನಿಮ್ಮ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ದಾರಿತಪ್ಪಿಸುವ ಜನರಿದ್ದಾರೆ ಎಚ್ಚರವಿರಲಿ. ಉತ್ತಮ ಸ್ನೇಹಿತರ ಸಹವಾಸ ಮಾಡುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಈ ದಿನ ರಾಜಿಸಂಧಾನಗಳಲ್ಲಿ ನೀವು ಪಾಲ್ಗೊಳ್ಳದಿರುವುದು ಸೂಕ್ತ, ಇಲ್ಲದಿದ್ದಲ್ಲಿ ಪಕ್ಷಪಾತಿ ಎಂಬ ಹಣೆಪಟ್ಟಿ ಬರಬಹುದು ಎಚ್ಚರ. ಹಣಕಾಸಿನ ವಿಚಾರಗಳು ಸ್ಥಿರತೆಯಿಂದ ಕೂಡಿದ್ದು ಯಾವುದೇ ತೊಂದರೆಗಳಿಲ್ಲದೆ ನಡೆಯಲಿದೆ. ಕೆಲವರು ತಮ್ಮ ಇಚ್ಛೆಯಂತೆ ನಿಮ್ಮ ಮೇಲೆ ಒತ್ತಡ ತರಬಹುದು ಆದಷ್ಟು ತಾವು ಒಪ್ಪಿಕೊಳ್ಳದಿರುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಕೆಲಸದಲ್ಲಿ ಉತ್ತಮ ಗೆಲುವು ಸಂಪಾದನೆ ಪಡೆಯಲಿದ್ದೀರಿ. ನಿಮ್ಮ ಸಾಧನೆಗಳು ಕೆಲವರಿಗೆ ಹೊಟ್ಟೆ ಉರಿ ತರಿಸಬಹುದು ಅಂತಹವರನ್ನು ಅಲಕ್ಷಿಸಿ. ಪ್ರವಾಸದ ಯೋಜನೆ ಮೂರ್ತಸ್ವರೂಪ ದೊರೆಯಲಿದೆ. ಕೆಲಸದ ಮೆಚ್ಚುಗೆಯಿಂದ ಅಧಿಕಾರಿ ವರ್ಗದವರು ಹೆಚ್ಚಿನ ಜವಾಬ್ದಾರಿ ನೀಡಲಿದ್ದಾರೆ. ನೀವು ಆದಷ್ಟು ಸಮಯದ ಗತಿಯಲ್ಲಿ ಸಾಗುವುದು ಒಳಿತು. ನಿಮ್ಮ ವ್ಯವಸ್ಥೆ ಹಾಗೂ ಕಾರ್ಯ ಶೈಲಿ ಕಂಡು ಹಲವರು ಅಭಿಮಾನಿಗಳು ಸೃಷ್ಟಿಯಾಗಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!

Join the Group

Join WhatsApp Group