ಶುಭ ಕಾರ್ಯಗಳಲ್ಲಿ ವಿಘ್ನಗಳು ಏಕೆ ಬರುತ್ತದೆ?

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ಮದುವೆ ವಿಷಯ ಪ್ರಾರಂಭವಾಗಿ ಅದು ಮೂರ್ತ ಸ್ವರೂಪ ಪಡೆದಿದೆ ಇನ್ನೇನು ಎಲ್ಲವೂ ಸುಸೂತ್ರವಾಗಿ ಕಾರ್ಯಗಳು ನಡೆಯುತ್ತಿದೆ ಎನ್ನುವ ಸಂದರ್ಭದಲ್ಲಿ ಹಠಾತ್ತನೆ ಸಮಸ್ಯೆಯಾಗಿ ಶುಭಕಾರ್ಯ ಮುರಿದು ಬೀಳಬಹುದು. ನಿಮ್ಮ ಕಾರ್ಯಗಳಲ್ಲಿ ವಿಘ್ನಗಳು ಸಂಭವಿಸುವುದು ಪದೇ ಪದೇ ನಡೆಯುತ್ತಿದ್ದರೆ ಖಂಡಿತ ಇದು ಕೆಲವು ದುಷ್ಟ ಜನಗಳಿಂದ ಕರ್ಮ ದೋಷಗಳಂತಹ ಸಮಸ್ಯೆಗಳಿಂದ ಬರಬಹುದು.

ಐಷಾರಾಮಿತನ ತೋರ್ಪಡಿಸುವುದು ಅಥವಾ ನಿಮ್ಮ ಏಳಿಗೆಯನ್ನು ಅಸೂಯೆಯಿಂದ ಸಹಿಸದೆ ಅವರ ದೃಷ್ಟಿ ದೋಷ ನಿಮಗೂ ಸಹ ತಾಗಬಹುದು ಇದರಿಂದ ಇಂತಹ ಸಮಸ್ಯೆಗಳು ಎದುರಾಗುತ್ತದೆ.
ಇದಕ್ಕೆ ಪರಿಹಾರ ರೂಪವಾಗಿ ಹೀಗೆ ಮಾಡಿ.

Also Read  ನಿಮ್ಮ ರಾಶಿಗೆ ಅನುಗಣವಾಗಿ ನಿಮ್ಮ ಜೀವನದ ಭವಿಷ್ಯ ತಿಳಿದುಕೊಳ್ಳಿ

ನೀವು ನಿಮ್ಮ ಸಿರಿವಂತಿಕೆಯನ್ನು ತೋರ್ಪಡಿಸುವುದು ಹಾಗೂ ಶುಭ ಕಾರ್ಯಗಳಲ್ಲಿ ಹೆಚ್ಚಿನ ಭೋಗ ವಿಲಾಸಿತನ, ಹಣಸಂದಾಯ ಮಾಡುವುದು ಸರಿಯಲ್ಲ.
ನಿಮ್ಮ ಮನೆ ದೇವರಿಗೆ ಸೂಕ್ತವಾಗಿ ನಡೆದುಕೊಳ್ಳುವುದು ಉತ್ತಮ.
ಶತ್ರು ಕಾಟ ದಂತಹ ಸಮಸ್ಯೆಗಳಿಗೆ ಚೌಡೇಶ್ವರಿ ದೇವಿಯನ್ನು ಪ್ರತಿನಿತ್ಯ ಪೂಜಿಸಿ ಇದರಿಂದ ಒಳಿತಾಗುವುದು.

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ್ ಭಟ್
ಸಮಸ್ಯೆಗಳ ಸಮಾಲೋಚನೆಗೆ ಇಂದೇ ಕರೆ ಮಾಡಿ.
9945410150

error: Content is protected !!
Scroll to Top