ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ, ಆರೋಗ್ಯದ ಸಮಸ್ಯೆ, ವ್ಯವಹಾರದಲ್ಲಿನ ನಷ್ಟ, ಪ್ರೇಮ ವಿಷಯದಲ್ಲಿ ಸೋಲು, ಪತಿ-ಪತ್ನಿ ಮನಸ್ತಾಪ, ಸಂತಾನದಲ್ಲಿನ ಸಮಸ್ಯೆ, ಹಿತಶತ್ರುಗಳ ಕೈವಾಡ ದೋಷ, ಹಣಕಾಸಿನಲ್ಲಿ ಸಮಸ್ಯೆ, ಜನವಶ, ಮನವಶ, ಧನವಶ ಯಾವುದೇ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ದ.
ಪೂಜ, ಹೋಮ ಹವನಗಳಿಗೆ ಸಂಪರ್ಕಿಸಿ.
9945410150

ಮೇಷ ರಾಶಿ
ಶೈಕ್ಷಣಿಕ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳ ಬೇಕಾದ ಸಂದರ್ಭವಿದು. ಅತಿಯಾದ ಹೊರಗಿನ ಪದಾರ್ಥಗಳನ್ನು ಸೇವಿಸುವುದು ಸರಿಯಲ್ಲ. ಕುಟುಂಬದ ಅಗತ್ಯಗಳನ್ನು ನೆರವೇರಿಸುವ ಸಂದರ್ಭ ಬರಲಿದೆ. ನಿಮ್ಮ ಹಿತಾಸಕ್ತಿಯಿಂದ ಶುಭಕಾರ್ಯದ ತಯಾರಿ ನಡೆಸುವ ಸಾಧ್ಯತೆ ಕಾಣಬಹುದು. ಅಪ್ರಯೋಜಕ ಯೋಜನೆಗಳಲ್ಲಿ ಕಾಲಹರಣ ಮಾಡಬೇಡಿ. ದುಡಿಮೆಯ ಉತ್ತಮ ಕುಶಲತೆಗಳನ್ನು ಸಿದ್ಧಿಸಿಕೊಳ್ಳಲು ಮುಂದಾಗಿ. ವ್ಯಾಪಾರಸ್ಥರಿಗೆ ಉತ್ತಮ ಫಲಗಳು ಕಾಣಬಹುದಾಗಿದೆ. ಅತ್ಯುನ್ನತ ಯೋಜನೆಯ ಗುರಿ ನಿಮ್ಮ ಮಹತ್ವಕಾಂಕ್ಷೆಯ ವಿಷಯ ಕೂಡ ಹೌದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮಲ್ಲಿನ ಕಲೆ ವಿದ್ಯೆ ಹಾಗೂ ಶಕ್ತಿ ಇದರಲ್ಲಿ ಯಾವುದೇ ಅನುಮಾನ ಬೇಡ ಎಲ್ಲವೂ ಅತ್ಯುತ್ತಮವಾಗಿರಲಿದೆ. ಕುಟುಂಬ ವರ್ಗದಲ್ಲಿ ಇರುವ ಹಳೆಯ ವ್ಯಾಜ್ಯಗಳು ಅಥವಾ ಮನಸ್ತಾಪಗಳನ್ನು ನಿಮ್ಮ ಮಧ್ಯಸ್ಥಿಕೆಯಿಂದ ಪರಿಹಾರ ಮಾಡುವ ಕಾರ್ಯ ನಡೆಯಬಹುದು. ಭೂಮಿಯ ವಿಚಾರದಲ್ಲಿ ಧನಲಾಭ ಆಗುವ ಸಾಧ್ಯತೆಯಿದೆ. ಆತ್ಮೀಯ ವರ್ಗದವರ ನಷ್ಟಗಳನ್ನು ನಿಮ್ಮ ಹಿತಾಸಕ್ತಿಯಿಂದ ಪರಿಹಾರ ಮಾಡುವ ಸ್ಥಿತಿ ಕಾಣಬಹುದು. ಇಂದು ನೀವು ಹಲವಾರು ವ್ಯಕ್ತಿಗಳ ಸಂಪರ್ಕ ಸಾಧಿಸುವಿರಿ. ನಿಮ್ಮ ಉದ್ಯೋಗಗಳಲ್ಲಿ ಹೆಚ್ಚಿನ ಆಕರ್ಷಣೆಗೆ ಸೆಳೆಯಲು ಕೆಲವು ರೂಪರೇಷೆಗಳನ್ಪು ಮಾಡಿಕೊಳ್ಳ ಬೇಕಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಇಂದು ಮನೆಗೆ ಸಂಬಂಧಪಟ್ಟ ಕೆಲವು ವಸ್ತುಗಳನ್ನು ಮಾಡುವಿರಿ. ಕೆಲಸದ ಒತ್ತಡ ನಿಮ್ಮನ್ನು ಬಹಳಷ್ಟು ಆಯಾಸ ನೀಡಲಿದೆ, ಅಗತ್ಯ ವಿಶ್ರಾಂತಿ ತೆಗೆದುಕೊಳ್ಳಿ. ಸಹೋದರರೊಡನೆ ಇರುವಂತಹ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳ ಬೇಕಾಗಿದೆ. ಇಂದು ನಿಮ್ಮಲ್ಲಿ ಕೃತಕತೆಯು ಹೆಚ್ಚು ಆವರಿಸಿದೆ, ಯಾವುದೇ ಅರ್ಥವಿಲ್ಲದ ವಿಚಾರಗಳಲ್ಲಿ ಹಾಗೂ ಕೆಲಸಗಳಲ್ಲಿ ಮಗ್ನರಾಗುವಿರಿ. ಉದ್ಯೋಗ ಸ್ಥಳದಲ್ಲಿನ ಸಹೋದ್ಯೋಗಿಗಳು ನಿಮ್ಮಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಿದ್ದಾರೆ. ನಿಮ್ಮಲ್ಲಿ ಇರುವಂತಹ ವೈಯಕ್ತಿಕ ಸಮಸ್ಯೆಗಳನ್ನು ಮರೆತು ಕೆಲಸದಲ್ಲಿ ಕ್ರಿಯಾತ್ಮಕವಾಗಿ ನಡೆದುಕೊಳ್ಳುವುದು ಉತ್ತಮ. ಕುಟುಂಬದಲ್ಲಿ ಉದ್ಭವವಾಗುವ ಸಮಸ್ಯೆಗಳಿಗೆ ಪತಿ-ಪತ್ನಿಯರಿಬ್ಬರೂ ವಿವೇಚನಾಶಕ್ತಿಯನ್ನು ಬಳಸಿ ನಿವಾರಣೆ ಮಾಡುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಹೆಚ್ಚಿನ ಮಾನಸಿಕ ಚಿಂತೆಗಳು ನಿಮ್ಮ ಮನಸ್ಸನ್ನು ಹಾಳು ಮಾಡಬಹುದು, ಇದರಿಂದ ಎಲ್ಲಾ ವೃತ್ತಿರಂಗದಲ್ಲಿ ಹಿಂದೆ ಬೀಳುವ ಸಾಧ್ಯತೆ ಇರಲಿದೆ. ಇಂದು ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ಮನೆಯ ಕೆಲವು ಅನಿವಾರ್ಯ ಕೆಲಸಗಳಿಂದ ನಿಮ್ಮ ಉದ್ಯೋಗ ರಂಗದಲ್ಲಿ ಸಮಯ ಹೊಂದಾಣಿಕೆ ಕಷ್ಟ ಆಗಬಹುದಾಗಿದೆ. ಇಂದು ಪ್ರೀತಿ ಪ್ರಣಯದಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ, ಸಂಗಾತಿಯೊಡನೆ ಇಂದು ಸಿಹಿಯಾದ ಬಾಂಧವ್ಯವನ್ನು ಹೊಂದುತ್ತೀರಿ. ಇಂದು ನಿಮ್ಮ ಮಾರ್ಗದರ್ಶನಕ್ಕಾಗಿ ಆಕಸ್ಮಿಕವಾಗಿ ಕೆಲವು ವ್ಯಕ್ತಿಗಳನ್ನು ಭೇಟಿಯಾಗುವ ಸಾಧ್ಯತೆ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ದಂಪತಿಗಳಲ್ಲಿ ಮನಸ್ತಾಪ ಹೆಚ್ಚಾಗುತ್ತಿದಿಯೇ? ಹೀಗೆ ಮಾಡಿ

ಸಿಂಹ ರಾಶಿ
ನಿಮ್ಮೆಲ್ಲಾ ಒತ್ತಡಗಳನ್ನು ದೂರ ಮಾಡಲು ಮಕ್ಕಳೊಂದಿಗೆ ಬೆರೆಯುವುದು ಮುಖ್ಕ. ಇಂದು ನೀವು ನಿಮ್ಮ ಪತ್ನಿಗಾಗಿ ಆಭರಣ ಕೊಳ್ಳಲು ಬಯಸುವಿರಿ. ಕೆಲವು ಅಡಮಾನ ಇಟ್ಟಿರುವ ವಸ್ತುಗಳು ಬಿಡಿಸಿಕೊಳ್ಳುಲು ಪ್ರಯತ್ನ ಮಾಡುವಿರಿ. ಹೂಡಿಕೆಗಳಿಂದ ಲಾಭಾಂಶ ಹೆಚ್ಚಾಗಲಿದೆ. ನಿಮ್ಮಲ್ಲಿರುವ ಅತಿ ಉತ್ಸಾಹದಿಂದ ಕೆಲಸವನ್ನು ಸಾಧಿಸಿ ತೋರಿಸುತ್ತೀರಿ. ಕೌಟುಂಬಿಕ ಕಲಹಗಳು ಶಮನ ಮಾಡಬೇಕಾಗಿದೆ. ನಂಬಿಕಸ್ಥರು ಇಂದು ನಂಬಿಕೆಗೆ ಅನರ್ಹರು ಎಂಬುದನ್ನು ತೋರಿಸುವರು. ನಿಮಗೆ ವಿಶ್ರಾಂತಿಯು ಅಗತ್ಯವಾಗಿ ಬೇಕಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ಕ್ರಿಯಾಶೀಲರಾಗಿರುವ ದಿನವಿದು. ಕೆಲಸದ ಪ್ರಯಾಣವು ಲಾಭವಾಗಿ ಬರುವುದು. ಹೊಸದಾದ ಅವಕಾಶಗಳು ನಿಮಗೆ ಇಂದು ಕೈ ಬೀಸಿ ಕರೆಯುತ್ತವೆ ಇದರಿಂದ ಧನಲಾಭ ಸಹ ಉತ್ತಮವಾಗಿದೆ. ಯಾವುದೇ ಮಾತುಗಳನ್ನು ನೀಡುವ ಮುನ್ನ ಯೋಚಿಸಿ ನಿಮ್ಮಲ್ಲಿ ಸಾಧ್ಯವೇ ಎಂದು ಪರಾಮರ್ಶಿಸಿ. ಪ್ರೀತಿ ಪಾತ್ರರಲ್ಲಿ ವಾದ ವಿವಾದಗಳು ಆಗುವ ಸಂಭವವಿದೆ. ಕೆಲವು ವಿವಾದಾತ್ಮಕ ವಿಚಾರಗಳಲ್ಲಿ ಹೋಗದಿರುವುದು ಉತ್ತಮ. ವ್ಯಾಪಾರಿಗಳಿಗೆ ಉತ್ತಮವಾದ ವಹಿವಾಟು ನಡೆಯುತ್ತದೆ. ಅಲಕ್ಷ ತನದಿಂದ ದಾಖಲೆಗಳನ್ನು ಎಲ್ಲೆಂದರಲ್ಲಿ ಇಡಬೇಡಿ ಮುಂದೆ ಸಮಯಕ್ಕೆ ಎಲ್ಲವೂ ಬೇಕಾಗುತ್ತದೆ. ಮುನಿಸಿಕೊಂಡಿರುವ ದಂಪತಿಗಳು ಹಿರಿಯರ ಸಮ್ಮುಖದಲ್ಲಿ ಒಂದಾಗುವರು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮ್ಮಲ್ಲಿನ ಆತ್ಮವಿಶ್ವಾಸದಿಂದ ಕಾರ್ಯಗಳನ್ನು ಬೇಗನೆ ಪೂರ್ಣಗೊಳಿಸುವುದು ಇದರಿಂದ ಹೆಚ್ಚು ಸಂತೋಷ ಕಾಣಬಹುದು. ಬಂದಂತಹ ಹಣಕಾಸು ಹೆಚ್ಚು ಹೂತ್ತು ನಿಲ್ಲದೆ ಖಾಲಿಯಾಗುತ್ತದೆ ಆದರೂ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ನಿಮ್ಮಲ್ಲಿನ ಹಸನ್ಮುಖಿ ಲಕ್ಷಣದಿಂದ ಸುತ್ತಲಿನ ಪರಿಸರವನ್ನು ಸುಂದರವನ್ನಾಗಿ ಮಾಡುತ್ತೀರಿ. ಪ್ರೇಮಿಗಳಲ್ಲಿ ದಿಡೀರನೆ ಕೆಲವು ವಿಷಯದಲ್ಲಿ ಬದಲಾವಣೆ ಆಗಬಹುದು ಇದರಿಂದ ನಿಮ್ಮಲ್ಲಿ ಸ್ವಲ್ಪ ಮಟ್ಟಿಗೆ ಚಿಂತೆ ಇದೆ. ಉದ್ಯೋಗ ಸ್ಥಳದಲ್ಲಿ ಸಹವರ್ತಿ ಜನಗಳಿಂದ ನಿಮ್ಮ ವಿರುದ್ಧ ಆಪಾದನೆ ಬರಬಹುದು ಯಾವುದಕ್ಕೂ ಧೃತಿಗೆಡಬೇಡಿ ಆಗುವುದೆಲ್ಲಾ ಒಳ್ಳೇದಕ್ಕೆ. ದಾಂಪತ್ಯದಲ್ಲಿ ಪರಸ್ಪರ ವಿಚಾರಗಳಿಗೆ ಮಾನ್ಯತೆ ನೀಡಿ ಬದುಕನ್ನು ರೂಪಿಸಿಕೊಳ್ಳುವುದು ಉತ್ತಮವಾಗಿರುತ್ತದೆ. ನಿಮ್ಮಲ್ಲಿ ಬಹು ದೊಡ್ಡ ಶಕ್ತಿ ತಾಳ್ಮೆ ಅದನ್ನು ಎಂದಿಗೂ ಕಳೆದುಕೊಳ್ಳಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮೀನಿಗೆ ಗೋದಿ ಹಿಟ್ಟು ಏಕೆ ನೀಡಬೇಕು? ನೋಡಿರಿ ದಿನ ಭವಿಷ್ಯ

ವೃಶ್ಚಿಕ ರಾಶಿ
ಕಲಾ ಪ್ರೇಮಿಗಳಾಗಿ ಹೊರಹೊಮ್ಮುವಿರಿ. ಈ ದಿನ ನೀವು ಮನಸ್ಸಿನ ಭಾವನೆಗಳನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳುವುದನ್ನು ಕಾಣಬಹುದು. ಆಕಸ್ಮಿಕವಾಗಿ ಬಾಲ್ಯ ಸ್ನೇಹಿತರ ಭೇಟಿ ಯಾಗಲಿದೆ. ಮನರಂಜನೆಗೆ ಅವಕಾಶಗಳು ಸಿಗಲಿದ್ದು ವೆಚ್ಚಗಳು ಅಧಿಕವಾಗಬಹುದು ಎಚ್ಚರವಿರಲಿ. ಉತ್ತಮವಾದ ಯೋಜನೆಯನ್ನು ಪಡೆಯಲು ನಿಮ್ಮ ಕ್ರಿಯಾಶೀಲತೆಯನ್ನು ಉಪಯೋಗಿಸಿಕೊಳ್ಳಿ. ವ್ಯವಹಾರದಲ್ಲಿ ಆಲಸ್ಯತನ ಒಳ್ಳೆಯದಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ವ್ಯಾಪಾರಸ್ಥರಿಗೆ ಉತ್ತಮ ಅಭಿವೃದ್ಧಿ ಫಲಗಳು ನಿರೀಕ್ಷಿಸಬಹುದು. ಆಕಸ್ಮಿಕವಾದ ಧನಲಾಭ ಯೋಗ ಕೂಡಿ ಬರುವ ಸಾಧ್ಯತೆಯಿದೆ. ನಿಮ್ಮ ಸೃಜನಾತ್ಮಕ ಕಾರ್ಯಗಳಿಗೆ ಇತರರು ಬೆಂಬಲ ಸೂಚಿಸಲಿದ್ದಾರೆ. ಕಲಿಕೆಯ ಗುಣವು ಅಗಾಧ ಜ್ಞಾನವನ್ನು ತಂದು ನೀಡಲಿದೆ. ಈ ದಿನ ಮನೆಯಲ್ಲಿ ಆಕಸ್ಮಿಕವಾಗಿ ಕಳೆದುಕೊಂಡ ವಸ್ತು ಸಿಗಬಹುದು. ಲೇವಾದೇವಿ ವ್ಯವಹಾರಗಳಿಂದ ನಷ್ಟ ಸಾಧ್ಯವಿದೆ. ಕುಟುಂಬದಲ್ಲಿನ ಭಿನ್ನಾಭಿಪ್ರಾಯವನ್ನು ನೀವು ಮುತುವರ್ಜಿವಹಿಸಿ ಸರಿಪಡಿಸಬೇಕಾಗಿದೆ. ಕೆಲವು ಮಾತುಗಳನ್ನು ಸುಖಾಸುಮ್ಮನೆ ನಂಬುವುದು ಬೇಡ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಮಾತುಗಳು ನಿಮ್ಮ ವ್ಯಕ್ತಿತ್ವವನ್ನು ಸೃಷ್ಟಿಸುತ್ತದೆ, ವಿವೇಚನೆಯಿಂದ ಮಾತನಾಡುವುದು ಒಳಿತು. ಸುಖಾಸುಮ್ಮನೆ ವಾಗ್ದಾನವನ್ನು ನೀಡಿ ಸಿಲುಕುವುದು ಬೇಡ. ಆರ್ಥಿಕ ವ್ಯವಹಾರಗಳನ್ನು ಜಾಗ್ರತೆಯಿಂದ ನಿರ್ವಹಿಸುವುದು ಅಗತ್ಯವಿದೆ. ಕೆಲಸದಲ್ಲಿನ ಪ್ರಾಮಾಣಿಕತೆಯು ಸೌಕರ್ಯವನ್ನು ತಂದು ನೀಡಲಿದೆ. ಬಾಕಿ ಉಳಿದಿರುವ ಕಾರ್ಯವನ್ನು ಈ ದಿನ ಸಂಪೂರ್ಣ ಮಾಡುವ ವ್ಯವಸ್ಥೆ ಮಾಡಿಕೊಳ್ಳುವಿರಿ. ಸಂಗಾತಿಯೊಂದಿಗೆ ವಿಹಾರಕ್ಕೆ ಹೋಗುವ ಯೋಜನೆ ಸಾಕಾರಗೊಳ್ಳಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿಮ್ಮ ವಿಷಯದಲ್ಲಿ ಕೇಡು ಬಯಸುವ ಮಂದಿಯನ್ನು ಗುರುತಿಸಿ ಅವರಿಂದ ದೂರವಿರುವುದು ಸೂಕ್ತ. ನಿಮ್ಮ ಯೋಜನೆಗಳನ್ನು ವಿಫಲಗೊಳಿಸುವ ಕುತಂತ್ರ ನಡೆದಿರಬಹುದು ಎಚ್ಚರವಿರಲಿ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ವಿರುದ್ಧವಾದ ಅಪಪ್ರಚಾರಗಳು ಬರಬಹುದಾದ ಸಾಧ್ಯತೆ ಇದೆ. ಸಮಸ್ಯೆಗಳ ವಿರುದ್ಧ ಹೋರಾಡುವ ಮನಸ್ಥಿತಿ ನಿಮ್ಮಲ್ಲಿ ಇದೆ ಅದನ್ನು ಬಳಸಿಕೊಂಡು ಸರ್ವತ್ರ ಸಾಧನೆ ಮಾಡುವ ಅವಕಾಶಗಳು ಕಾಣಬಹುದು. ಮನಸ್ಸಿನಲ್ಲಿ ಮೂಡುವ ಉದ್ವೇಗಗಳನ್ನು ಎದುರಿಸುವ ದೃಢಸಂಕಲ್ಪ ನಿಮ್ಮಲ್ಲಿರಲಿ. ಮಾನಸಿಕ ಮತ್ತು ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳುವುದು ಒಳಿತು. ಮಕ್ಕಳ ಬೆಳವಣಿಗೆಯಿಂದ ಸಂತೋಷ ಪ್ರಾಪ್ತಿಯಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಸಂಗಾತಿಯೊಡನೆ ಈ ದಿನ ಪ್ರೇಮ ಮಯವಾಗಿ ಕಾಲ ಕಳೆಯುವಿರಿ. ಕುಟುಂಬದ ಆರೋಗ್ಯಕ್ಕಾಗಿ ನೀವು ಶ್ರಮ ಪಡಬೇಕಾಗಿದೆ, ಹಾಗೂ ಶುಭ್ರತೆ, ಉತ್ತಮ ಆಹಾರಕ್ಕೆ ಆದ್ಯತೆ ನೀಡುವುದು ಒಳಿತು. ಅತಿ ಹೆಚ್ಚು ತಿರುಗಾಟದಿಂದ ದೇಹದ ಆಯಾಸ ಹೆಚ್ಚಾಗಲಿದೆ. ಉದ್ಯೋಗನಿಮಿತ್ತ ಪರಸ್ಥಳ ವಾಸ ಬರಬಹುದು. ಆದಾಯ ವಿಷಯದಲ್ಲಿ ಉತ್ತಮ ಗಳಿಕೆ ಕಾಣಬಹುದು. ಜಮೀನು ಆಸ್ತಿ ಖರೀದಿಯಲ್ಲಿ ಉತ್ತಮ ರೀತಿಯ ಅವಕಾಶಗಳು ಲಭ್ಯವಾಗುತ್ತದೆ. ಸ್ವಂತಿಕೆ ವ್ಯಕ್ತಪಡಿಸುವ ಕಾಲವಿದು. ನೀವು ತೆಗೆದುಕೊಳ್ಳುವ ನಿರ್ಧಾರಗಳು ಸಫಲತೆಗೆ ಸಾಕ್ಷಿಯಾಗಲಿದೆ. ನಿಮ್ಮ ಪ್ರಯತ್ನಗಳಿಗೆ ಇನ್ನಷ್ಟು ಪರಿಶ್ರಮ ಅಗತ್ಯವಿರುವುದು ಕಂಡುಬರುತ್ತದೆ. ಕೆಲವು ಆಪಾದನೆ ಹಾಗೂ ಅಪಪ್ರಚಾರಗಳನ್ನು ಧೈರ್ಯದಿಂದ ಎದುರಿಸುವ ದಿಟ್ಟತನ ತೋರಿಸಿ. ಇಷ್ಟಾರ್ಥಗಳನ್ನು ಪಡೆಯಲು ಪ್ರಯತ್ನಿಸುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಸಂಬಂಧಗಳಲ್ಲಿ ಸಮಸ್ಯೆ ಇದ್ದರೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ

ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top