ಆಲಂಕಾರು ಕೋಟಿ ಚೆನ್ನಯ ಮಿತ್ರವೃಂದದ ಇದರ ವಾರ್ಷಿಕ ಮಹಾಸಭೆ ➤ ಅಧ್ಯಕ್ಷರಾಗಿ ಗಣರಾಜ್ (ಮುನ್ನಾ), ಕಾರ್ಯದರ್ಶಿಯಾಗಿ ರಮೇಶ್ ಕೇಪುಳು ಆಯ್ಕೆ

(ನ್ಯೂಸ್ ಕಡಬ) newskadaba.com ಆಲಂಕಾರು, ಫೆ.04. ಕೋಟಿ ಚೆನ್ನಯ ಮಿತ್ರವೃಂದ ಆಲಂಕಾರು ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಮಿತ್ರವೃಂದ ಅಧ್ಯಕ್ಷ ರವಿ ಮಾಯಿಲ್ಗರವರ ಅಧ್ಯಕ್ಷತೆಯಲ್ಲಿ ನಡೆಯಿತು.


ನೂತನ ಅಧ್ಯಕ್ಷರಾಗಿ ಗಣರಾಜ್ (ಮುನ್ನಾ), ಕಾರ್ಯದರ್ಶಿಯಾಗಿ ರಮೇಶ್ ಕೇಪುಳು, ಜೊತೆ ಕಾರ್ಯದರ್ಶಿಯಾಗಿ ಹರ್ಷಿತ್ ಮಾಯಿಲ್ಗ, ಕೊಶಾಧಿಕಾರಿಯಾಗಿ ಚಂದ್ರಶೇಖರ ಪಟ್ಟೆಮಜಲು, ಉಪಾಧ್ಯಕ್ಷರಾಗಿ ಯೋಗೀಶ್ ನಡ್ಡೋಟ್ಟು, ರಮೇಶ್ ಕೊಂಡಾಡಿ, ವಿಠಲ ಪೂಜಾರಿ ಸಾಂತ್ಯ, ಪುರಂದರ ಇವರುಗಳನ್ನು ಆಯ್ಕೆ ಮಾಡಲಾಯಿತು. ಈ ಸಂಧರ್ಭದಲ್ಲಿ ಪ್ರವೀಣ್ ಕುಮಾರ್ ಕೆಡೆಂಜಿ, ಮುತ್ತಪ್ಪ ಪೂಜಾರಿ ನೈಯ್ಯಲ್ಗ, ರವಿ ಕಕ್ಕೆಪದವು, ಉಮೇಶ್ ಪೂಜಾರಿ ಬುಡೇರಿಯಾ, ಸದಾನಂದ ಕುಮಾರ್ ಮಡ್ಯೋಟ್ಟು, ಜಯಂತ ನೆಕ್ಕಿಲಾಡಿ, ಸಂಚಾಲಕ ವಿಜಯ ಕೆದಿಲ, ಅನಿಲ್ ಪಾತ್ರಮಾಡಿ, ಅಶೋಕ್ ಕೊಂಡ್ಯಾಡಿ, ಉದಯ ಸಾಲ್ಯಾನ್, ಯೋಗೀಶ್ ಅಗತ್ತಾಡಿ, ಲಿಂಗಪ್ಪ ಪೂಜಾರಿ ಮಾಯಿಲ್ಗ, ಮಾಧವÀ ಕಯ್ಯಪ್ಪೆ, ಲಿಂಗಪ್ಪ ಪೂಜಾರಿ ನೈಯ್ಯಲ್ಗ, ದಿನೇಶ್ ಕೇಪುಳು, ದಯಾನಂದ ಮಡ್ಯೋಟ್ಟು, ಡೊಂಬಯ್ಯ ಸಾಂತ್ಯ ಮೊದಲಾದವರು ಉಪಸ್ಥಿತರಿದ್ದರು.

Also Read  ಕಡಬ : ಯಶೋದಾ ಜನರಲ್ ಸ್ಟೋರ್ ಮುಂಭಾಗದಲ್ಲಿ ರೋಟರಿ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

error: Content is protected !!
Scroll to Top