ಬಗೆಹರಿಯದ ಆರೋಗ್ಯ ಸಮಸ್ಯೆಯೇ? ಹೀಗೆ ಮಾಡಿ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ಕೆಲವರು ಆರೋಗ್ಯ ಸಮಸ್ಯೆ ಹೆಚ್ಚಾಗಿ ಅನುಭವಿಸಬೇಕಾಗುತ್ತದೆ. ಇವುಗಳಿಗೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬಹುದು ಅಥವಾ ದೈವ ದೇಗುಲವೆಂದು ಓಡಾಡಿರಬಹುದು ಆದರೂ ಸಹ ನಿರೀಕ್ಷಿತ ಫಲಿತಾಂಶ ಕಾಣದೆ ನರಳಾಟ ಅನುಭವಿಸುವಂತಹ ಸ್ಥಿತಿಗಳು ಕಂಡುಬರುತ್ತದೆ.
ಇಂತಹ ಸಮಸ್ಯೆಗಳು ತಾನಾಗಿಯೇ ಬಂದಿರುವಂತದ್ದು ಅಲ್ಲ. ಕೆಲವು ದುಷ್ಟ ಗ್ರಹ ಭಾದೆ, ಶತ್ರು ಬಾಧೆಯಿಂದ ಇಂತಹ ಸಮಸ್ಯೆಗಳು ಬಂದಿರುತ್ತದೆ. ಇದರಿಂದ ಮನುಷ್ಯ ದಿನೇ ದಿನೇ ಕೃಷ ಆಗುತ್ತಾನೆ, ಮಾನಸಿಕ ಸ್ಥಿಮಿತತೆ ಯನ್ನು ಕಳೆದುಕೊಳ್ಳುತ್ತಾನೆ, ಖಿನ್ನತೆ, ನಿದ್ರಾಹೀನತೆ, ಆವೇಶ ಇಂತಹ ಸಮಸ್ಯೆಗಳು ಇವರಲ್ಲಿ ಹೆಚ್ಚಾಗುತ್ತದೆ.

ಪರಿಹಾರ ಮಾರ್ಗ:
ಒಂಬತ್ತು ಮಂಗಳವಾರ ಕಾಳಿಕಾದೇವಿ ಇರುವ ಮಂದಿರಕ್ಕೆ ಒಂಬತ್ತು ನಿಂಬೆಹಣ್ಣಿನಿಂದ ದೀಪಬೆಳಗಿಸಿ ಇದರಿಂದ ಇಂತಹ ಸಮಸ್ಯೆಗಳಿಂದ ನೀವು ದೂರವಾಗಬಹುದು.

Also Read  ಅ.01: ಇಂದಿನ ದಿನ ಭವಿಷ್ಯ ➤ ಖ್ಯಾತ ಜ್ಯೋತಿಷಿ ಗಿರಿಧರ ಭಟ್ ರವರಿಂದ

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಸಮಸ್ಯೆಗಳ ಸಮಾಲೋಚನೆಗೆ ಇಂದೇ ಕರೆ ಮಾಡಿ.
9945410150

error: Content is protected !!
Scroll to Top