ಉಡುಪಿ: ಸೇನಾ ನೇಮಕಾತಿಗೆ  ಅರ್ಜಿ ಅಹ್ವಾನ

ಉಡುಪಿ, ಜ.20:  ಭಾರತೀಯ ಸೇನೆಗೆ ಸೇನಾ ನೇಮಕಾತಿಯು ಉಡುಪಿಯಲ್ಲಿ ಎಪ್ರಿಲ್ 4 ರಿ೦ದ 14ರವರೆಗೆ ನಡಿಯಲಿದೆ.

ನೇಮಕಾತಿ ಪ್ರವೇಶವು ಜನವರಿ 15ರಿಂದ ಪ್ರಾರಂಭವಾಗಿದ್ದು, ನೇಮಕಾತಿಯಲ್ಲಿ  ವಿಜಯಪುರ, ಬಾಗಲಕೋಟ, ಗದಗ್, ಹಾವೆರಿ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಾವಣಗೆರೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮತ್ತು ಧಾರವಾಡ ಜಿಲ್ಲೆಯವರು ಭಾಗವಹಿಸಬಹುದು.

ಅಶಕ್ತರು ವಿದ್ಯಾರ್ಹತೆ ಎಸೆಸೆಲ್ಸಿಯಲ್ಲಿ ಶೇ.45ರಷ್ಟು ಅಂಕ ಪಡೆದಿರಬೇಕು. ಗರಿಷ್ಟ  ವಯಸ್ಸು 23 ಆಗಿದ್ದು, 162ಸೆ.ಮೀ. ಹೊಂದಿರಬೇಕು

ಈ ಸೇನಾ ನೇಮಕಾತಿಗೆ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ ದೈಹಿಕ ತರಬೇತಿಯನ್ನು ನಿಡುತಿದೆ. ಆಸಕ್ತರು ಕೂಡಲೆ ಹೇಸರು ನೋಂದಾಯಿಸಿ ಇದರ ಲಾಭವನ್ನು ಪಡೆದುಕೊಳ್ಳುಬೆಕು.

Also Read  ಹತ್ರಾಸ್ ರೇಪ್ & ಮರ್ಡರ್ ಕೇಸ್ ಖಂಡಿಸಿ ಬಿ. ಸಿ ರೋಡ್ ನಲ್ಲಿ ಮೊಂಬತ್ತಿ ಜಾಥಾ

ತರಬೇತಿಗಾಗಿ ಮೊ. ಸಂ.: 9686265375,6361606427,8951538069 ಸಂಪರ್ಕಸುವಂತೆ ಪ್ರಕಟನೆ ತಿಳಿಸಿದೆ.

error: Content is protected !!
Scroll to Top