180 ಪ್ರಯಾಣಿಕರಿದ್ದ ಉಕ್ರೇನಿನ ವಿಮಾನ ಟೆಹ್ರಾನ್‌ನಲ್ಲಿ ಪತನ



ಟೆಹ್ರಾನ್, ಜ.8: ಸುಮಾರು 180 ಪ್ರಯಾಣಿಕರು ಸೇರಿದಂತೆ ಸಿಬ್ಬಂದಿಯನ್ನು ಹೊತ್ತು ಸಾಗಿದ್ದ ಉಕ್ರೇನಿನ ವಿಮಾನವೊಂದು ಇರಾನ್ ನ ಟೆಹ್ರಾನ್ ನಲ್ಲಿ ಪತನವಾಗಿದೆ ಎಂದು ವರದಿಯಾಗಿದೆ.





Nk Kukke

ಇರಾನ್ ನ ರಾಜಧಾನಿ ಟೆಹ್ರಾನ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದ ಬೋಯಿಂಗ್ 737 ವಿಮಾನ ಪತನವಾಗಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ತಾಂತ್ರಿಕ ದೋಷದಿಂದ ವಿಮಾನ ಪತನವಾಗಿದೆ ಎಂದು ಹೇಳಲಾಗಿದೆ. ಯಾವುದೇ ಸಾವುನೋವಿನ ಬಗ್ಗೆ ಇದುವರೆಗೆ ವರದಿಯಾಗಿಲ್ಲ.






 

error: Content is protected !!
Scroll to Top