ಮದುವೆ ವಿಳಂಬದ ಸಮಸ್ಯೆಗೆ ಈ ರೀತಿ ಮಾಡಿ.

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸಮಸ್ಯೆಗಳ ಸಮಾಲೋಚನೆಗಾಗಿ ಇಂದೇ ಕರೆ ಮಾಡಿ.
9945410150

ಜೀವನ ಸುಂದರ ಮತ್ತು ಸಮೃದ್ಧಗೊಳಿಸಲು ವಿವಾಹ ತುಂಬಾ ಅವಶ್ಯಕ ಈಗಿನ ಕಾಲಮಾನದಲ್ಲಿ ಮದುವೆಯನ್ನು ಬೇಕೆಂತಲೇ ತಡಮಾಡಿ ಆಗುತ್ತಿರುವುದು ಉಂಟು ಆದರೆ ವಿವಾಹದ ಅಪೇಕ್ಷೆ ಇದ್ದು ಸೂಕ್ತ ವಧು-ವರರ ಅನ್ವೇಷಣೆ ತೊಡಗಿರಬಹುದು ಸಕಾಲದಲ್ಲಿ ಪ್ರಕ್ರಿಯೆ ನಡೆಯದೇ ಅಡೆತಡೆಗಳಾಗಿರುವುದು ಬಹುತೇಕರಲ್ಲಿ ಕಂಡುಬರುತ್ತದೆ.

ಜಾತಕದಲ್ಲಿನ ಕೆಲವು ದೋಷಗಳಿಂದ ಇಂತಹ ಸಮಸ್ಯೆಗಳು ಎದುರಾಗುತ್ತದೆ. ಕುಜ ದೋಷ, ಸರ್ಪದೋಷ, ರಾಹು ದೋಷ ಇತ್ಯಾದಿ ಮತ್ತು ಶತ್ರು ಭಾದೆಯಿಂದಲೂ ವಿವಾಹ ಅಡೆತಡೆಗಳಾಗುತ್ತದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ನೋಡಬಹುದು.

ಈ ಕೆಲವು ಹೋಮ-ಹವನಗಳನ್ನು ಮನೆಯಲ್ಲಿ ಮಾಡುವುದರಿಂದ ಕೇವಲ ಇಪ್ಪತೊಂದು ದಿನದ ಒಳಭಾಗದಲ್ಲಿ ಇದರ ನಿಖರ ಫಲಿತಾಂಶ ನಿಮಗೆ ಸಿಗುತ್ತದೆ.

Also Read  ಈ 9 ರಾಶಿಯವರಿಗೆ ಮದುವೆ ಯೋಗ, ವ್ಯಾಪಾರ ಅಭಿವೃದ್ಧಿ, ಗಂಡ-ಹೆಂಡತಿಯ ಕಲಹ, ಯಾವುದೇ ಸಮಸ್ಯೆ ಇದ್ದರೂ ಪರಿಹಾರ ಶತಸಿದ್ಧ

ಪರಿಹಾರ ಮಾರ್ಗಗಳು:
ಬಾಲ ಗಣಪತಿ ಪೂಜೆಯನ್ನು ನಡೆಸುವುದು ಇದು ಪ್ರಾತಃಕಾಲದಲ್ಲಿ ನಡೆಯುತ್ತದೆ.
ಗೇಹಾಭಿವೃದ್ಧಿ ಹೋಮ ಇದು ಪ್ರಾತಃಕಾಲದಲ್ಲಿ ನಡೆಯುತ್ತದೆ ಇದರಿಂದ ಶತ್ರು ವರ್ಗದಿಂದ ಸಮಸ್ಯೆಯಿದ್ದರೆ ಪರಿಹಾರ ನಿಶ್ಚಿತ.
ಸರ್ಪ ದೋಷ ಪರಿಹಾರ ಪೂಜೆ ನಡೆಸುವುದು.

ಈ ಮೂರು ಹೋಮವನ್ನು ಪ್ರಾತಃಕಾಲದಲ್ಲಿ ನಡೆಸಬೇಕಾಗುತ್ತದೆ. ನೆನಪಿರಲಿ ಇಂತಹ ಕಾರ್ಯಗಳನ್ನು ಮಾಡಬೇಕಾಗಿದ್ದರೆ ನುರಿತ ತಂತ್ರಿಗಳು ಅಥವಾ ಪುರೋಹಿತರನ್ನು ಸಂಪರ್ಕಿಸುವುದು ಒಳಿತು.

ಹೋಮ ಹವನ ಶಾಸ್ತ್ರಾಧಾರಿತ ಪರಿಹಾರ ಕಾಣಲು ಸಂಪರ್ಕಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150

error: Content is protected !!
Scroll to Top