ಜ.02: ಇಂದಿನ ದಿನ ಭವಿಷ್ಯ

ನಿಮ್ಮ ಮನಸ್ಸಿನ ಆಕಾಂಕ್ಷೆ ಈಡೇರಲು ಮನೆ ದೇವರ ಆಶೀರ್ವಾದ ಅವಶ್ಯಕ. ನೀವು ಮನೆ ದೇವರನ್ನು ಪ್ರತಿನಿತ್ಯ ಪ್ರಾರ್ಥನೆ ಮಾಡಿ ಮತ್ತು ದೇಗುಲದಿಂದ ನಿಂಬೆಹಣ್ಣನ್ನು ತಂದು ನಿಮ್ಮ ಬಳಿ ಇಟ್ಟುಕೊಳ್ಳುವುದು ಒಳಿತು.

ಶ್ರೀ ಮಹಾಗಣಪತಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಪ್ರಧಾನ ತಾಂತ್ರಿಕರು, ಆಂಜನೇಯಸ್ವಾಮಿ ಉಪಾಸಕರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಭಾವೋದ್ವೇಗದಿಂದ ವರ್ತಿಸುವ ಸನ್ನಿವೇಶಗಳು ಸೃಷ್ಟಿಯಾಗಲಿದೆ. ಮನೋಭಿಲಾಷೆಗಳು ಕಾರ್ಯಗತವಾಗಲು ಹೆಚ್ಚಿನ ಶ್ರಮ ಪಡುವ ಸಾಧ್ಯತೆ ಕಾಣಬಹುದು. ನಿಮ್ಮ ಮನಸ್ಸು ಚಂಚಲತೆಯಿಂದ ಕೂಡಿದ್ದು ಆದಷ್ಟು ಧ್ಯಾನದ ಮೊರೆ ಹೋಗಿ ಏಕಾಗ್ರತೆಯನ್ನು ರೂಢಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಸಹೋದರ ವರ್ಗದಿಂದ ದಿಡೀರನೆ ವ್ಯಾಜ್ಯಗಳು ಸೃಷ್ಟಿಯಾಗುವ ಸಾಧ್ಯತೆ ಕಾಣಬಹುದು. ಹಿರಿಯರ ಮಾರ್ಗಗಳು ಮತ್ತು ಅವರ ಮಾತುಗಳನ್ನು ಅನುಸರಿಸಿ. ದಾಂಪತ್ಯ ಜೀವನದಲ್ಲಿ ಉತ್ತಮ ರೀತಿಯಾದ ಪ್ರೇಮದ ವಾತಾವರಣ ಮೂಡಲಿದೆ. ಅಭಿವೃದ್ಧಿಯ ಪರವಾದ ವಿಚಾರಗಳನ್ನು ಯೋಚಿಸಿ ನಕಾರಾತ್ಮಕ ಚಿಂತೆಗಳನ್ನು ದೂರವಿಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ತೆಗೆದುಕೊಂಡಿರುವ ಸಾಲಗಳನ್ನು ತೀರಿಸುವ ಯೋಜನೆಯನ್ನು ರೂಪಿಸುವುದು ಅವಶ್ಯಕವಾಗಿದೆ. ಹೆಚ್ಚಿನ ಖರ್ಚುಗಳು ನಿಮಗೆ ಸಾಲ ಮಾಡುವ ಪ್ರಮೇಯ ಸೃಷ್ಟಿಸಲಿದೆ. ನಿಮ್ಮ ಕೆಲವು ಕಾರ್ಯಗಳು ವ್ಯವಸ್ಥಿತವಾಗಿ ನಡೆದು ಉತ್ತಮ ಫಲಿತಾಂಶ ನೀಡುವುದು ನಿಶ್ಚಿತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಬಾಕಿ ಹಣಕಾಸಿನ ವಸೂಲಿಯಲ್ಲಿ ಈ ದಿನ ಸಂಪೂರ್ಣವಾಗಿ ಹಿನ್ನಡೆಯ ಅನುಭವಿಸುವ ಸಾಧ್ಯತೆ ಕಾಣಬಹುದು. ನಿಮ್ಮ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆಗಳಿವೆ ಆದಷ್ಟು ಜಾಗ್ರತೆ ಇರಲಿ. ಕುಟುಂಬದೊಡನೆ ಬಂಧುವರ್ಗದ ಮನೆಗೆ ಭೇಟಿ ನೀಡುವ ಸಾಧ್ಯತೆಗಳನ್ನು ಕಾಣಬಹುದು. ಹೊಸ ಯೋಜನೆಗಳನ್ನು ಪ್ರಾರಂಭಿಸುವ ಇರಾದೆ ಹೊಂದಿರುವಿರಿ ಆದರೆ ಅಗತ್ಯ ಬಂಡವಾಳದ ಸಮಸ್ಯೆ ಎದುರಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ಇಲ್ಲದಿರುವುದು ಹಾಗು ಕೌಟಂಬಿಕ ಕಲಹಗಳು ಆಗುತ್ತಿದ್ದರೆ ಪೂಜೆ ಮಾಡುವಾಗ ಒಮ್ಮೆ ಈ ಮಂತ್ರ ಪಠಿಸಿ ಸಾಕು..!

ಸಿಂಹ ರಾಶಿ
ಆರ್ಥಿಕ ವಿಷಯಗಳಲ್ಲಿ ನೀವು ಆದಷ್ಟು ಯೋಚಿಸುವ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ನಿಮ್ಮ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿರಿಯರ ಸಲಹೆ ಪಡೆಯುವುದು ಸೂಕ್ತ. ಬೆಂಬಲಿಗರು ನಿಮ್ಮನ್ನು ತ್ಯಜಿಸಬಹುದು, ನಿಮ್ಮ ಕೆಲವು ಸಮಸ್ಯೆಗಳಿಗೆ ಪಲಾಯನ ಮಾಡಲಿದ್ದಾರೆ, ಇದು ನಿಮಗೆ ಮಾನಸಿಕ ಸಮಸ್ಯೆ ತಂದುಕೊಡಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಹಳೆಯ ವಸ್ತುಗಳಲ್ಲಿ ಹೆಚ್ಚಿನ ಒಲವು ಮೂಡುತ್ತದೆ ಹಾಗೂ ಸಂಗ್ರಹಣೆಗೆ ಮುಂದಾಗುವಿರಿ. ಆಧುನಿಕ ತಂತ್ರಜ್ಞಾನದ ಅಳವಡಿಸಿಕೊಳ್ಳುವ ಇರಾದೆ ನಿಮ್ಮಲ್ಲಿ ಕಂಡುಬರುತ್ತದೆ. ಬಹುಕಷ್ಟದಿಂದ ಪ್ರಾರಂಭಿಸಿರುವ ಹೊಸ ಉದ್ಯೋಗವೂ ಉತ್ತಮವಾಗಿ ಲಾಭ ತಂದು ನೀಡುತ್ತದೆ. ಚರ್ಚಾಕೂಟದಲ್ಲಿ ನಿಮ್ಮ ವಾದಗಳಿಂದ ಮೇಲುಗೈ ಸಾಧಿಸುತ್ತಿರಿ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ವ್ಯವಹಾರಿಕ ದೃಷ್ಟಿಕೋನ ನಿಮ್ಮ ಚತುರತೆಯಿಂದ ಸೊಗಸಾಗಿ ಸಾಗಲಿದೆ. ಸಂತಾನ ಅಪೇಕ್ಷಿತ ಶುಭಸುದ್ದಿ ಫಲಗಳು ಕಾಣಲಿದ್ದೀರಿ. ಕುಟುಂಬದ ಹಿತಾಸಕ್ತಿಯನ್ನು ಕಡೆಗಣಿಸದೆ ನೀವು ಅವರ ವಿಚಾರಕ್ಕೆ ಬೆಲೆ ನೀಡುವುದು ಸೂಕ್ತ. ಉದ್ಯೋಗನಿಮಿತ್ತ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ. ಆತ್ಮೀಯರಿಗೆ ಮೃದು ಮಾತುಗಳಿಂದ ಮನಸ್ಸನ್ನು ಗೆಲ್ಲಲು ಮುಂದಾಗಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕೆಲಸ ಕಾರ್ಯದಲ್ಲಿ ಹೆಚ್ಚಿನ ಒತ್ತಡ ಕಂಡುಬರುತ್ತದೆ. ವಿಶ್ರಾಂತಿ ರಹಿತ ದುಡಿಮೆ ನಿಮ್ಮಲಿ ಕಾಣಬಹುದು. ಲೆಕ್ಕಪರಿಶೋಧನೆಗೆ ಸಮಯವನ್ನು ವಿನಿಯೋಗಿಸಿ ನೀವೇ ನೋಡುವುದು ಸೂಕ್ತ. ಕೌಶಲ್ಯವನ್ನು ಉತ್ತಮವಾಗಿ ಸಾದರಪಡಿಸುತ್ತೀರಿ. ಆಕರ್ಷಣೀಯ ಸ್ಥಳಗಳ ಭೇಟಿಗೆ ಸಿದ್ಧತೆ ನಡೆಸುತ್ತೀರಿ. ಉಪಯುಕ್ತ ವಸ್ತುಗಳನ್ನು ಕೊಂಡುಕೊಳ್ಳುವ ಮನಸ್ಥಿತಿಯಲ್ಲಿದ್ದೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ ರಾಶಿಯವರು ತಮ್ಮ ಬಾಳಸಂಗಾತಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರಂತೆ

ಧನಸ್ಸು ರಾಶಿ
ಕೆಲಸದಲ್ಲಿ ಆರಂಭಶೂರತ್ವ ಮಾತ್ರ ಕಾಣಬಹುದು ಆದರೆ ನಂತರ ನಿಮ್ಮಲ್ಲಿ ಮೂಡುವ ಸೋಮಾರಿತನ ವಿಚಾರಗಳನ್ನು ಬದಲಿಸಬಹುದು. ಆರ್ಥಿಕ ವ್ಯವಸ್ಥೆಯಲ್ಲಿ ಕೊಂಚಮಟ್ಟಿಗೆ ಹಿನ್ನಡೆ ಕಂಡುಬರಲಿದೆ. ಹಿರಿಯರ ಆರೋಗ್ಯದ ಬಗ್ಗೆ ಸೂಕ್ತ ಗಮನ ವಹಿಸಿ. ಅನಿವಾರ್ಯ ಪ್ರಯಾಣ ಈ ದಿನ ಕಾಣಬಹುದು. ಕುಟುಂಬದಲ್ಲಿ ಉದ್ಭವವಾಗಿರುವ ಕೆಲವು ಸಮಸ್ಯೆಗಳನ್ನು ಆದಷ್ಟು ಪರಿಹಾರ ಮಾಡಲು ಮುಂದಾಗಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಹೂಡಿಕೆಗಳ ಬಗ್ಗೆ ಜಾಗ್ರತೆ ಅತ್ಯವಶ್ಯಕ. ಸುಖಾಸುಮ್ಮನೆ ಸಾಲ ತೆಗೆದುಕೊಳ್ಳುವ ನಿಮ್ಮ ಪ್ರವೃತ್ತಿಗೆ ಕಡಿವಾಣ ಹಾಕಿ. ಮಕ್ಕಳೊಂದಿಗೆ ಸ್ವಲ್ಪ ಸಮಯ ಬೆರೆಯುವ ಹವ್ಯಾಸ ಮಾಡಿಕೊಳ್ಳಿ. ಇನ್ನೊಬ್ಬರೊಡನೆ ತುಲನೆ ಮಾಡಿಕೊಳ್ಳುವ ಸ್ವಭಾವ ತೆಗೆದುಹಾಕಿ. ನಿಮ್ಮ ದಿನ ಆತ್ಮಬಲವನ್ನು ವೃದ್ಧಿಸಿಕೊಂಡು ಕಾರ್ಯದಲ್ಲಿ ಪಾಲ್ಗೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಸಂಗಾತಿಯ ಚುಚ್ಚು ಮಾತುಗಳು ನಿಮಗೆ ಸಿಟ್ಟು ತರಿಸಬಹುದು ತಾಳ್ಮೆ ಅಗತ್ಯವಾಗಿದೆ. ಯೋಗಧ್ಯಾನ ವ್ಯಾಯಾಮದಂತಹ ಚಟುವಟಿಕೆಗಳಲ್ಲಿ ಪಾಲ್ಗೊಂಡು ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಿ. ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಹಿರಿಯರ ಮಧ್ಯಸ್ಥಿಕೆಯಲ್ಲಿ ಪರಿಹರಿಸಿಕೊಳ್ಳುವುದು ಕ್ಷೇಮ. ಮಧ್ಯವರ್ತಿ ಕೆಲಸಗಾರರಿಗೆ ಅತ್ಯುತ್ತಮವಾಗಿದ್ದು ಹೆಚ್ಚಿನ ಲಾಭಾಂಶದ ದಿಕ್ಸೂಚಿ ಕಾಣಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಮಾಡುವ ಕೆಲಸದಲ್ಲಿ ಅಂತಿಮ ಘಟ್ಟದವರೆಗೂ ಸಹ ಕ್ರಿಯಾಶೀಲತೆ ತುಂಬಿಕೊಳ್ಳಿ. ಹಣಕಾಸಿನ ವಿಷಯದಲ್ಲಿ ಅಷ್ಟೇನೂ ಸಾಧಕವಾಗಿ ಕಂಡುಬರುವುದಿಲ್ಲ. ಹಿರಿಯರೊಡನೆ ಮನಸ್ತಾಪ ವಾಗುವ ಸಾಧ್ಯತೆ ಇದೆ. ಪ್ರಯಾಣ ಗಳಿಂದ ದೇಹದಲ್ಲಿ ಆಯಾಸ ಹೆಚ್ಚಾಗುತ್ತದೆ. ಮೋಸದ ಹೂಡಿಕೆಗಳಿಂದ ದೂರವಿರಿ. ಸಾಲ ತೆಗೆದುಕೊಳ್ಳುವ ಅಥವಾ ಕೊಡುವ ವಿಚಾರಕ್ಕೆ ಕೈಹಾಕಬೇಡಿ. ಮಕ್ಕಳಿಂದ ನಿಮ್ಮಲ್ಲಿ ಮೂಡುವ ಬೇಸರ ಮಾಯವಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನೀವು ಎರಡನೇ ಮದುವೆಗೆ ಇಚ್ಛೆ ಪಡ್ತಾ ಇದ್ದೀರಾ ಮತ್ತ್ಯಾಕೆ ತಡ ಈ ಸರಳ ಪರಿಹಾರ ಆಚರಿಸಿ ಮತ್ತು ದಿನಭವಿಷ್ಯ ನೋಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top